tag:blogger.com,1999:blog-9206441182548936332.post3722219699518570827..comments2023-04-16T16:57:59.391+05:30Comments on 'ಕೊಳಲು': "ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ"Dr.D.T.Krishna Murthy.http://www.blogger.com/profile/12071380245298075356noreply@blogger.comBlogger6125tag:blogger.com,1999:blog-9206441182548936332.post-68009468362799512772020-03-16T22:17:45.272+05:302020-03-16T22:17:45.272+05:30As stated by Stanford Medical, It is really the on...As stated by Stanford Medical, It is really the one and ONLY reason women in this country get to live 10 years more and weigh an average of 19 kilos lighter than us.

(And actually, it has totally NOTHING to do with genetics or some hard exercise and EVERYTHING around "HOW" they are eating.)

BTW, What I said is "HOW", and not "WHAT"...

Tap on this link to find out if this easy questionnaire can help you decipher your real weight loss possibilitiesAnonymoushttps://www.blogger.com/profile/11986278845542362873noreply@blogger.comtag:blogger.com,1999:blog-9206441182548936332.post-56706496674348118472015-04-18T16:07:26.380+05:302015-04-18T16:07:26.380+05:30ನಕ್ಕರೆ ನಾಕ ಎನ್ನುವ ಅವರ ಮನಸ್ಥಿತಿಯೇ ಅವರ ಧೀರ್ಘ ಆಯಸ್ಸಿನ...ನಕ್ಕರೆ ನಾಕ ಎನ್ನುವ ಅವರ ಮನಸ್ಥಿತಿಯೇ ಅವರ ಧೀರ್ಘ ಆಯಸ್ಸಿನ ಗುಟ್ಟು ಎನ್ನಿಸುತ್ತದೆ.
ಸುಂದರ ಲೇಖನ ಆ ಹಿರಿಯ ಜೀವಗಳ ಮನಸ್ಥಿತಿ ನಮಗೆ ಮಾರ್ಗ
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9206441182548936332.post-8021653552048798372015-04-01T20:19:19.745+05:302015-04-01T20:19:19.745+05:30ವಾವ್.. ನಿಜಕ್ಕೂ ಅವರ ಹಾಸ್ಯ ಪ್ರಜ್ನೆ, ಜೀವನಪ್ರೀತಿಯ ಪರಿ ...ವಾವ್.. ನಿಜಕ್ಕೂ ಅವರ ಹಾಸ್ಯ ಪ್ರಜ್ನೆ, ಜೀವನಪ್ರೀತಿಯ ಪರಿ ಓದಿ ಖುಷಿಯಾಯ್ತು. ಎಂಥಾ ಜೀವನವಪ್ಪಾ ? ಅದಿಲ್ಲ, ಇದಿಲ್ಲ, ಇಂತಾ ಕಷ್ಟ ಕೊಡೋ ಬದ್ಲು ಮೇಲಾದ್ರೂ ಕರ್ಕೊಳ್ಳಬಾರದಿತ್ತೇ ಆ ದೇವ್ರು ಅಂತ ಶಾಪ ಹಾಕೋ ಇಂದಿನ ಜಮಾನಾದವ್ರು ಇಂತಾ ಪ್ರಸಂಗಗಳಿಂದ ಕಲಿಯಬೇಕಾದ್ದು ಸಾಕಷ್ಟಿದೆ ಅನಿಸ್ತು .ಒಂದೊಳ್ಳೇ ಓದನ್ನೊದಗಿಸಿದ್ದಕ್ಕೆ ಧನ್ಯವಾದಗಳು ಡಾಕ್ಟ್ರೆ :-) prashastihttps://www.blogger.com/profile/11208960340052384306noreply@blogger.comtag:blogger.com,1999:blog-9206441182548936332.post-77034772511486759312015-04-01T08:36:17.906+05:302015-04-01T08:36:17.906+05:30ಭೇಷ್... ಭೇಷ್...
ನಮಗೇನಾಗಿದೆ ಅಂತೀನಿ? ಮುಖ ಗಂಟು ಹಾಕಿಕೊ...ಭೇಷ್... ಭೇಷ್...
ನಮಗೇನಾಗಿದೆ ಅಂತೀನಿ? ಮುಖ ಗಂಟು ಹಾಕಿಕೊಂಡೇ ಬದುಕಿ ಬಿಡುತ್ತೇವೆ! ಏನೋ ಕಳಕೊಂಡವರಂತೆ, ದೊಡ್ಡ ಖಾಯಿಲೆ ಬಂದಂತೆ ಕೊರಗುತ್ತಿರುತ್ತೇವೆ.
ಇಂತಹ ಹಿರಿಯರ ಕಾಲ ಕೆಳಗೆ ದೂರಿದರೆ ತುಸು ಜೀವನೋತ್ಸಾಹ ಬರಬಹುದೇನೋ? ಅಲ್ಲವೇ!

ಹಿಂದೆ ನಾವು ಗುಟ್ಟಹಳ್ಳಿ ಮನೆಯಲಿದ್ದಾಗ, ಮನೆ ಮಾಲಿಕರು ಬೀಡಿ ಶರ ಶೈಯಲಿದ್ದರು! ಅವರು ತೀರಿಕೊಳ್ಳುವ ತುಸು ಮುಂಚೆ ಮನೆಯವರು ಇನ್ನೂ ಯಾರನ್ನಾದರೂ ಕರೆಸಬೇಕೇ ಅಂತ ಕೇಳಿದರೆ, ಹೇಮಾಮಾಲಿನಿಗೇ ಕರೆ ಕಳಿಸಿ ಅಂತ ನಕ್ಕಿದ್ದರು! Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-66809174347704830862015-03-30T21:16:46.441+05:302015-03-30T21:16:46.441+05:30ಇದು ಅದ್ಭುತವಾದ ಹಾಸ್ಯಪ್ರಜ್ಞೆ!ಇದು ಅದ್ಭುತವಾದ ಹಾಸ್ಯಪ್ರಜ್ಞೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-9206441182548936332.post-68274192706271895342015-03-30T21:03:00.986+05:302015-03-30T21:03:00.986+05:30ಹಾಸ್ಯಪ್ರಜ್ಞೆ ಬದುಕಿಗೆ ಟಾನಿಕ್ ಇದ್ದ೦ತೆ. ವಯಸ್ಸಾದರೂ ಅದನ...ಹಾಸ್ಯಪ್ರಜ್ಞೆ ಬದುಕಿಗೆ ಟಾನಿಕ್ ಇದ್ದ೦ತೆ. ವಯಸ್ಸಾದರೂ ಅದನ್ನು ಉಳಿಸಿಕೊ೦ಡವರೇ ಧನ್ಯರು. ಬೀಚಿ ಯವರ ಹಾಸ್ಯ ಪ್ರಸ೦ಗ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್.prabhamani nagarajahttps://www.blogger.com/profile/07947483115117171478noreply@blogger.com