tag:blogger.com,1999:blog-9206441182548936332.post4885870420010782714..comments2023-04-16T16:57:59.391+05:30Comments on 'ಕೊಳಲು': ನೀಲುವಿಗೊಂದು-ಶಾಲು 'Dr.D.T.Krishna Murthy.http://www.blogger.com/profile/12071380245298075356noreply@blogger.comBlogger11125tag:blogger.com,1999:blog-9206441182548936332.post-64879953674892140862010-05-21T23:33:26.978+05:302010-05-21T23:33:26.978+05:30ಕಣವಿಯವರ ಉತ್ತಮ ಕವನ ಅದೂ ನೀಲೂ ಮೇಲಿನದು ನೆನಪಿಸಿದ್ದಿರಾ.....ಕಣವಿಯವರ ಉತ್ತಮ ಕವನ ಅದೂ ನೀಲೂ ಮೇಲಿನದು ನೆನಪಿಸಿದ್ದಿರಾ.. ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-43928793854557826732010-05-16T16:02:55.178+05:302010-05-16T16:02:55.178+05:30ಧನ್ಯವಾದಗಳು ಸವಿಗನಸಿನ ಮಹೇಶ್ ಅವರಿಗೆ.ನಿಮಗೆ ನನ್ನ ಬ್ಲಾಗಿ...ಧನ್ಯವಾದಗಳು ಸವಿಗನಸಿನ ಮಹೇಶ್ ಅವರಿಗೆ.ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.
ಇದೇಈಗ ನಿಮ್ಮ ಪ್ರೀತಿಯ ಹೊಸ ರೀತಿ ಓದಿ ಬಂದೆ.ಹನಿಗವನ ಚೆನ್ನಾಗಿತ್ತು .
ಮತ್ತೆ ಬನ್ನಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-34127141483700343372010-05-16T15:36:37.201+05:302010-05-16T15:36:37.201+05:30ನಮಸ್ಕಾರ ಬದರಿನಾಥ್;ಒಳ್ಳೆಯ ಕವನ ಕಲೆಯಾಗಲೀ ,ಕಥನ ಕಲೆಯಾಗಲೀ...ನಮಸ್ಕಾರ ಬದರಿನಾಥ್;ಒಳ್ಳೆಯ ಕವನ ಕಲೆಯಾಗಲೀ ,ಕಥನ ಕಲೆಯಾಗಲೀ
ಎಲ್ಲರಿಗೂ ಸಿದ್ಧಿಸುವುದಿಲ್ಲ.ನಿಮ್ಮಲ್ಲಿ ಆ ಕಲೆ ಇದೆ. ನಿಮ್ಮಿಂದ ಇನ್ನೂ ಹೆಚ್ಚಿನ ಕೃತಿಗಳ ರಚನೆಯಾಗಲಿ.ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕೃತಿಗಳು ಬಹಳಷ್ಟಿವೆ.ನಾವು ಓದಿ ಖುಷಿ
ಪಡುತ್ತೇವೆ.ಬರೆಯುತ್ತಿರಿ,ಬ್ಲಾಗಿಗೆ ಬರುತ್ತಿರಿ.ಧಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-90339538400894547812010-05-16T15:30:21.403+05:302010-05-16T15:30:21.403+05:30ಒಳ್ಳೆ ಕವನ ಪರಿಚಯ....
ನಿಮ್ಮ ಚುಟುಕುಗಳು ಸೂಪರ್ ಸರ್....ಒಳ್ಳೆ ಕವನ ಪರಿಚಯ....
ನಿಮ್ಮ ಚುಟುಕುಗಳು ಸೂಪರ್ ಸರ್....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-9206441182548936332.post-16665244838043636522010-05-16T13:38:28.102+05:302010-05-16T13:38:28.102+05:30ಸಾರ್,
ನನ್ನಂಥ ಅಲ್ಪನ ಬ್ಲಾಗಿಗೆ ಬಂದು ಓದಿ, ಮೆಚ್ಚಿಕೊಳ್ಳ...ಸಾರ್,

ನನ್ನಂಥ ಅಲ್ಪನ ಬ್ಲಾಗಿಗೆ ಬಂದು ಓದಿ, ಮೆಚ್ಚಿಕೊಳ್ಳುವ ನಿಮ್ಮ ಸರಳತೆಗೆ ನನ್ನ ಅನಂತ ಧನ್ಯವಾದಗಳು.

ನಮ್ಮ ಜಮಾನದ ತರುಣರಿಗೆ ನೀಲೂ ಕನಸಿನ ಕನ್ಯ. ಆದರೆ, ನೀಲುವಿನ ಹೆಸರಿನಲಿ ಲಂಕೇಶರು ನಮ್ಮ ಕನಸ್ಸುಗಳ ಸ್ಪೇಸ್ ಕದ್ದದ್ದಕ್ಕಾಗಿ ಮೇಸ್ಟ್ರ ಮೇಲೆ ಮುನಿಸಿದೆ.

ಒಂದು ಒಳ್ಳೆ ರೀಡಿಂಗ್ ಕೊಟ್ಟಿದ್ದೀರಿ ಥ್ಯಾಂಕ್ಸ್.

ಚನ್ನವೀರ ಕಣವಿಯವರ ರಸಿಕತನ ತೆರೆದುಕೊಳ್ಳುವ ಪರಿ ನೋಡಿ ಸರ್:

"ನಿನ್ನ ಗುಟ್ಟು ಯಾರಿಗೂ ಬಿಟ್ಟುಕೊಟ್ಟಿಲ್ಲ ,
ಆದರೆ ವಾರಕ್ಕೊಮ್ಮೆ ಬರೂದು ಬಿಟ್ಟಿಲ್ಲ;
ಹಾಂಗ ನೋಡಿದರ ನೀಲು --ನೀ ಬಟಾಬಯಲು
ಆದರೂ ಚಳಿಗಾಲದಾಗ ಇರಲಿ ತಗೋ
ಹೊತಗೋ ಈ ಶಾಲು."

- ಬದರಿನಾಥ ಪಲವಳ್ಳಿBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-39935308044281257272010-05-16T09:57:00.491+05:302010-05-16T09:57:00.491+05:30ಕೇಶವ್ ಕುಲಕರ್ಣಿಯವರಿಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನ...ಕೇಶವ್ ಕುಲಕರ್ಣಿಯವರಿಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-49023076720781870042010-05-16T09:53:03.745+05:302010-05-16T09:53:03.745+05:30ಧನ್ಯವಾದಗಳು ಪ್ರವೀಣ್ .ಧನ್ಯವಾದಗಳು ಪ್ರವೀಣ್ .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-23231158785437538482010-05-16T09:50:32.994+05:302010-05-16T09:50:32.994+05:30ಗೌತಮ್ ಹೆಗ್ಗಡೆ ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಗೌತಮ್ ಹೆಗ್ಗಡೆ ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-37763360682675524802010-05-16T05:49:21.526+05:302010-05-16T05:49:21.526+05:30matte Odide ii kavite, thanks.matte Odide ii kavite, thanks.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-9206441182548936332.post-9955456923185814152010-05-15T22:51:51.767+05:302010-05-15T22:51:51.767+05:30ನೀಲುವಿಗಂತೂ ಸಮನಾರಿಲ್ಲ
ನೀಲುವಿನ
ಶಾಲಿಗೆ ಹೊಲಿಪುದೆ ಇಲ್ಲ!...ನೀಲುವಿಗಂತೂ ಸಮನಾರಿಲ್ಲ
ನೀಲುವಿನ
ಶಾಲಿಗೆ ಹೊಲಿಪುದೆ ಇಲ್ಲ!
ಉತ್ತಮ ಕವನವೊಂದರ ಪರಿಚಯ ಮಾಡಿಸಿದ್ದೀರಾ
ಧನ್ಯವಾದಗಳುಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-9206441182548936332.post-48881908456639112462010-05-15T22:29:06.675+05:302010-05-15T22:29:06.675+05:30ನೀಲು ಹೇಗೂ ಸೂಪರ್ :) ನೀಲುವಿಗೆ ಶಾಲು ಕೂಡ ಹಾಗೇ :)ನೀಲು ಹೇಗೂ ಸೂಪರ್ :) ನೀಲುವಿಗೆ ಶಾಲು ಕೂಡ ಹಾಗೇ :)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.com