tag:blogger.com,1999:blog-9206441182548936332.post6064112219449023715..comments2023-04-16T16:57:59.391+05:30Comments on 'ಕೊಳಲು': ' ಖುಷಿಯ -ಕ್ಷಣಗಳು !!'Dr.D.T.Krishna Murthy.http://www.blogger.com/profile/12071380245298075356noreply@blogger.comBlogger31125tag:blogger.com,1999:blog-9206441182548936332.post-317542226476106712010-08-26T02:32:25.533+05:302010-08-26T02:32:25.533+05:30ಅಶೋಕ್ ಕೊಡ್ಲಾದಿಯವರೇ;ಗ್ರೂಪ್ ಫೋಟೋಗೆ ನೀವೂ ಇದ್ದಿದ್ದರೆ ಚ...ಅಶೋಕ್ ಕೊಡ್ಲಾದಿಯವರೇ;ಗ್ರೂಪ್ ಫೋಟೋಗೆ ನೀವೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-44236977582889285752010-08-26T02:29:37.964+05:302010-08-26T02:29:37.964+05:30ಸೀತಾರಾಂ ಸರ್;ನಮ್ಮೆಲ್ಲರ ಸ್ನೇಹದ ನೆನಪು ಸದಾ ಹಸಿರಾಗಿರಲಿ....ಸೀತಾರಾಂ ಸರ್;ನಮ್ಮೆಲ್ಲರ ಸ್ನೇಹದ ನೆನಪು ಸದಾ ಹಸಿರಾಗಿರಲಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-58168760313165774552010-08-26T02:27:36.979+05:302010-08-26T02:27:36.979+05:30ಶಿವ ಪ್ರಕಾಶ್;ಕಾರ್ಯಕ್ರಮದ ಯಶಸ್ಸಿಗೆ ನೀವೆಲ್ಲಾ ಕಷ್ಟಪಟ್ಟಿ...ಶಿವ ಪ್ರಕಾಶ್;ಕಾರ್ಯಕ್ರಮದ ಯಶಸ್ಸಿಗೆ ನೀವೆಲ್ಲಾ ಕಷ್ಟಪಟ್ಟಿದ್ದೀರಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-22016127725006608752010-08-26T02:25:25.311+05:302010-08-26T02:25:25.311+05:30ವೆಂಕಟೇಶ್ ಹೆಗ್ಡೆಯವರಿಗೆ;ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗ...ವೆಂಕಟೇಶ್ ಹೆಗ್ಡೆಯವರಿಗೆ;ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಸ್ನೇಹ ಕೂಟದ ಸವಿ ಸೊಗಸಾಗಿತ್ತು.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-27737051631447825602010-08-26T02:22:20.404+05:302010-08-26T02:22:20.404+05:30ಶಿವೂ;ನಿಮ್ಮ ಪುಸ್ತಕ ಬಿಡುಗಡೆಯಾದರೂ ಅದರ ಗುಂಗಿಂದ ನಾವು ಇನ...ಶಿವೂ;ನಿಮ್ಮ ಪುಸ್ತಕ ಬಿಡುಗಡೆಯಾದರೂ ಅದರ ಗುಂಗಿಂದ ನಾವು ಇನ್ನೂ ಬಿಡುಗಡೆ ಹೊಂದಿಲ್ಲಾ.ಇದು ನಮ್ಮೆಲ್ಲರ ಮನೆಯ ಹಬ್ಬದಂತೆ ನಡೆದು ಹೋಯಿತು.ಇಷ್ಟು ಸ್ನೇಹಮಯ ವಾತಾವರಣವನ್ನು ಮೊದಲೆಲ್ಲೂ ನೋಡಿರಲಿಲ್ಲ.ನಿಮ್ಮ ತುಂತುರು ಪ್ರಕಾಶನದ ಸ್ನೇಹ ಸಿಂಚನ ಹೀಗೇ ಮುಂದುವರೆಯಲಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-2348804081802385572010-08-26T02:15:40.127+05:302010-08-26T02:15:40.127+05:30GURU SIR;WE MISSED YOU.REGARDS.GURU SIR;WE MISSED YOU.REGARDS.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-7428851729550068592010-08-25T23:21:27.760+05:302010-08-25T23:21:27.760+05:30Murthy Sir,
ayyo naan hodmele poto tegedbittiddir...Murthy Sir,

ayyo naan hodmele poto tegedbittiddira...naane illa photodalli.....really elrunu bheti maadi tumbaa tumbaa santosha aitu....ee namma bandha heege munduvariyali...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-9206441182548936332.post-9789690025927666672010-08-25T22:26:43.656+05:302010-08-25T22:26:43.656+05:30ತುಂಬಾ ಆತ್ಮೀಯ ಕ್ಷಣಗಳು ಡಾಕ್ಟ್ರೆ ಅದು... ಸದಾ ಹಸಿರಾಗಿರು...ತುಂಬಾ ಆತ್ಮೀಯ ಕ್ಷಣಗಳು ಡಾಕ್ಟ್ರೆ ಅದು... ಸದಾ ಹಸಿರಾಗಿರುವ ನೆನಪು ಹೊತ್ತು ತಂದೆವು... ಈಗ ಮೆಲುಕುತ್ತಿದ್ದೇವೆ... ಜೀವನವೀಡಿ ಮೆಲುಕುತ್ತಿರುತ್ತೇವೆ...ಅಲ್ಲವೇ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-19814303797895786682010-08-25T14:32:23.163+05:302010-08-25T14:32:23.163+05:30Yes sir.. unforgettable happiest moment of ours :)...Yes sir.. unforgettable happiest moment of ours :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-9206441182548936332.post-87225092518257432942010-08-25T11:09:40.058+05:302010-08-25T11:09:40.058+05:30Yes sir its nice moments. i am very happy that am ...Yes sir its nice moments. i am very happy that am also being with You.ವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-9206441182548936332.post-39488015553174367992010-08-24T16:15:30.007+05:302010-08-24T16:15:30.007+05:30ಡಾಕ್ಟ್ರೇ,
ನಾನಿನ್ನು ಭಾನುವಾರದ ಅವಿಸ್ಮರಣೀಯ ಆನಂದದಿಂದ ಹ...ಡಾಕ್ಟ್ರೇ,

ನಾನಿನ್ನು ಭಾನುವಾರದ ಅವಿಸ್ಮರಣೀಯ ಆನಂದದಿಂದ ಹೊರಬರಲಾಗಿಲ್ಲ. ಕಾರ್ಯಕ್ರಮ ಇಷ್ಟು ಹೃದಯಪೂರ್ವಕವಾಗಿರುತ್ತದೆ ಅಂತ ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಬಗ್ಗೆ ನಮ್ಮ ಹುಡುಗರು ಹೇಳಿದ್ದರು. ನಿಮ್ಮ ಜೊತೆ ಮಾತಾಡಿದಾಗ ನನಗಾದ ಆನಂದ ಹೇಳತೀರದು. ಒಟ್ಟಾರೆ ನಿಮ್ಮನ್ನು ಬೇಟಿಯಾಗಿದ್ದು ನನಗಂತೂ ತುಂಬಾ ಆಯಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-9206441182548936332.post-14197249305817139122010-08-24T13:01:58.279+05:302010-08-24T13:01:58.279+05:30ಸರ್
ನನಗೆ ಬರಲಾಗಲಿಲ್ಲ ಎಂಬ ನೋವು
ಬ್ಲಾಗ್ ಕುಟುಂಬದ ಪ್ರೀ...ಸರ್

ನನಗೆ ಬರಲಾಗಲಿಲ್ಲ ಎಂಬ ನೋವು

ಬ್ಲಾಗ್ ಕುಟುಂಬದ ಪ್ರೀತಿ ಎಷ್ಟು ದೊಡ್ಡದು ಅಲ್ವಾಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9206441182548936332.post-84389948309067875722010-08-24T08:00:32.622+05:302010-08-24T08:00:32.622+05:30ಅನಂತ್ ಸರ್ ನೀವೂ ಬಂದಿದ್ದರೆ ಚೆನ್ನಾಗಿರುತ್ತಿತ್ತು.ಮುಂದಿನ...ಅನಂತ್ ಸರ್ ನೀವೂ ಬಂದಿದ್ದರೆ ಚೆನ್ನಾಗಿರುತ್ತಿತ್ತು.ಮುಂದಿನ ಸಾರಿ ಎಲ್ಲ ಸೇರೋಣ.ಪ್ರಕಾಶ್ ಅವರ ಬ್ಲಾಗಿನಲ್ಲಿ ಹೆಸರು ಸಹಿತ ಫೋಟೋಗಳಿವೆ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-75606151395216837132010-08-24T07:58:06.466+05:302010-08-24T07:58:06.466+05:30ಶಿವಶಂಕರ್;ನಮಸ್ಕಾರ.ಹಾಡು ನಿಮಗೆಲ್ಲಾ ಇಷ್ಟವಾಗಿದ್ದು ಸಂತೋಷ...ಶಿವಶಂಕರ್;ನಮಸ್ಕಾರ.ಹಾಡು ನಿಮಗೆಲ್ಲಾ ಇಷ್ಟವಾಗಿದ್ದು ಸಂತೋಷ.ಮುಂದಿನ ಸಲ ಹೆಚ್ಚಿನ ತಯಾರಿಯೊಂದಿಗೆ ಬರುತ್ತೇನೆ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-90677669198570743612010-08-24T07:55:23.619+05:302010-08-24T07:55:23.619+05:30ಅಜಾದ್ ಸರ್;ನಿಮ್ಮೆಲ್ಲರ ಸ್ನೇಹಕ್ಕೆ ,ಪ್ರೀತಿಗೆ,ಆತ್ಮೀಯತೆಗ...ಅಜಾದ್ ಸರ್;ನಿಮ್ಮೆಲ್ಲರ ಸ್ನೇಹಕ್ಕೆ ,ಪ್ರೀತಿಗೆ,ಆತ್ಮೀಯತೆಗೆ ಧನ್ಯವಾದಗಳು.ಮತ್ತೆ ಸೇರೋಣ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-31837403655481325192010-08-23T22:01:52.772+05:302010-08-23T22:01:52.772+05:30ಬರಲಾಗದ ನಮಗೂ ಸ೦ತಸ ಹ೦ಚಿದ ಡಾ. ಸರ್ ಗೆ ಧನ್ಯವಾದಗಳು. ಫೋಟೊ...ಬರಲಾಗದ ನಮಗೂ ಸ೦ತಸ ಹ೦ಚಿದ ಡಾ. ಸರ್ ಗೆ ಧನ್ಯವಾದಗಳು. ಫೋಟೊ ನೋಡಿ ಸ೦ಭ್ರಮ ಪಡುವ ಸರದಿ ಈಗ ನಮ್ಮದು. ಜೊತೆಯಲ್ಲಿ ಹೆಸರೂ ದಾಖಲಿಸಿದ್ದರೆ ಹೆಚ್ಚು ಪರಿಚಯವಾಗುತ್ತಿತ್ತು..!ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-9206441182548936332.post-26726833538762164032010-08-23T21:07:06.423+05:302010-08-23T21:07:06.423+05:30ಡಾ. ಟಿಡಿಕೆ..ವಾವ್..ನನಗೆ ಪುಸ್ತಕ ಬಿಡುಗಡೆಕೊಟ್ಟ ಆನಂದಕ್ಕ...ಡಾ. ಟಿಡಿಕೆ..ವಾವ್..ನನಗೆ ಪುಸ್ತಕ ಬಿಡುಗಡೆಕೊಟ್ಟ ಆನಂದಕ್ಕಿಂತ ನಿಮ್ಮ ಆತ್ಮೀಯತೆ ಆ ಸಖ್ಯತೆ ಆ ಆಪ್ಯಾಯತೆ ಅಭಿಮಾನದ ಮಹಾಪೂರ, ಆ ನಿಕಟತೆ, ಆ ನಿಷ್ಕಲ್ಮಶ ಪ್ರೇಮ, ಆ ತನ್ನತನದ ನಿಕಟತೆ, ಎಲ್ಲಾ ನನ್ನ ರಾತ್ರಿಯ ಕನಸನ್ನು ಅಲಂಕರಿಸಿದ್ದು....ಈಗಲೂ ಆ ಅನುಭವವಾಗುತಿದೆ...ಖಂಡಿತಾ ಇನ್ನೊಂದು ಇಂತಹ ಅವಕಾಶ ಬಂದದೇ ಆದರೆ..ನಾನು ಕುವೈತ್ ನಿಂದ ಇದಕ್ಕಾಗಿಯೇ ಬರಲೂ ಸಿದ್ಧ. ಧನ್ಯವಾದ ನಮ್ಮ ಮೇಲಿನ ಆತ್ಮೀಯತೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9206441182548936332.post-80897499186518927682010-08-23T20:01:54.381+05:302010-08-23T20:01:54.381+05:30ವನಿತ ಮೇಡಂ;ಬ್ಲಾಗಿಗಗರ ಕೂಟದಲ್ಲಿ ಸ್ನೇಹ ಹೀಗೇ ತುಂಬಿ ಹರಿಯ...ವನಿತ ಮೇಡಂ;ಬ್ಲಾಗಿಗಗರ ಕೂಟದಲ್ಲಿ ಸ್ನೇಹ ಹೀಗೇ ತುಂಬಿ ಹರಿಯಲಿ.ಇದಕ್ಕೆಲ್ಲಾ ಕಾರಣರಾದ ಪ್ರಕಾಶಣ್ಣ ಮತ್ತು ಬಳಗಕ್ಕೆ ನಮ್ಮೆಲ್ಲರ ಧನ್ಯವಾದಗಳು ಸಲ್ಲಬೇಕು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-77318690495316281342010-08-23T19:55:56.219+05:302010-08-23T19:55:56.219+05:30ತೇಜಸ್ವಿನಿ ಮೇಡಂ;ನೀವೆಲ್ಲ ಇದ್ದರೆ ಇನ್ನೂ ಚೆನ್ನಾಗಿರುತ್ತಿ...ತೇಜಸ್ವಿನಿ ಮೇಡಂ;ನೀವೆಲ್ಲ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.ಮುಂದಿನ ಬ್ಲಾಗಿಗರ ಕೂಟದಲ್ಲಿ ಎಲ್ಲರೂ ಸೇರೋಣ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-9022487977115638602010-08-23T19:08:52.978+05:302010-08-23T19:08:52.978+05:30wow:))wow:))ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-9206441182548936332.post-78038319733703137862010-08-23T18:32:39.996+05:302010-08-23T18:32:39.996+05:30ಆಝಾದ್ ಅವರಿಗೆ ಹಾಗೂ ಶಿವು ಅವರಿಗೆ ಹಾರ್ದಿಕ ಅಭಿನಂದನೆಗಳು....ಆಝಾದ್ ಅವರಿಗೆ ಹಾಗೂ ಶಿವು ಅವರಿಗೆ ಹಾರ್ದಿಕ ಅಭಿನಂದನೆಗಳು...:) ಬಂದವರ ಒಂದು ಝಲಕ್ ತೋರಿದ ನಿಮಗೂ ಕೂಡ..:)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-9206441182548936332.post-52886067449236566942010-08-23T17:14:20.846+05:302010-08-23T17:14:20.846+05:30ನಾಗರಾಜ್;ಪ್ರಕಾಶ್ ಅವರ ನೇತೃತ್ವದಲ್ಲಿ ನೀವೆಲ್ಲಾ ತುಂಬಾ ಕಷ...ನಾಗರಾಜ್;ಪ್ರಕಾಶ್ ಅವರ ನೇತೃತ್ವದಲ್ಲಿ ನೀವೆಲ್ಲಾ ತುಂಬಾ ಕಷ್ಟಪಟ್ಟಿದ್ದೀರ.ನಿಮಗೆಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-36117431912112050162010-08-23T17:09:05.111+05:302010-08-23T17:09:05.111+05:30ಪ್ರಗತಿ ಮೇಡಂ;ನಿಮ್ಮನ್ನೆಲ್ಲಾ ನೋಡಿ ,ಮಾತನಾಡಿಸಿ ,ತುಂಬಾ ಖ...ಪ್ರಗತಿ ಮೇಡಂ;ನಿಮ್ಮನ್ನೆಲ್ಲಾ ನೋಡಿ ,ಮಾತನಾಡಿಸಿ ,ತುಂಬಾ ಖುಷಿ ಪಟ್ಟಿದ್ದೇನೆ. ನಿಜಕ್ಕೂ ಇದೊಂದು ಅವಿಸ್ಮರಣೀಯ ಅನುಭವ.ನಮ್ಮ ಪ್ರಕಾಶಣ್ಣನಂತಹವರ ಸಾರಥ್ಯದಲ್ಲಿ ಮತ್ತೆ ಸೇರೋಣ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-24838196085771089812010-08-23T17:04:51.471+05:302010-08-23T17:04:51.471+05:30ಪರಾಂಜಪೆ ಸರ್;ನಮ್ಮೆಲ್ಲರ ನೆಚ್ಚಿನ,ಮೆಚ್ಚಿನ ಪ್ರಕಾಶಣ್ಣನ ಬ...ಪರಾಂಜಪೆ ಸರ್;ನಮ್ಮೆಲ್ಲರ ನೆಚ್ಚಿನ,ಮೆಚ್ಚಿನ ಪ್ರಕಾಶಣ್ಣನ ಬಗ್ಗೆ ನೀವು ಬರೆಯುತ್ತಿರುವ ಕವನ ನಿಮ್ಮ ಬ್ಲಾಗಿನಲ್ಲಿ ಬೇಗ ಕಾಣಿಸಿಕೊಳ್ಳಲಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-23418360404695504152010-08-23T17:02:08.489+05:302010-08-23T17:02:08.489+05:30ಸುನಾಥ್ ಸರ್;we really missed you.ಮುಂದಿನ ಸಲ ಖಂಡಿತಾ ಬ...ಸುನಾಥ್ ಸರ್;we really missed you.ಮುಂದಿನ ಸಲ ಖಂಡಿತಾ ಬನ್ನಿ.Dr.D.T.Krishna Murthy.https://www.blogger.com/profile/12071380245298075356noreply@blogger.com