tag:blogger.com,1999:blog-9206441182548936332.post23645612822491988..comments2023-04-16T16:57:59.391+05:30Comments on 'ಕೊಳಲು': "ಚಿತ್ರ ಸಂತೆಯ ...ಚಿತ್ರಗಳು !!!!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger8125tag:blogger.com,1999:blog-9206441182548936332.post-49381348050297754052019-01-07T17:34:55.658+05:302019-01-07T17:34:55.658+05:30ಎಷ್ಟು ಚೆನ್ನಾಗಿ ಬರೆದಿದ್ದೀರಿ ಸರ್, ತುಂಬಾ ಸಂತೋಷವಾಯ್ತುಎಷ್ಟು ಚೆನ್ನಾಗಿ ಬರೆದಿದ್ದೀರಿ ಸರ್, ತುಂಬಾ ಸಂತೋಷವಾಯ್ತುDatta3https://www.blogger.com/profile/00348974310152244430noreply@blogger.comtag:blogger.com,1999:blog-9206441182548936332.post-3886024620463112602014-03-22T17:24:12.599+05:302014-03-22T17:24:12.599+05:30ಪ್ರತಿ ಮಾತೂ ನಿಜ ಡಾಕ್ಟ್ರೆ. ಕಲೆ ಪ್ರದರ್ಶನಗೊಳ್ಳುವ ಬದಲು ...ಪ್ರತಿ ಮಾತೂ ನಿಜ ಡಾಕ್ಟ್ರೆ. ಕಲೆ ಪ್ರದರ್ಶನಗೊಳ್ಳುವ ಬದಲು ಅಲ್ಲಿ ವಾಣಿಜ್ಯ ಬಂದು ಕೂತಾಗ ಸಿಗುವುದು ಒಂದು ವಿಚಿತ್ರ ಅನುಭವ.. ಚಿತ್ರದೊಳಗೆ ಹೊಕ್ಕು ಅವುಗಳ ಮಾತು ನೀವು ಹೇಳುತ್ತಿರುವಂತೆ ಭಾಸವಾಯಿತು..

ಸೂಪರ್ ಲೇಖನ ಚಿರನೂತನ ಸಾರ್ವಕಾಲಿಕ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9206441182548936332.post-52049672826579655092014-01-19T08:37:40.886+05:302014-01-19T08:37:40.886+05:30ಚೆನ್ನಾಗಿ ಬರೆದಿದ್ದೀರಿಚೆನ್ನಾಗಿ ಬರೆದಿದ್ದೀರಿShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-9206441182548936332.post-27387800557322116742014-01-14T09:13:30.007+05:302014-01-14T09:13:30.007+05:30ನನಗೆ ಈ ಸಲದ್ದು ಮೊದಲ ಚಿತ್ರ ಸಂತೆನನಗೆ ಈ ಸಲದ್ದು ಮೊದಲ ಚಿತ್ರ ಸಂತೆಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-9206441182548936332.post-38943542817946243192014-01-09T18:46:30.941+05:302014-01-09T18:46:30.941+05:30ಚಿತ್ರಸಂತೆಯ ವೀಕ್ಷಕರ ಒಳಹೊರಗನ್ನು ಚಂದವಾಗಿ ಚಿತ್ರಿಸಿದ್ದೀ...ಚಿತ್ರಸಂತೆಯ ವೀಕ್ಷಕರ ಒಳಹೊರಗನ್ನು ಚಂದವಾಗಿ ಚಿತ್ರಿಸಿದ್ದೀರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-9206441182548936332.post-36868104248360507172014-01-08T12:52:40.479+05:302014-01-08T12:52:40.479+05:30 ಅಂದಿನ ಚಿತ್ರಸಂತೆಗೂ ಇಂದಿಗೂ ಪ್ರಸ್ತುತ.. ಚೆನ್ನಾಗಿ ಬರೆ... ಅಂದಿನ ಚಿತ್ರಸಂತೆಗೂ ಇಂದಿಗೂ ಪ್ರಸ್ತುತ.. ಚೆನ್ನಾಗಿ ಬರೆದಿದ್ದೀರಿ ಚಿತ್ರಗಳ ಮನದೊಳಗಿನ ಮೌನವನ್ನ ಬಿಂಬಿಸಿದ್ದೀರಿಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-9206441182548936332.post-34853554270029428992014-01-08T11:20:12.119+05:302014-01-08T11:20:12.119+05:30ಕೃಷ್ಣಮೂರ್ತಿಯವರೇ....
ತುಂಬಾ ಪ್ರಸ್ತುತ ಮತ್ತು ಸರ್ವಕಾಲಕೂ...ಕೃಷ್ಣಮೂರ್ತಿಯವರೇ....
ತುಂಬಾ ಪ್ರಸ್ತುತ ಮತ್ತು ಸರ್ವಕಾಲಕೂ fresh ಆಗಿ
ಅನ್ನಿಸುವಂತಹ ಲೇಖನವೇ ಇದು...
ಈಗಿನ generation ಜನ ಸಂತೋಷವನ್ನೂ ಕೂಡಾ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.....
ಹಣ್ಣು ಹಣ್ಣು ಮುದುಕಿ ಮಾರಿಕೊಂಡು ಕುಳಿತಿರುವ ಮೊಮ್ಮಗಳು ಮೂಡಿಸಿರುವ ಚಿತ್ರ... ಅದನ್ನು ಕೊಂಡುಕೊಂಡರೆ ಅಜ್ಜಿಗಾಗುವ ಖುಷಿ ಮತ್ತು ಅದರಿಂದ ನಮ್ಮ ಮನಸ್ಸಿಗೆ ಸಿಗುವ ಆನಂದಕ್ಕೆ ಕೋನ್ ice-cream ಎಲ್ಲಿ ಸಾಟಿಯಾದೀತು.....

ಉತ್ತಮ ಬರಹ...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-9206441182548936332.post-50220959169779230092014-01-08T10:58:35.052+05:302014-01-08T10:58:35.052+05:30ಮೂರು ವರುಷಗಳ ಹಿಂದೆ ನಿಮ್ಮ ಬ್ಲಾಗ್ ಶುರುಮಾಡಿದಾಗ ಬರೆದ ಲೇ...ಮೂರು ವರುಷಗಳ ಹಿಂದೆ ನಿಮ್ಮ ಬ್ಲಾಗ್ ಶುರುಮಾಡಿದಾಗ ಬರೆದ ಲೇಖನವು ಎಂದಿಗೂ ಪ್ರಸ್ತುತವೇ. ನಿಮ್ಮ ಬ್ಲಾಗಿಗೆ 30 ತುಂಬಿದಾಗ ಚಿತ್ರ ಸಂತೆಯ ಆಗಿನ ಸ್ಥಿತಿಯನ್ನೂ ದಾಖಲಿಸಿರಿ.

ಈ ವರ್ಷ ಹೋದ ವರ್ಷಕ್ಕಿಂತ ಹೆಚ್ಚಿಗೆ stallಗಳು ಮೈದಾಳಿದ್ದವು ಎನ್ನುವುದು ಸಂತೆಯ ಹಿರಿಮೆಗೆ ಧ್ಯೋತಕ.

ಬೆಂಗಳೂರಿನ ಹೃದಯ ಭಾಗವಾಗಿರುವ ಶಿವಾನಂದ ವೃತ್ತದಿಂದ ಹಿಡಿದು ಚಿತ್ರ ಕಲಾ ಪರಿಷತ್, ಹೋಟೆಲ್ ಅಶೋಕಾ ಫುಟ್ ಬಾತ್ಗಳನ್ನು ಆಕ್ರಮಿಸಿಕೊಂಡು ಮುಖ್ಯ ಮಂತ್ರಿಗಳ ಗೃಹ ಕಛೇರಿಯವರೆಗೂ ಹಬ್ಬುವ ಹಲವಾರು ಕಲಾವಿದರ ಕಲಾಕೃತಿಗಳ ಮೇಳವನ್ನು ನೋಡುವ - ಕೊಳ್ಳುವ ಸದಾವಕಾಶವಿದು. Badarinath Palavallihttps://www.blogger.com/profile/06134535730447920619noreply@blogger.com