tag:blogger.com,1999:blog-9206441182548936332.post5912859670977141350..comments2023-04-16T16:57:59.391+05:30Comments on 'ಕೊಳಲು': "ಚಾಕೊಲೇಟ್ ಕೋನ್ ಐಸ್ ಕ್ರೀಂ ಕಥೆ !!!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger4125tag:blogger.com,1999:blog-9206441182548936332.post-77628422848519796172013-06-28T13:05:15.976+05:302013-06-28T13:05:15.976+05:30ಮನಸ್ಸು ತಾಕುವಂಥಹ ಕಥೆ...
ಮೋಸ ಹೋಗುವ ಮತ್ತು ಮೋಸ ಮಾಡುವ
...ಮನಸ್ಸು ತಾಕುವಂಥಹ ಕಥೆ...
ಮೋಸ ಹೋಗುವ ಮತ್ತು ಮೋಸ ಮಾಡುವ
ಜನರೇ ಹೆಚ್ಚು ಇಲ್ಲಿ....
ಏಕೆಂದರೆ ಈಗಿನ ಎಲ್ಲರೂ ಬಣ್ಣದ ಸೋಗಿಗೆ
ಮರುಳಾಗಿ ತಾವೂ ಹಾಗೇ ಬದುಕುತ್ತಿರುತ್ತಾರೆ...
ಇದ್ದ ಪ್ರೀತಿಯೆಲ್ಲಾ ಒಳಗೇ ಹೆಪ್ಪುಗಟ್ಟಿ ನರಳಬೇಕು..
ಹೊರತೆಗೆದು ಹಂಚುವವರಿಲ್ಲ...

ಇಷ್ಟವಾಯಿತು.....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-9206441182548936332.post-52877246922364577162013-06-28T08:06:29.777+05:302013-06-28T08:06:29.777+05:30ತಳುಕು ಬಳುಕಿನ ಪ್ರಪಂಚದಲ್ಲಿ ಹೊಳೆಯುವುದೆಲ್ಲಾ ಚಿನ್ನ ಎಂದು...ತಳುಕು ಬಳುಕಿನ ಪ್ರಪಂಚದಲ್ಲಿ ಹೊಳೆಯುವುದೆಲ್ಲಾ ಚಿನ್ನ ಎಂದು ತಪ್ಪಾಗಿ ಅರ್ಥೈಸುಕೊಳ್ಳುವ ಸಂಭವವೇ ಹೆಚ್ಚು. ಹುಡುಗ ಅಂತ ಪರಿಸ್ಥಿತಿಯಲ್ಲೂ ತನ್ನ ಮನದ ಸ್ಥಿಮಿತ ಕಳೆದುಕೊಳ್ಳದೆ ತಣ್ಣಗೆ ಪ್ರತಿಕ್ರಿಯೆ ನಿಜಕ್ಕೂ ಮೆಚ್ಚಬೇಕಾದ್ದು. ಒಮ್ಮೆ ನನ್ನ ಗೆಳೆಯರ ಜೊತೆ ವಿಜಯನಗರದಲ್ಲಿರುವ ಒಂದು ಉತ್ತಮ ಹೋಟೆಲ್ ಗೆ (ಅದು ಓಪನ್ ಹೋಟೆಲ್ ಆದ್ದರಿಂದ.. ರಸ್ತೆಯಲ್ಲಿರುವವರು ಸೀದಾ ಒಳಗೆ ಯಾರು ತಿಂತಾ ಇದ್ದಾರೆ ಅಂದು ನೋಡಬಹುದಿತ್ತು.) ಆಗ ಅಲ್ಲಿಗೆ ಒಂದು ಹುಡುಗ ಬಂದು ಅಣ್ಣ ಒಂದು ರುಪಾಯಿ ಕೊಡಿ ಊಟ ಮಾಡಿಲ್ಲ ಅಂತ ಅಂದಾ.. ತಕ್ಷಣ ನನ್ನ ಗೆಳೆಯ ಒಂದು ರುಪಾಯಿ ಕೊಡೋಲ್ಲ.. ಹೊಟ್ಟೆ ಹಸಿತಾ ಇದ್ರೆ ನಿನಗೆ ಏನು ಬೇಕೋ ಕೇಳಿ ತಿನ್ನು ಅಂದಾ.. ಆ ಹುಡುಗ ಒಂದು ಟೇಬಲ್ ಗೆ ಹೋಗಿ ಕೂತ .. ವೈಟರ್ ಗೆ ಆ ಹುಡುಗ ಏನು ಕೇಳ್ತಾನೋ ಕೊಡಿ.. ಬಿಲ್ಲನ್ನು ನಾವು ಕೊಡ್ತೇವೆ ಅಂತ ಹೇಳಿದ್ರು.. ಆ ಹುಡುಗನ ಹತ್ತಿರ ಹೋಗಿ ಜಬರ್ದಸ್ತು ಮಾಡಿದ.. ನಾವೆಲ್ಲಾ ಆ ವೈಟರ್ ಗೆ ಬಯ್ದು ನಿಮಗೆ ಬೇಕಿರುವುದು ದುಡ್ಡು ನಮಗೆ ಬೇಕಿರುವುದು ತಿಂಡಿ.. ಯಾರು ತಿಂದರೆ ನಿಮಗೇನೂ ದುಡ್ಡು ಬಂದರೆ ಸಾಕಲ್ಲ ಅಂತ ಹೇಳಿದ ಮೇಲೆ ತಣ್ಣಗಾದ.. ಬೇಸರವಾಗುತ್ತೆ ಇಂತಹ ಮನುಜನ ಗುಣಗಳನ್ನು ಕಂಡಾಗ)
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9206441182548936332.post-29587262848555036182013-06-28T07:49:11.021+05:302013-06-28T07:49:11.021+05:30ಈವತ್ತು ಜಗತ್ತು ಉಟ್ಟ ಬಟ್ಟೆ, ಮಾತನಾಡುವ ಚಾಲೂಕುತನ ಮತ್ತು ...ಈವತ್ತು ಜಗತ್ತು ಉಟ್ಟ ಬಟ್ಟೆ, ಮಾತನಾಡುವ ಚಾಲೂಕುತನ ಮತ್ತು ತಳುಕಿಗೆ ಬೆಲೆ ಕೊಡುವಷ್ಟು ಮನುಜನ ಅಸಲೀಯತ್ತಿಗೆ ಬೆಲೆಕೊಡುವುದೇ ಇಲ್ಲ.

ಈ ’ಚಾಕೊಲೇಟ್ ಕೋನ್ ಐಸ್ ಕ್ರೀಂ’ ಕಥೆಯು ಯಾಕೋ ಮನಸ್ಸಿಗೆ ತುಂಬಾ ಮುಟ್ಟಿತು. ಆ ಕೂಲಿ ಹುಡುಗ ತಾವು ಹೋಗುತ್ತಿರುವ ಹೋಟೆಲಿನ ಮಾಣಿಗೆ ಟಿಪ್ಸ್ ಕೊಡಬೇಕು ಎನ್ನುವ ಅರಿವು ಇದ್ದು ಅವನ ಔದಾರ್ಯ ಮೆರೆದರೆ ಆ ಮಾಣಿ ಅವನ ರೂಪಕ್ಕೆ ಬೆಲೆ ಕೊಟ್ಟು, ಅವನಿಂದಲೇ ಟಿಪ್ಸ್ ಪಡೆಯ ಬೇಕಾದ್ದು ವಿಪರ್ಯಾಸ.

ಬಡತನ ಜೇಬಿಗಿರಬಹುದು ಹೃದಯಕ್ಕಲ್ಲ ಎಂದು ಮತ್ತೆ ಮತ್ತೆ ಈ ಕಥೆ ನಿರೂಪಿಸಿತು.

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-61982742759695695062013-06-28T00:21:09.013+05:302013-06-28T00:21:09.013+05:30ನಮ್ಮ ಸಮಾಜ ಮುಖ ನೋಡಿ ಮಣೆ ಹಾಕುವ ಸಮಾಜವಾಗಿದೆ. ಈ ಸಾಮಾಜಿಕ...ನಮ್ಮ ಸಮಾಜ ಮುಖ ನೋಡಿ ಮಣೆ ಹಾಕುವ ಸಮಾಜವಾಗಿದೆ. ಈ ಸಾಮಾಜಿಕ ರೋಗವನ್ನು ನಿಮ್ಮ ಕತೆಯಲ್ಲಿ ಗುರುತಿಸಿದ್ದೀರಿ. ಜೊತೆಗೇ ಅದಕ್ಕೆ ಮದ್ದನ್ನೂ ಸೂಚಿಸಿದ್ದೀರಿ!sunaathhttps://www.blogger.com/profile/13386371953472087631noreply@blogger.com