tag:blogger.com,1999:blog-9206441182548936332.post5601868722690465471..comments2023-04-16T16:57:59.391+05:30Comments on 'ಕೊಳಲು': "ಸುರಕ್ಷತೆಯೇ ಬಾಳಿನ ಶ್ರೀರಕ್ಷೆ"Dr.D.T.Krishna Murthy.http://www.blogger.com/profile/12071380245298075356noreply@blogger.comBlogger25125tag:blogger.com,1999:blog-9206441182548936332.post-18254807605019790922011-03-09T17:37:31.073+05:302011-03-09T17:37:31.073+05:30ಅಪಘಾತಕ್ಕೆ ಅವಸರವೇ ಕಾರಣ ಎಂಬುದು ನಮಗೆ ತಿಳಿದೇ ಇದ್ದರೂ ಅದ...ಅಪಘಾತಕ್ಕೆ ಅವಸರವೇ ಕಾರಣ ಎಂಬುದು ನಮಗೆ ತಿಳಿದೇ ಇದ್ದರೂ ಅದನ್ನು ಮರೆತಿರುತ್ತೇವೆ. ಯಾರೋ ಅಸಹಾಯಕರು ದೈನ್ಯದಿಂದ ಬೇಡಿದಾಗ ದೂರ ತಳ್ಳುತ್ತೇವೆ; ಅಲ್ಲಿ ಅವರಿಗೆ ಅನಿವಾರ್ಯತೆಯೂ ಇತ್ತೇನೋ ಎಂಬುದು ನಮಗೆ ತಿಳಿಯದು. ಶಾಲೆಗಳಲ್ಲಿ ಫೀಸು ಕಟ್ಟುವಂತೆ ಒತ್ತಡ ಹೇರುವ ವ್ಯವಸ್ಥಾಪಕರು ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿಗಳ ಅನಿವಾರ್ಯತೆಯನ್ನು ನೋಡಿ ಸಹಕರಿಸಿದರೆ ಕೆಲವು ಆತ್ಮಹತ್ಯೆಗಳು ತಪ್ಪಬಹುದು, ಲೇಖನ ಮಾರ್ಮಿಕ ಮತ್ತು ಮಾರ್ಗದರ್ಶಕವಾಗಿದೆ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9206441182548936332.post-49726352865755286722011-03-04T06:26:55.086+05:302011-03-04T06:26:55.086+05:30ದಿನಕರ್ ;ನಿಮ್ಮ ಅನುಭವಗಳನ್ನೂ ಬರಹಕ್ಕಿಳಿಸಿ.ಅದರಿಂದ ಬೇರೆಯ...ದಿನಕರ್ ;ನಿಮ್ಮ ಅನುಭವಗಳನ್ನೂ ಬರಹಕ್ಕಿಳಿಸಿ.ಅದರಿಂದ ಬೇರೆಯವರಿಗೆ ಪಾಠ ಸಿಗಬಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-59153927023013320262011-03-03T22:32:11.830+05:302011-03-03T22:32:11.830+05:30sir.
nammalli (construction site) idara bagge tumb...sir.
nammalli (construction site) idara bagge tumbaa careful aagirteve... aadrU aphaghaata naDEyuttaa iratte...
sakaalika lekhana....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9206441182548936332.post-19529469468290569862011-03-03T15:03:15.005+05:302011-03-03T15:03:15.005+05:30ಗುಬ್ಬಚ್ಚಿ ಸತೀಶ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಗುಬ್ಬಚ್ಚಿ ಸತೀಶ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-33880293350028524592011-03-03T15:00:56.686+05:302011-03-03T15:00:56.686+05:30ಚುಕ್ಕಿ ಚಿತ್ತಾರ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ಚುಕ್ಕಿ ಚಿತ್ತಾರ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-47835312045902950962011-03-03T08:33:48.507+05:302011-03-03T08:33:48.507+05:30ಹೌದು ಸಾರ್, precaution is better than cure!ಹೌದು ಸಾರ್, precaution is better than cure!Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-9206441182548936332.post-33194913477292920282011-03-02T22:35:01.243+05:302011-03-02T22:35:01.243+05:30doddavaru echcharisuttale iruttaare tamma anubhava...doddavaru echcharisuttale iruttaare tamma anubhavada maathugalinda..
echcharikeyinda kelabekashte... naavu..

echcharisiddakke thanks..sir..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-9206441182548936332.post-76046965593713904442011-03-02T19:25:10.730+05:302011-03-02T19:25:10.730+05:30ಮಂಜು ಅವರೆ;ನೀವು ಹೇಳುವುದು ಸರಿ.ಇದು ಎಲ್ಲರೂ ತಮ್ಮ ಪಾತ್ರವ...ಮಂಜು ಅವರೆ;ನೀವು ಹೇಳುವುದು ಸರಿ.ಇದು ಎಲ್ಲರೂ ತಮ್ಮ ಪಾತ್ರವನ್ನು ಸರಿಯಾಗಿ ವಹಿಸಬೇಕಾದ ಕೆಲಸ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-72005389027036184782011-03-02T19:13:39.118+05:302011-03-02T19:13:39.118+05:30hani hani kudidare halla haage pratiyobaru tamma t...hani hani kudidare halla haage pratiyobaru tamma tamma echarike alli iddare valitu alwe ......?

ellaru gamana kodalebekad lekhana .......manjuhttps://www.blogger.com/profile/03616622642682428721noreply@blogger.comtag:blogger.com,1999:blog-9206441182548936332.post-11751305457693600402011-03-02T19:09:42.826+05:302011-03-02T19:09:42.826+05:30ಪ್ರಕಾಶಣ್ಣ;ಎಚ್ಚರಿಕೆಯಲ್ಲಿರಿ ಎಂದರೆ ಏನೋ ಅಪಾಯ ಕಾದಿದೆಯೇನ...ಪ್ರಕಾಶಣ್ಣ;ಎಚ್ಚರಿಕೆಯಲ್ಲಿರಿ ಎಂದರೆ ಏನೋ ಅಪಾಯ ಕಾದಿದೆಯೇನೋ ಎಂದು ಭಯವಾಗುತ್ತದೆ.ಎಚ್ಚರದಿಂದಿರಿ ಎಂದರೆ ಈ ಕ್ಷಣದಲ್ಲಿ ಮಾಡುವ ಕೆಲಸದಲ್ಲಿ ಮನಸ್ಸು ನೆಲಸಿರಲಿ ಎಂದಷ್ಟೇ ಅರ್ಥ.ಆತಂಕ ಪಡುವುದೂ ನಮ್ಮ ಸಹಜ ಗುಣವೇ?ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-10273920813412222232011-03-02T19:03:46.262+05:302011-03-02T19:03:46.262+05:30ಅನಂತ್ ಸರ್;ನೀವು ಹೇಳುವುದು ಸರಿ.ಮಿಂಚಿನ ವೇಗದಲ್ಲಿ ಸಾಗುವ ...ಅನಂತ್ ಸರ್;ನೀವು ಹೇಳುವುದು ಸರಿ.ಮಿಂಚಿನ ವೇಗದಲ್ಲಿ ಸಾಗುವ ವಾಹನಗಳ ನಡುವೆ ಸಾಗುವಾಗ ಮೈಯೆಲ್ಲಾ ಕಣ್ಣಾದರೂ ಸಾಲದು!ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-32531875029221596002011-03-02T19:00:02.188+05:302011-03-02T19:00:02.188+05:30ಸುನಾತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸುನಾತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-11573423815210348522011-03-02T18:31:51.399+05:302011-03-02T18:31:51.399+05:30ಕೃಷ್ಣಮೂರ್ತಿಯವರೆ...
ನಮ್ಮ ಬದುಕು...
ಜೀವ.... ಅಮೂಲ್ಯ....ಕೃಷ್ಣಮೂರ್ತಿಯವರೆ...

ನಮ್ಮ ಬದುಕು...
ಜೀವ.... ಅಮೂಲ್ಯ..!

ನಾವು ಎಚ್ಚರಿಕೆಯಲ್ಲಿರ ಬೇಕು..

ನಮ್ಮನ್ನೊಮ್ಮೆ ಎಚ್ಚರಿಸಿದ್ದಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9206441182548936332.post-5456595426661358892011-03-02T18:25:47.058+05:302011-03-02T18:25:47.058+05:30bahalaShtu upayukta vicharagalu Dr Sir. saagaradan...bahalaShtu upayukta vicharagalu Dr Sir. saagaradante hariyuva vaahanagala vega nodidare, nimma maatugalannu hechchu nenapisikollabekaguttade.
dhanyavaadagalu.

ananthಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-9206441182548936332.post-74751347503606754612011-03-02T18:20:53.493+05:302011-03-02T18:20:53.493+05:30ಮೂರ್ತಿಯವರೆ,
ಬಾಳನ್ನು ರಕ್ಷಿಸುವ ನಿಮ್ಮ ಎಚ್ಚರಿಕೆಗೆ ಧನ್ಯ...ಮೂರ್ತಿಯವರೆ,
ಬಾಳನ್ನು ರಕ್ಷಿಸುವ ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9206441182548936332.post-42366525861432033532011-03-02T18:13:35.543+05:302011-03-02T18:13:35.543+05:30ಗಿರೀಶ್;ನೀವು ಹೇಳುವುದು ಸರಿ.ಯಾವುದೇ ಕೆಲಸವನ್ನೂ ಪೂಜೆಯಷ್ಟ...ಗಿರೀಶ್;ನೀವು ಹೇಳುವುದು ಸರಿ.ಯಾವುದೇ ಕೆಲಸವನ್ನೂ ಪೂಜೆಯಷ್ಟು ಶ್ರದ್ಧೆ ಯಿಂದ ಮಾಡಿದರೆ ಯಾವ ತೊಂದರೆಯೂ ಇರದು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-55773234223057624832011-03-02T18:10:57.438+05:302011-03-02T18:10:57.438+05:30ಹೇಮಚಂದ್ರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.By default...ಹೇಮಚಂದ್ರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.By default our mind gets in to a thought spinning mode!ನಾವು ಈ ಕ್ಷಣದಲ್ಲೇ ಬದುಕುತ್ತಿದ್ದರೂ ನಮ್ಮ ಮನಸ್ಸೂ ಈ ಕ್ಷಣದ ಕೆಲಸದಲ್ಲಿ ತೊಡಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-18805791901961869572011-03-02T18:04:59.578+05:302011-03-02T18:04:59.578+05:30ಅನಿಲ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳುವುದು...ಅನಿಲ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳುವುದು ಸರಿ.ಈ ಕ್ಷಣದಲ್ಲಿ ಬದುಕುವುದು ಎಷ್ಟು ಸಣ್ಣ ವಿಷಯವೇ ಆದರೂ ಅದನ್ನು ಅಳವಡಿಸಿಕೊಳ್ಳುವುದು ನಿಜಕ್ಕೂ ಕಷ್ಟ.ನಮ್ಮ ಅರಿವು ಈ ಕ್ಷಣದಲ್ಲಿ ಇಲ್ಲದಿದ್ದರೆ ಮನಸ್ಸು ಯಾವುದೋ ಆಲೋಚನೆಯಲ್ಲಿ ತೊಡಗುತ್ತದೆ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-79111590808707267632011-03-02T16:53:26.560+05:302011-03-02T16:53:26.560+05:30Work is worship ಅಂಥ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ.ಅ...Work is worship ಅಂಥ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ.ಅಪಘಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9206441182548936332.post-40668321326527474562011-03-02T16:31:49.909+05:302011-03-02T16:31:49.909+05:30HAAGE NODIDARE NAMMA YOCHANA PRAKRIYE BADALAAGABEK...HAAGE NODIDARE NAMMA YOCHANA PRAKRIYE BADALAAGABEKU.TALEYALLI TUMBIKONDIDDONDU,MAADUVADU INNONDU AADARE AAGUVADE-APHAGHATA. SURAKSHEYA BAGGE SARIYAAGIYE TILISIDDERA-DHANYAVADAGALU.HEMCHANDRAhttps://www.blogger.com/profile/10359581752725851603noreply@blogger.comtag:blogger.com,1999:blog-9206441182548936332.post-68789493714514411572011-03-02T16:25:45.492+05:302011-03-02T16:25:45.492+05:30ಮೂರ್ತಿ ಸರ್,
ನೀವು ಹೇಳಿದ್ದು ಸಂಪೂರ್ಣ ಸತ್ಯ.
ಎಲ್ಲೋ ಓದ...ಮೂರ್ತಿ ಸರ್,
ನೀವು ಹೇಳಿದ್ದು ಸಂಪೂರ್ಣ ಸತ್ಯ.
ಎಲ್ಲೋ ಓದಿದ್ದ ಸಾಲು ನೆನಪಿಗೆ ಬಂತು:
"SMALL THINGS MAKES BIG DIFFERENCE".
- ಅನಿಲ್ಅನಿಲ್ ಬೇಡಗೆ https://www.blogger.com/profile/15009653069340159288noreply@blogger.comtag:blogger.com,1999:blog-9206441182548936332.post-66054879328261273692011-03-02T16:04:28.395+05:302011-03-02T16:04:28.395+05:30ಸಾಮಾನ್ಯ ಭಾಷೆಯಲ್ಲಿ ಅದನ್ನು'presence of mind'...ಸಾಮಾನ್ಯ ಭಾಷೆಯಲ್ಲಿ ಅದನ್ನು'presence of mind'ಎನ್ನುತ್ತಾರೆ.ಈ ಕ್ಷಣದಲ್ಲಿ ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಾಗ ಅಪಘಾತಗಳು ಕಮ್ಮಿಯಾಗಬಹುದು.ತಮ್ಮ ಅನಿಸಿಕೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-21673661671417951662011-03-02T15:28:38.325+05:302011-03-02T15:28:38.325+05:30ಮೂರ್ತಿ ಸರ್,
ಸರಿಯಾಗಿ ಹೇಳಿದ್ರಿ, ಅವಸರವೇ ಎಲ್ಲಾ ಅನಾಹುತ...ಮೂರ್ತಿ ಸರ್,

ಸರಿಯಾಗಿ ಹೇಳಿದ್ರಿ, ಅವಸರವೇ ಎಲ್ಲಾ ಅನಾಹುತಗಳಿಗೆ ಕಾರಣ ಅಂತಾರೆ, ಹಾಗೆ ಯಾವುದೇ ಕೆಲಸವನ್ನೂ ಮಾಡುವಾಗ ಸರಿಯಾಗಿ ಆಲೋಚಿಸಿ ಮುಂದೆ ನಡೆಯುವುದರಿಂದ ಆಗುವ ಅನಾಹುತವನ್ನು ತಪ್ಪಿಸಬಹುದು...ಉತ್ತಮ ಲೇಖನ...ಧನ್ಯವಾದಗಳು...

http://ashokkodlady.blogspot.com/Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-9206441182548936332.post-79490098327545017872011-03-02T13:00:02.530+05:302011-03-02T13:00:02.530+05:30ಮೇಡಂ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸುರಕ್ಷತೆಯ ಬಗ್ಗೆ...ಮೇಡಂ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸುರಕ್ಷತೆಯ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಲಿ ಎಂಬುದು ಲೇಖನದ ಆಶಯ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-24497822460136240602011-03-02T12:41:05.536+05:302011-03-02T12:41:05.536+05:30ತು೦ಬಾ ಉತ್ತಮವಾದ ಸಕಾಲಿಕ ಲೇಖನ ಸರ್, ಬಹಳ ಮಾರ್ಗದರ್ಶಕವಾಗಿ...ತು೦ಬಾ ಉತ್ತಮವಾದ ಸಕಾಲಿಕ ಲೇಖನ ಸರ್, ಬಹಳ ಮಾರ್ಗದರ್ಶಕವಾಗಿದೆ. ಅನೇಕಾನೇಕ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.com