tag:blogger.com,1999:blog-9206441182548936332.post5957196186922574649..comments2023-04-16T16:57:59.391+05:30Comments on 'ಕೊಳಲು': 'ಬಾಲ್ಯ'Dr.D.T.Krishna Murthy.http://www.blogger.com/profile/12071380245298075356noreply@blogger.comBlogger22125tag:blogger.com,1999:blog-9206441182548936332.post-13686206637238507162010-04-18T17:41:10.932+05:302010-04-18T17:41:10.932+05:30ಧನ್ಯವಾದಗಳು ಭಟ್ಟರೇ.ನೀವಿಲ್ಲದೆ ಬ್ಲಾಗ್ ಭಣ ಭಣ !ಬಾಲ್ಯ ಬಾ...ಧನ್ಯವಾದಗಳು ಭಟ್ಟರೇ.ನೀವಿಲ್ಲದೆ ಬ್ಲಾಗ್ ಭಣ ಭಣ !ಬಾಲ್ಯ ಬಾಲ್ಯವೇ !ಬಾಲ್ಯದ ನೆನಪುಗಳೇ ಅಮೂಲ್ಯ !Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-92059618664367660892010-04-18T16:46:15.364+05:302010-04-18T16:46:15.364+05:30ಕಳೆದ ಬಾಲ್ಯ ಮತ್ತೆ ಮರಳುವುದಿಲ್ಲ! ಆದರೂ ಬಾಲ್ಯದ ನೆನೆಪು ಮ...ಕಳೆದ ಬಾಲ್ಯ ಮತ್ತೆ ಮರಳುವುದಿಲ್ಲ! ಆದರೂ ಬಾಲ್ಯದ ನೆನೆಪು ಮರುಕಳಿಸುತ್ತದೆ, ಇದು ಜೀವನ, ಇದು ವಾಸ್ತವ. ಎಲ್ಲಕೊಟ್ಟ ಭವಂತ ಎಲ್ಲಕ್ಕೂ ಒಂದೊಂದು ಮಿತಿ ಇಟ್ಟ, ಆಯಾಯ ದಿನಗಳಲ್ಲಿ ಅದದೇ ಚಂದ, ಆದರೆ ಪ್ರತೀ ವ್ಯಕ್ತಿಯ ಬಾಲ್ಯದ ಹರವು ಯಾರಿಂದಲೂ ಕಸಿಯಲಾರದ ಭಂಡಾರ. ಚಿನ್ನಿದಾಂಡು,ಕುಂಟೆಬಿಲ್ಲೆ, ಲಗೋರಿ,ಕಿರ್ವ್ಬಿಟ್ ಕಿವ್ರ್ಯಾರು ? , ಅವಲಕ್ಕಿ-ತವಲಕ್ಕಿ..... ಛೆ ಒಂದೇ ಎರಡೇ...ಆಡುತ್ತಿದ್ದರೆ ಬ್ರಹ್ಮನೇ ಬಂದರೂ ವಾಪಸ್ ಬರಲಾರೆವೆಂಬಷ್ಟು ಗಾಢ ಆಟದ ಹುಚ್ಚು.ರಜ ಬಿದ್ದರೆ ಅಜ್ಜಿಯಮನೆಯ ಹಾದಿ. ಮಾವಿನಮರಕ್ಕೆ ಕಲ್ಲು. ನಾಯಿ ಮರಿಗೆ ಕೀಟಲೆ...ಬಾಲ್ಯ ಬಾಲ್ಯವೇ...ಬಂಗಾರವೇ, ನಿಮ್ಮ ಕವನ ನನ್ನ ಬಾಲ್ಯಕ್ಕೂ ಎಳೆಯಿತು. Very NiceV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9206441182548936332.post-71797826141677222232010-04-17T20:10:13.451+05:302010-04-17T20:10:13.451+05:30NRK;Thank you very much for your kind comments.NRK;Thank you very much for your kind comments.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-91876487420885293332010-04-17T20:08:02.891+05:302010-04-17T20:08:02.891+05:30ಧನ್ಯವಾದಗಳು ಸೀತಾರಾಂ ಸರ್.ಧನ್ಯವಾದಗಳು ಸೀತಾರಾಂ ಸರ್.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-34093807074875455092010-04-17T18:13:43.351+05:302010-04-17T18:13:43.351+05:30very nice, thank you sir.very nice, thank you sir.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-9206441182548936332.post-2733149900312159792010-04-17T17:17:41.010+05:302010-04-17T17:17:41.010+05:30ನೆನಪಿನಲ್ಲಿ ಸವಿಯಬೇಕು ಕಳೆದುಹೋದ ಬಾಲ್ಯದ ಕೋಲ್ಮಿ೦ಚು. ಚೆನ...ನೆನಪಿನಲ್ಲಿ ಸವಿಯಬೇಕು ಕಳೆದುಹೋದ ಬಾಲ್ಯದ ಕೋಲ್ಮಿ೦ಚು. ಚೆನ್ನಾಗಿದೆ ಬಾಲ್ಯದ ನೆನಪಿನ ಸುತ್ತದ ಕವನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-36522730003391146082010-04-17T12:57:09.606+05:302010-04-17T12:57:09.606+05:30ಸುಮ ಅವರಿಗೆ ನಮಸ್ಕಾರಗಳು.ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿ...ಸುಮ ಅವರಿಗೆ ನಮಸ್ಕಾರಗಳು.ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.ಮತ್ತೆ ಬನ್ನಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-16251703889087811032010-04-17T09:04:40.037+05:302010-04-17T09:04:40.037+05:30ಕವನ ಚೆನ್ನಾಗಿದೆ . ನಡುವಯಸ್ಸಿನಲ್ಲಿ ಬಾಲ್ಯದ ದಿನಗಳ ಕನವರಿ...ಕವನ ಚೆನ್ನಾಗಿದೆ . ನಡುವಯಸ್ಸಿನಲ್ಲಿ ಬಾಲ್ಯದ ದಿನಗಳ ಕನವರಿಕೆ ಕೊಡುವ ಸಂತೋಷ ದೊಡ್ಡದು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-9206441182548936332.post-36073234400111807092010-04-17T07:08:37.282+05:302010-04-17T07:08:37.282+05:30Dear HEMACHANDRA.Itis nice seeing an old friend on...Dear HEMACHANDRA.Itis nice seeing an old friend on the blog .Welcome to my blog .keep visiting.
thank you.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-50456778358509109312010-04-17T06:52:30.631+05:302010-04-17T06:52:30.631+05:30ಉದಯ್; ನಮಸ್ಕಾರ.ನಿಮ್ಮ ಫೋಟೋಸ್ ನಲ್ಲಿ ಸೈಕಲ್ ಟೈರ್ ಹಿಡಿದ...ಉದಯ್; ನಮಸ್ಕಾರ.ನಿಮ್ಮ ಫೋಟೋಸ್ ನಲ್ಲಿ ಸೈಕಲ್ ಟೈರ್ ಹಿಡಿದು ನಿಂತಿರುವ ಹುಡುಗರನ್ನು ನೋಡಿ ನನ್ನ ಕವಿತೆಯ ಸಾಲುಗಳು ನೆನಪು ಬಂದು ಖುಷಿ ಆಯಿತು.ಬಾಲ್ಯದ ನೆನಪುಗಳು ಯಾವತ್ತಿಗೂ ಸುಂದರವೇ .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-72683352414582608812010-04-17T06:43:12.787+05:302010-04-17T06:43:12.787+05:30Nisha;Thanks for your kind comments.Memories of th...Nisha;Thanks for your kind comments.Memories of the childhood are for ever.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-35846382122463673162010-04-17T05:58:33.674+05:302010-04-17T05:58:33.674+05:30balyada sumadhra nenapugala melukadisuvadaralli er...balyada sumadhra nenapugala melukadisuvadaralli eruva sukha yavudaralli bandeetu.kavana saralavagi, neravagi manassige nati namma balya prapanchkke kondoyyuttade.dhanyavadagalu.HEMCHANDRA SBH RASMECCC, BANGALOREHEMCHANDRAhttps://www.blogger.com/profile/10359581752725851603noreply@blogger.comtag:blogger.com,1999:blog-9206441182548936332.post-67359600063240756532010-04-16T18:39:56.605+05:302010-04-16T18:39:56.605+05:30Thanks for reminding my childhood..Thanks for reminding my childhood..Uday Hegdehttps://www.blogger.com/profile/14772270682712063959noreply@blogger.comtag:blogger.com,1999:blog-9206441182548936332.post-6773545573767719702010-04-16T18:26:58.084+05:302010-04-16T18:26:58.084+05:30Sundara nenapugaluSundara nenapugaluNishahttps://www.blogger.com/profile/05284543614361126936noreply@blogger.comtag:blogger.com,1999:blog-9206441182548936332.post-29342030567600751192010-04-16T13:09:40.882+05:302010-04-16T13:09:40.882+05:30ಭಟ್ ಸರ್ ;ಬಾಲ್ಯದ ಮಿಂಚನ್ನು ಕವಿತೆಯಿಂದ ಬಾಳಿಗೆ ತರುವ ಸಂಚ...ಭಟ್ ಸರ್ ;ಬಾಲ್ಯದ ಮಿಂಚನ್ನು ಕವಿತೆಯಿಂದ ಬಾಳಿಗೆ ತರುವ ಸಂಚಿನ ಬಗೆ ಹೇಗೆಂದು ಹೊಂಚು ಹಾಕುತ್ತಿದ್ದೇನೆ .ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-43240337193438756552010-04-16T09:27:15.749+05:302010-04-16T09:27:15.749+05:30ಬಾಲ್ಯ ಪೂರ್ತಿ ಕಳೆದು ಹೋಗಿಲ್ಲ ....ಅದರ ಮಿಂಚು ನಿಮ್ಮ ಕವನ...ಬಾಲ್ಯ ಪೂರ್ತಿ ಕಳೆದು ಹೋಗಿಲ್ಲ ....ಅದರ ಮಿಂಚು ನಿಮ್ಮ ಕವನದಲ್ಲಿ ಹೊಳೆಯುತ್ತಿದೆ..Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-9206441182548936332.post-31195094337439421062010-04-15T20:33:13.334+05:302010-04-15T20:33:13.334+05:30ನಮಸ್ಕಾರ ಸುಬ್ರಮಣ್ಯ ಅವರೇ .ನೀವು ಹೇಳಿದ ಹಿಂದಿ ಪದ್ಯ ಕೇಳಿ...ನಮಸ್ಕಾರ ಸುಬ್ರಮಣ್ಯ ಅವರೇ .ನೀವು ಹೇಳಿದ ಹಿಂದಿ ಪದ್ಯ ಕೇಳಿ 'ಕೋಯಿ ಲೌಟಾದೆ ಮುಜ್ಹೇ ,ಬೀತೇ ಹುಯೆ ದಿನ್'ಎನ್ನುವ ಹಾಡು ಜ್ಞಾಪಕ ಬಂತು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-46479733151485077782010-04-15T20:23:07.244+05:302010-04-15T20:23:07.244+05:30ಗುರು ಸರ್ ;ನಮಸ್ಕಾರಗಳು .'ಬಾಲ್ಯದ ಆಟ ,ಆ ಹುಡುಗಾಟ ,ಇ...ಗುರು ಸರ್ ;ನಮಸ್ಕಾರಗಳು .'ಬಾಲ್ಯದ ಆಟ ,ಆ ಹುಡುಗಾಟ ,ಇನ್ನೂ ಮಾಸಿಲ್ಲಾ 'ಅನ್ನೋ ಹಾಡು ಜ್ಞಾಪಕ ಬಂತಾ ಗುರು ಸರ್ ?ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-56840317299295901312010-04-15T19:49:31.225+05:302010-04-15T19:49:31.225+05:30ನನಗೆ ಸುಭಧ್ರಾಕುಮಾರಿ ಚೌಹಾಣ್ ರ "ಮೇರಾ ನಯಾ ಬಚಪನ್&q...ನನಗೆ ಸುಭಧ್ರಾಕುಮಾರಿ ಚೌಹಾಣ್ ರ "ಮೇರಾ ನಯಾ ಬಚಪನ್" ಕವಿತೆ ನೆನಪಾಯಿತು. ಅದು ನಮಗೆ ೮ ನೇ ತರಗತಿಯಲ್ಲಿತ್ತು. ನಿಮ್ಮ ಕವಿತೆ ಕೂಡಾ ಅಂತಹ ಬಾಲ್ಯದ ನೆನೆಪುಗಳನ್ನು ಮರುಕಳಿಸಿತು. ಬಾಲ್ಯ ಕ್ಮುಗಿಸಿದವರಿಗೆ ಅದು ನೆನಪಷ್ಟೇ ಅಲ್ಲವೇ ??Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-9206441182548936332.post-46966591939696505312010-04-15T19:00:36.544+05:302010-04-15T19:00:36.544+05:30ಬಾಲ್ಯದ ನೆನಪುಗಳಿ ಎಷ್ಟೊಂದು ಮಧುರ ಅಲ್ವಾ ಸರ್
ತುಂಬಾ ಸುಂದ...ಬಾಲ್ಯದ ನೆನಪುಗಳಿ ಎಷ್ಟೊಂದು ಮಧುರ ಅಲ್ವಾ ಸರ್
ತುಂಬಾ ಸುಂದರ ಕವಿತೆ
ನಮ್ಮನ್ನು ಬಾಲ್ಯಕ್ಕೆ ತೆಗೆದುಕೊಂಡು ಹೋದಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9206441182548936332.post-75228086590414330092010-04-15T18:24:45.590+05:302010-04-15T18:24:45.590+05:30ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು.ಕವನ ಓದಿ ನಿಮಗೆ ನಿಮ...ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು.ಕವನ ಓದಿ ನಿಮಗೆ ನಿಮ್ಮ ಬಾಲ್ಯದ ದಿನಗಳ ನೆನಪಾದರೆ ಸಂತೋಷ.ಅದೇ ಕವನದ ಆಶಯ .ಧನ್ಯವಾದಗಳು .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-14969962867061801542010-04-15T17:15:20.443+05:302010-04-15T17:15:20.443+05:30ಚೆನ್ನಾಗಿದೆ...
ಕಳೆದುದು ಸಿಕ್ಕಿದೆ ಅ೦ತಾ ಟೋಪೀ ಆಟ ನೆನಪಿದ...ಚೆನ್ನಾಗಿದೆ...
ಕಳೆದುದು ಸಿಕ್ಕಿದೆ ಅ೦ತಾ ಟೋಪೀ ಆಟ ನೆನಪಿದೆಯೆ..ಸರ್...? ಆದರೆ ಕಳೆದ ಬಾಲ್ಯ ಮಾತ್ರಾ ಕಳೆದುದು ಸಿಕ್ಕದು...
ನೆನಪು ಚ೦ದ...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com