tag:blogger.com,1999:blog-9206441182548936332.post3160588102604914087..comments2023-04-16T16:57:59.391+05:30Comments on 'ಕೊಳಲು': "ಮರಳಿನ ಆಟ"Dr.D.T.Krishna Murthy.http://www.blogger.com/profile/12071380245298075356noreply@blogger.comBlogger56125tag:blogger.com,1999:blog-9206441182548936332.post-56438661815735749412010-09-30T19:40:13.702+05:302010-09-30T19:40:13.702+05:30ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಿರಾ...ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಿರಾ...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-24920702635966534272010-09-25T14:41:23.464+05:302010-09-25T14:41:23.464+05:30ಮೂರ್ತಿ ಸರ್,
ತುಂಬ ತುಂಬ ಅರ್ಥ ಪೂರ್ಣ ಲೇಖನ ,,
ಕೆಲಸದ ...ಮೂರ್ತಿ ಸರ್,
ತುಂಬ ತುಂಬ ಅರ್ಥ ಪೂರ್ಣ ಲೇಖನ ,,
ಕೆಲಸದ ಒತ್ತಡದ ಕಾರಣ ಯಾರು ಬ್ಲಾಗ್ ಸಹ ನೋಡಲು ಆಗುತ್ತಿಲ್ಲ ,,, ಜೊತೆಗೆ ಏನನ್ನು ಬರೆಯಲು ಕೂಡ..shridharhttps://www.blogger.com/profile/10705163259031066828noreply@blogger.comtag:blogger.com,1999:blog-9206441182548936332.post-34628100651181890582010-09-23T14:54:30.510+05:302010-09-23T14:54:30.510+05:30ಸರ್
ಆಟದಲ್ಲಿಯೇ ಒಳ್ಳೆ ನೀತಿ ಪಾಠ ಹೇಳಿದಿರಿ
ಚೆನ್ನಾಗಿದೆ ...ಸರ್
ಆಟದಲ್ಲಿಯೇ ಒಳ್ಳೆ ನೀತಿ ಪಾಠ ಹೇಳಿದಿರಿ
ಚೆನ್ನಾಗಿದೆ ಓದಿ ಸಂತೋಷ ಆಯ್ತುShashi joishttps://www.blogger.com/profile/05631138709325737610noreply@blogger.comtag:blogger.com,1999:blog-9206441182548936332.post-63113313379144847322010-09-22T20:51:37.770+05:302010-09-22T20:51:37.770+05:30ಪ್ರವೀಣ್;ನಿಮ್ಮ ಮನದಾಳದ ಮಾತುಗಳು ಯಾವಾಗಲೂ ಸಂತಸ ನೀಡುತ್ತವ...ಪ್ರವೀಣ್;ನಿಮ್ಮ ಮನದಾಳದ ಮಾತುಗಳು ಯಾವಾಗಲೂ ಸಂತಸ ನೀಡುತ್ತವೆ.ನಿಮ್ಮ ಬಾಳೂ ಸದಾ ಸಂತಸಮಯವಾಗಿರಲೆಂಬ ಹಾರೈಕೆ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-27181093646772732522010-09-22T19:58:44.872+05:302010-09-22T19:58:44.872+05:30ಗುರುಗಳೇ,
ಅರ್ಥಪೂರ್ಣ ಲೇಖನ,
ಹುಟ್ಟು ಸಾವಿನ ನಡುವೆ
ಮೂರು...ಗುರುಗಳೇ,
ಅರ್ಥಪೂರ್ಣ ಲೇಖನ,
ಹುಟ್ಟು ಸಾವಿನ ನಡುವೆ
ಮೂರು ದಿನದ ಬಾಳ್ವೆ,
ಬರುವಾಗ ನೀನೇನು ತರುವೆ,
ಹೋಗುವಾಗ ಏನು ಕೊಂಡೊಯ್ಯುವೆ
ಮತ್ಯಾಕೆ ಕೂಡಿಡುವ ಗೊಡವೆ?
ಅಲ್ವಾ ಸರ್,
ಮಕ್ಕಳ ಈ ಆಟ ನಿಜವಾಗಿಯೂ ನಮಗೆ ಒಂದು ಸಂದೆಶವಾಗಬೇಕು!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-9206441182548936332.post-22851578350737508702010-09-22T18:24:50.123+05:302010-09-22T18:24:50.123+05:30ಪ್ರಗತಿ ಮೇಡಂ;ಜೀವನವನ್ನು ಅದು ಇದ್ದಂತೆ,ಬಂದದ್ದನ್ನು ಬಂದಂತ...ಪ್ರಗತಿ ಮೇಡಂ;ಜೀವನವನ್ನು ಅದು ಇದ್ದಂತೆ,ಬಂದದ್ದನ್ನು ಬಂದಂತೆ ಸ್ವೀಕರಿಸುವತ್ತ ನನ್ನ ಪ್ರಯತ್ನ.ಅದರಲ್ಲೇ ಆನಂದವಿದೆಯೆಂಬ ನಂಬಿಕೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-19893936650375698662010-09-22T17:09:34.624+05:302010-09-22T17:09:34.624+05:30ಸರ್, ದಿನಕರ್ ಅವರು ಹೇಳಿದ ಹಾಗೆ ಪ್ರತಿಯೊಂದನ್ನು ನೀವು ನೋಡ...ಸರ್, ದಿನಕರ್ ಅವರು ಹೇಳಿದ ಹಾಗೆ ಪ್ರತಿಯೊಂದನ್ನು ನೀವು ನೋಡುವ ದೃಷ್ಟಿಕೋನ ಅಮೋಘವಾಗಿದೆ... ನಿಮ್ಮ ಯೋಚನಾಲಹರಿಗೆ ಅಭಿನಂದನೆಗಳು...ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-9206441182548936332.post-10484832252757726852010-09-22T08:43:37.584+05:302010-09-22T08:43:37.584+05:30ಪಲ್ಲವಿ ಕಂದಾ;ನಿನ್ನ ಕಾಮೆಂಟ್ ಓದಿ ,ತುಂಬಾ ಖುಷಿ ಆಯ್ತು.ಆಗ...ಪಲ್ಲವಿ ಕಂದಾ;ನಿನ್ನ ಕಾಮೆಂಟ್ ಓದಿ ,ತುಂಬಾ ಖುಷಿ ಆಯ್ತು.ಆಗಾಗ ನಿನ್ನ ಪ್ರತಿಕ್ರಿಯೆ ಕೂಡ ಬಂದರೆ ಸಂತೋಷವಾಗುತ್ತೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-78963239879313680532010-09-22T08:10:27.045+05:302010-09-22T08:10:27.045+05:30appa, ee baraha tumba chennagi moodi bandide .... ...appa, ee baraha tumba chennagi moodi bandide .... mattu tumba arthagarbitha vagide.Pallavihttps://www.blogger.com/profile/10214061395328466564noreply@blogger.comtag:blogger.com,1999:blog-9206441182548936332.post-4612304244377814272010-09-22T07:55:22.013+05:302010-09-22T07:55:22.013+05:30ತರುಣ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತರುಣ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-20727683487438833092010-09-22T07:47:57.528+05:302010-09-22T07:47:57.528+05:30super sir...super sir...ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-9206441182548936332.post-20629784546334839542010-09-21T21:01:52.201+05:302010-09-21T21:01:52.201+05:30ಭಟ್ ಸರ್;ನಿಮ್ಮ ವಿಶ್ವಾಸ ಪೂರ್ವಕ ಪ್ರತಿಕ್ರಿಯೆಗೆ ಅನಂತ ಧನ...ಭಟ್ ಸರ್;ನಿಮ್ಮ ವಿಶ್ವಾಸ ಪೂರ್ವಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಎಲ್ಲಾ ಸಮಯದಲ್ಲೂ ಎಲ್ಲರ ಬ್ಲಾಗಿಗೆ ಬರಲಾಗುವುದಿಲ್ಲ.ಕೆಲವೊಮ್ಮೆ ಕೆಲಸದ ಒತ್ತಡವಿರುವುದು ಎಲ್ಲರಿಗೂ ತಿಳಿದ ವಿಷಯ.ಬಿಡುವಾದಾಗ ಬನ್ನಿ ಸರ್.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-3341411742373421982010-09-21T20:24:17.377+05:302010-09-21T20:24:17.377+05:30GurugaLe, naanu swalpa kalasada ottaDadalli blogs ...GurugaLe, naanu swalpa kalasada ottaDadalli blogs visit maadoke aagilla, dayavittu kshame irali, tamma ee lekhana bahala arthapoorna, dhanyavaadagaluV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9206441182548936332.post-87979717416996851382010-09-21T18:44:36.448+05:302010-09-21T18:44:36.448+05:30ಅಶೋಕ್;ಮಕ್ಕಳಂತೆ ನಾವೂ ಜೀವನದಲ್ಲಿ ಯಾವುದಕ್ಕೂ ಅಂಟಿಕೊಳ್ಳದ...ಅಶೋಕ್;ಮಕ್ಕಳಂತೆ ನಾವೂ ಜೀವನದಲ್ಲಿ ಯಾವುದಕ್ಕೂ ಅಂಟಿಕೊಳ್ಳದೆ ಈ ಕ್ಷಣದಲ್ಲಿ ಸಂತೋಷದಿಂದ ಬದುಕುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!ಅಲ್ಲವೇ ಸರ್?ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-66942948675281057272010-09-21T17:55:44.286+05:302010-09-21T17:55:44.286+05:30ಮೂರ್ತಿ ಸರ್,
ಎಷ್ಟೊಂದು ಅರ್ಥಪೂರ್ಣ ಬರಹ, ಆಸೆ ಎನ್ನುವುದು...ಮೂರ್ತಿ ಸರ್,

ಎಷ್ಟೊಂದು ಅರ್ಥಪೂರ್ಣ ಬರಹ, ಆಸೆ ಎನ್ನುವುದು ಯಾರನ್ನೂ ಬಿಡುವುದಿಲ್ಲ, ಬಂದಾಗ ಏನು ತಂದಿಲ್ಲ, ಹೋಗುವಾಗ ಏನನ್ನು ಕೊಂಡೊಯ್ಯುವುದಿಲ್ಲ ಎಂದು ತಿಳಿದೂ ಸಹ ನಾವು ಎಷ್ಟೊಂದು ಆಸೆ ಪಡ್ತೀವಿ. ಮಕ್ಕಳ ಈ ಆಟದ ಉದಾಹರಣೆ ಬಹಳ ಚೆನ್ನಾಗಿದೆ.Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-9206441182548936332.post-15108166188000692412010-09-21T15:40:30.331+05:302010-09-21T15:40:30.331+05:30ಅಪ್ಪ,ಅಮ್ಮ;ನಮಸ್ಕಾರ.ನಾವೆಲ್ಲಾ (ನನ್ನನ್ನೂ ಸೇರಿಸಿ)ಬದುಕಿನ...ಅಪ್ಪ,ಅಮ್ಮ;ನಮಸ್ಕಾರ.ನಾವೆಲ್ಲಾ (ನನ್ನನ್ನೂ ಸೇರಿಸಿ)ಬದುಕಿನಲ್ಲಿ ವ್ಯಾಮೋಹ,ನಿರೀಕ್ಷೆಗಳನ್ನು ಇಟ್ಟುಕೊಂಡೆ ಬದುಕನ್ನು ಕಟ್ಟಿಕೊಂಡವರು.ಇದು ಒಪ್ಪ ಬೇಕಾದ ಸತ್ಯ.ಈ ರೀತಿಯ ಬದುಕಿನಿಂದ ಬರುವಂತಹ ಪ್ರತಿಫಲಗಳನ್ನೂ ಅನುಭವಿಸಬೇಕಾಗುತ್ತದೆ.ಅದಕ್ಕೇ ಸುತ್ತಲೂ ನೋವು,ನಿರಾಶೆ,ಹತಾಶೆಗಳನ್ನೂ ಕಾಣುತ್ತಿದ್ದೇವೆ.ಮಕ್ಕಳ ಆಟದಂತಹ ಮನಸ್ಥಿತಿ ಬೆಳೆಸಿಕೊಂಡರೆ ಬದುಕು ಹೆಚ್ಚು ಸಹನೀಯವಾಗಬಹುದೇನೋ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-48965387567746511362010-09-21T15:27:04.913+05:302010-09-21T15:27:04.913+05:30ದಿನಕರ್;ಜೀವನದಲ್ಲಿ ಈ ಕ್ಷಣದಲ್ಲಿ ಕೊರಗದೆ ಆನಂದವಾಗಿರುವುದು...ದಿನಕರ್;ಜೀವನದಲ್ಲಿ ಈ ಕ್ಷಣದಲ್ಲಿ ಕೊರಗದೆ ಆನಂದವಾಗಿರುವುದು ಸಾಧ್ಯವಾದರೆ ಅದೇ ಜೀವನದ ಸಾರ್ಥಕತೆಎನಿಸುತ್ತದೆ.ಮಕ್ಕಳಮನಸ್ಥಿತಿಹಾಗಿರುತ್ತದೆ.ಬೆಳೆಯುತ್ತಿದ್ದಂತೆ ಅದನ್ನು ಎಲ್ಲೋ ಕಳೆದುಕೊಂಡುಬಿಡುತ್ತೇವೆ.ಅದಕ್ಕೇ ಬಾಲ್ಯದ ದಿನಗಳನ್ನು ಎಲ್ಲರೂ
ಕೊಂಡಾಡುವುದು.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-79156846630710027912010-09-21T14:32:09.551+05:302010-09-21T14:32:09.551+05:30ಸರ್,
ಬಹುಷಃ ಮರಳಿನಗೂಡು ಕಟ್ಟುವಾಗ ಯಾವುದೇ ನಿರೀಕ್ಷೆ-ಒತ್...ಸರ್,

ಬಹುಷಃ ಮರಳಿನಗೂಡು ಕಟ್ಟುವಾಗ ಯಾವುದೇ ನಿರೀಕ್ಷೆ-ಒತ್ತಡ ಇರಲಿಕ್ಕಿಲ್ಲಾ..
ಆದರೆ ನಾವುಗಳೆಲ್ಲಾ ಬದುಕು ಕಟ್ಟುವುದು ವ್ಯಾಮೋಹ-ಬಂಧನಗಳಿಂದ...

ಜೀವನವನ್ನು ಸರಳವಾಗಿ ನೋಡುವ ನಿಮ್ಮ ಒಳಗಣ್ಣಿಗೆ ನಮನಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-9206441182548936332.post-7846489099596756872010-09-21T12:59:17.884+05:302010-09-21T12:59:17.884+05:30ಮೂರ್ತಿ ಸರ್,
ನಾನು ತುಂಬಾ ಸಲ ಮಕ್ಕಳು ಹೀಗೆ ಮಾಡಿದ್ದನ್ನ ನ...ಮೂರ್ತಿ ಸರ್,
ನಾನು ತುಂಬಾ ಸಲ ಮಕ್ಕಳು ಹೀಗೆ ಮಾಡಿದ್ದನ್ನ ನೋಡಿದ್ದೇನೆ.....ಆದರೆ ನಾನು ಅದಕ್ಕೆ ಕಾರಣ ಹುಡುಕಿರಲಿಲ್ಲ... ನೋಡಿ ಸುಮ್ಮನಿರುತ್ತಿದ್ದೆ..... ಎಂಥಾ ಅರ್ಥವಿದೆಯಲ್ಲ ಸರ್ ಇದಕ್ಕೆ..... ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.... ಕಾಲನ ಕರೆ ಬಂದಾಗ ಎಲ್ಲಾ ಕೆಲಸ ಬಿಟ್ಟು ಹೊರಡಲೇ ಬೇಕು..... ನಿಮ್ಮ ಅನುಭವದ ಮಾತುಗಳಿಗೆ ನನ್ನ ಸಲಾಮ್...... ಜೀವನವನ್ನು ನೀವು ನೋಡುವ ದ್ರಷ್ಟಿಕೋನಕ್ಕೆ ನನ್ನದೊಂದು ಸಲಾಮ್....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9206441182548936332.post-47921599969476732742010-09-21T08:34:09.430+05:302010-09-21T08:34:09.430+05:30ವಸಂತ್;ಸಾಮಾನ್ಯವಾಗಿ ನಾವು ಯಾವುದನ್ನೂ ಸರಿಯಾಗಿ ಗಮನಿಸುವುದ...ವಸಂತ್;ಸಾಮಾನ್ಯವಾಗಿ ನಾವು ಯಾವುದನ್ನೂ ಸರಿಯಾಗಿ ಗಮನಿಸುವುದೇ ಇಲ್ಲ.ಹಾಗೇ ನೋಡಿದರೆ ಪ್ರತಿಯೊಂದರಿಂದಲೂ ನಾವು ಕಲಿಯುವುದು ಬೇಕಾದಷ್ಟಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-4500178532211209722010-09-21T08:30:37.755+05:302010-09-21T08:30:37.755+05:30ಪ್ರಕಾಶಣ್ಣ;ಮಕ್ಕಳ ಮರಳಿನ ಆಟ,ನಮ್ಮ ಮರುಳಿನ ಆಟ ಎರಡೂ ಒಂದೇ ...ಪ್ರಕಾಶಣ್ಣ;ಮಕ್ಕಳ ಮರಳಿನ ಆಟ,ನಮ್ಮ ಮರುಳಿನ ಆಟ ಎರಡೂ ಒಂದೇ ರೀತಿಯಿಲ್ಲವೇ? ನೀವು ಮಾಡುತ್ತಿರುವಂತೆ ಮರಳಿನ ಜೊತೆ ಬಾಂಧವ್ಯ ಎಂಬ ಇಟ್ಟಿಗೆ,ಪ್ರೀತಿ ಎಂಬ ಸಿಮೆಂಟು ಸೇರಿಸಿ ನೋಡಬೇಕು!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-29261222403979885982010-09-21T08:22:57.107+05:302010-09-21T08:22:57.107+05:30ಬಾಲೂ ಸರ್;ಮುಂದಿನಜೀವನದ ಬಗೆಗಿನ ಅತಿಯಾದ ಆತಂಕದಿಂದ ಜೀವಿಸು...ಬಾಲೂ ಸರ್;ಮುಂದಿನಜೀವನದ ಬಗೆಗಿನ ಅತಿಯಾದ ಆತಂಕದಿಂದ ಜೀವಿಸುವ ಆನಂದವನ್ನು ಕಳೆದು ಕೊಳ್ಳುತ್ತಿದ್ದೆವೆಯೇ?ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-7602428143268500822010-09-20T22:29:50.329+05:302010-09-20T22:29:50.329+05:30ಡಾಕ್ಟ್ರೆ...
ಎಂಥಾ ಮರುಳಯ್ಯಾ..
ಇದು..
ಎಂಥಾ ಮರಳು..!!
...ಡಾಕ್ಟ್ರೆ...

ಎಂಥಾ ಮರುಳಯ್ಯಾ..
ಇದು..
ಎಂಥಾ ಮರಳು..!!

ಕಹಿ ಸತ್ಯವನ್ನು ಸುಂದರವಾಗಿ ಹೇಳಿದ್ದೀರಿ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9206441182548936332.post-43594083758638878012010-09-20T22:11:27.280+05:302010-09-20T22:11:27.280+05:30ಉತ್ತಮ ವಿಚಾರ. ನಾನಂತೂ ಮರಳಿನಲ್ಲಿ ಕಪ್ಪೆ ಗೂಡು ಕಟ್ಟಿ ತಲೆ...ಉತ್ತಮ ವಿಚಾರ. ನಾನಂತೂ ಮರಳಿನಲ್ಲಿ ಕಪ್ಪೆ ಗೂಡು ಕಟ್ಟಿ ತಲೆಮೇಲೆ ಮರಳು ಹಾಕಿಕೊಂಡು ಬಾಲ್ಯ ಕಳೆದವನು . ಪಾಪ ಇಂದಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ಅತಿಯಾದ ಭಯ ಅವರಲ್ಲಿ ಹುಟ್ಟಲು ತಂದೆ ತಾಯಿಗಳು ಕಾರಣವಾಗಿ ಇದು ಮಾಡಬೇಡ ಅದು ಮಾಡಬೇಡ ಅಂಥಾ ಮಕ್ಕಳನ್ನು ಪರಿಸರದಿಂದ ದೂರ ಇಟ್ಟು ಅವರ ಬಾಲ್ಯ ವನ್ನು ಕಿತ್ತುಕೊಳ್ಳುತ್ತಿದ್ದಾರೆ.ಆಲ್ವಾ !!!!balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-9206441182548936332.post-12242132425578472902010-09-20T21:49:59.694+05:302010-09-20T21:49:59.694+05:30ಶ್ರೀಕಾಂತ್;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ...ಶ್ರೀಕಾಂತ್;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.com