tag:blogger.com,1999:blog-9206441182548936332.post3711318198171726551..comments2023-04-16T16:57:59.391+05:30Comments on 'ಕೊಳಲು': "ಮನುಷ್ಯರ .......ಮಾತು"Dr.D.T.Krishna Murthy.http://www.blogger.com/profile/12071380245298075356noreply@blogger.comBlogger11125tag:blogger.com,1999:blog-9206441182548936332.post-50184489668847204912011-09-21T16:42:37.605+05:302011-09-21T16:42:37.605+05:30ಜೈ ಹೋ!ಜೈ ಹೋ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-90727912566875984372011-09-14T18:16:14.994+05:302011-09-14T18:16:14.994+05:30ಅಜಾದ್ ಸರ್;ನಿಮ್ಮ ಕಡೆಯ ಸಾಲು ಅದ್ಭುತವಾಗಿದೆ.ಪ್ರತಿಕ್ರಿಯೆ...ಅಜಾದ್ ಸರ್;ನಿಮ್ಮ ಕಡೆಯ ಸಾಲು ಅದ್ಭುತವಾಗಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-19495947833420727022011-09-14T17:35:46.094+05:302011-09-14T17:35:46.094+05:30ಡಾ. ಟಿ.ಡಿ.ಕೆ... ಎಲ್ಲದಕ್ಕೂ ಒಂದೇ ಮಾತು ಕಡೆಯ ಸಾಲುಗಳಲ್ಲ...ಡಾ. ಟಿ.ಡಿ.ಕೆ... ಎಲ್ಲದಕ್ಕೂ ಒಂದೇ ಮಾತು ಕಡೆಯ ಸಾಲುಗಳಲ್ಲಿ...ರತ್ನಂ ಗೆ ರತ್ನಂ ನೇ ಸಾಟಿ ಬೇರೆ ಪರ್ಯಾಯ ಇಲ್ಲ...
ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !

ಮಾತ್ ಬಂದ್ರೆ ನಾಲ್ಗೆ ಚಿಮ್ಮಿ
ಕಮಾನ್ನಿಂದೊಂಟ್ಬಾಣ ಕಣಮ್ಮಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9206441182548936332.post-68340350217330808772011-09-11T16:13:45.597+05:302011-09-11T16:13:45.597+05:30ಪ್ರವೀಣ್;ಯಾಕಪ್ಪಾ ವೈದ್ಯರ ಮೇಲೆ ಇಷ್ಟೊಂದು ಕೋಪ?ಯಾರಾದರೂ ವ...ಪ್ರವೀಣ್;ಯಾಕಪ್ಪಾ ವೈದ್ಯರ ಮೇಲೆ ಇಷ್ಟೊಂದು ಕೋಪ?ಯಾರಾದರೂ ವೈದ್ಯರು ತಪ್ಪು ಔಷಧ ಕೊಟ್ಟರೆ? 'ವೈದ್ಯರ ಮಾತು ಔಷಧಿಯಂತೆ ಇರಬೇಕು'ಎನ್ನುವುದು ಒಪ್ಪುವ ಮಾತು.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-81658532205945302011-09-11T16:08:47.341+05:302011-09-11T16:08:47.341+05:30ಬದರಿ;ಒಳ್ಳೆಯ ಕವನಗಳು ಯಾವ ಕಾಲಕ್ಕೂ ಖುಷಿ ಕೊಡುತ್ತವೆ ಎನ್ನ...ಬದರಿ;ಒಳ್ಳೆಯ ಕವನಗಳು ಯಾವ ಕಾಲಕ್ಕೂ ಖುಷಿ ಕೊಡುತ್ತವೆ ಎನ್ನುವುದಕ್ಕೆ ಜೀಪಿಯವರ ಈ ಕವಿತೆಯೇ ಸಾಕ್ಷಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-27448071250869964392011-09-11T16:05:14.280+05:302011-09-11T16:05:14.280+05:30anonymous;dhanyavaadagalu.anonymous;dhanyavaadagalu.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-35586951366711633742011-09-11T15:40:38.639+05:302011-09-11T15:40:38.639+05:30ಡಾಕ್ಟ್ರೆ, ಸೂಪರ್............
ಮಾತನಾಡಿದರೆ ಸ್ಪಟಿಕದ ಮ...ಡಾಕ್ಟ್ರೆ, ಸೂಪರ್............

ಮಾತನಾಡಿದರೆ ಸ್ಪಟಿಕದ ಮಣಿಯಂತಿರಬೇಕು.
ಮಾತನಾಡಿದರೆ ವೈಧ್ಯರ ಮದ್ದಿನಂತಿರಬೇಕೆ ಹೊರತು
ಮಾತನಾಡಿದರೆ ಮದ್ದು ನೀಡುವ ವೈಧ್ಯರಂತಿರ ಬಾರದು!!!!!!!

(ಸುಮ್ನೆ ತಮಾಷೆಗೆ)ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-9206441182548936332.post-25102538712480656752011-09-11T14:28:25.485+05:302011-09-11T14:28:25.485+05:30ಮತ್ತೆ "ಅವಳ ಕಳೆದು ಹೋದ ’ಮುತ್ತು’ ಹುಡುಕಿಕೊಟ್ಟಿರಿ ...ಮತ್ತೆ "ಅವಳ ಕಳೆದು ಹೋದ ’ಮುತ್ತು’ ಹುಡುಕಿಕೊಟ್ಟಿರಿ ನನಗೆ"

ತನ್ನ ಶೈಲಿಯಿಂದ ಮತ್ತು ಅದರ ಅನನ್ಯ ಹೂರಣದಿಂದ ಇಂದಿಗೂ ಜೀವಂತವಾಗಿರುವ ಕವಿವರ್ಯ ಜೀ.ಪಿ.ರಾಜರತ್ನಂ. ಈವತ್ತಿಗೂ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ರವಿ ಮೂರೂರು ಮತ್ತು ಎಲ್.ಎನ್. ಶಾಸ್ತ್ರಿ ಕಂಠದಲ್ಲಿ ರಾಜರತ್ನ ಮತ್ತೇರಿಸುತ್ತಲೇ ಇರುತ್ತಾರೆ.

ಈ ಕವನದ ಕ್ಲೈಮ್ಯಾಕ್ಸ್ ಒಂದು ಒಳ್ಳೆ ನೀತಿ ಪಾಠ :
"ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !"Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-77732515140838976982011-09-11T14:24:00.532+05:302011-09-11T14:24:00.532+05:30ಡಾಕ್ಟರೆ ಚೆಂದ ಉಂಟು
http://www.komal1231.blogspot.co...ಡಾಕ್ಟರೆ ಚೆಂದ ಉಂಟು
http://www.komal1231.blogspot.com/Anonymousnoreply@blogger.comtag:blogger.com,1999:blog-9206441182548936332.post-8381098337712397482011-09-11T13:29:47.694+05:302011-09-11T13:29:47.694+05:30ಮನಸು ಮೇಡಂ;ಪೋಸ್ಟ್ ಮಾಡುತ್ತಿದ್ದ ಹಾಗೆ ಕಾಮೆಂಟ್ ಬಂತು.ಕವನ...ಮನಸು ಮೇಡಂ;ಪೋಸ್ಟ್ ಮಾಡುತ್ತಿದ್ದ ಹಾಗೆ ಕಾಮೆಂಟ್ ಬಂತು.ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-23005858620435120232011-09-11T13:24:46.568+05:302011-09-11T13:24:46.568+05:30wow super kavana idu.. thanks sirwow super kavana idu.. thanks sirಮನಸುhttps://www.blogger.com/profile/03019695095868617053noreply@blogger.com