tag:blogger.com,1999:blog-9206441182548936332.post6898441174523950923..comments2023-04-16T16:57:59.391+05:30Comments on 'ಕೊಳಲು': ಮಾಸಿದ ಕೋಟು -ಭಾಗ 2 (ಮುಂದುವರೆದ ಭಾಗ)Dr.D.T.Krishna Murthy.http://www.blogger.com/profile/12071380245298075356noreply@blogger.comBlogger15125tag:blogger.com,1999:blog-9206441182548936332.post-13989846475138564602010-05-01T19:46:01.912+05:302010-05-01T19:46:01.912+05:30ಧನ್ಯವಾದಗಳು ಉದಯ್ ಅವರೆ,
ಧನ್ಯವಾದಗಳು ದೀಪಸ್ಮಿತ ಅವರೆ,
ನ...ಧನ್ಯವಾದಗಳು ಉದಯ್ ಅವರೆ,
ಧನ್ಯವಾದಗಳು ದೀಪಸ್ಮಿತ ಅವರೆ,
ನನ್ನ ಕಂಪ್ಯೂಟರ್ ಕೆಟ್ಟಿರುವುದರಿಂದ ಬ್ಲಾಗ್ ಮತ್ತೆ ಶುರು ಮಾಡುವುದು
ಸ್ವಲ್ಪ ತಡವಾಗ ಬಹುದು, ಕ್ಷಮೆಯಿರಲಿDr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-54682980528389346482010-05-01T19:42:38.102+05:302010-05-01T19:42:38.102+05:30ಹಾಯ್ ಅಶೋಕ್, ಬ್ಲಾಗಿಗೆ ಬರುತ್ತಿರಿ
ನಮಸ್ಕಾರಹಾಯ್ ಅಶೋಕ್, ಬ್ಲಾಗಿಗೆ ಬರುತ್ತಿರಿ
ನಮಸ್ಕಾರDr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-9301893614789367892010-05-01T11:49:17.584+05:302010-05-01T11:49:17.584+05:30ಮೊದಲನೆ ಕಥೆ ಒಂದು ಮುಖವಾದರೆ, ಎರಡನೆಯದು ಇನ್ನೊಂದು ಮುಖ ತೋ...ಮೊದಲನೆ ಕಥೆ ಒಂದು ಮುಖವಾದರೆ, ಎರಡನೆಯದು ಇನ್ನೊಂದು ಮುಖ ತೋರಿಸಿತು. ಚಂದದ ಕಥೆಗಳುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-9206441182548936332.post-66514563404904206002010-04-28T10:27:28.941+05:302010-04-28T10:27:28.941+05:30Nice story sir,
Your blog is a good place to rela...Nice story sir,

Your blog is a good place to relax in the middle of busy work schedule....Uday Hegdehttps://www.blogger.com/profile/14772270682712063959noreply@blogger.comtag:blogger.com,1999:blog-9206441182548936332.post-71058916797279946802010-04-26T19:23:38.935+05:302010-04-26T19:23:38.935+05:30namaskara sir
second partalli
kathena twist maadi ...namaskara sir
second partalli
kathena twist maadi bitralla...

good one
keep on showig the two face of incidentsH S ASHOK KUMARhttps://www.blogger.com/profile/01090834885011219546noreply@blogger.comtag:blogger.com,1999:blog-9206441182548936332.post-11854818583919183012010-04-26T18:29:18.523+05:302010-04-26T18:29:18.523+05:30ನಮಸ್ಕಾರ ಸೀತಾರಾಮ ಸರ್.ಕಥೆ ನಿಮಗೆ ಇಷ್ಟವಾಗಿದ್ದು ಸಂತೋಷ ....ನಮಸ್ಕಾರ ಸೀತಾರಾಮ ಸರ್.ಕಥೆ ನಿಮಗೆ ಇಷ್ಟವಾಗಿದ್ದು ಸಂತೋಷ .ಮನಸ್ಸಿನ ವಿವಿಧ ರೂಪಗಳ ಅನಾವರಣ ಕಥೆಯ ಆಶಯ.ಧನ್ಯವಾದಗಳು .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-87855387084673907492010-04-26T17:30:11.408+05:302010-04-26T17:30:11.408+05:30ಈ ಭಾಗದಲ್ಲಿ ಕಥೆಗೆ ಹೊಸ ತಿರುವು ನೀಡಿ ಓದುಗರನ್ನು ಮತ್ತೆ ಬ...ಈ ಭಾಗದಲ್ಲಿ ಕಥೆಗೆ ಹೊಸ ತಿರುವು ನೀಡಿ ಓದುಗರನ್ನು ಮತ್ತೆ ಬೆಚ್ಚಿಸಿದ್ದಿರಿ. ಚೆ೦ದದ ಕಥೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-4499286750932485552010-04-26T07:47:49.539+05:302010-04-26T07:47:49.539+05:30ನಮಸ್ಕಾರ ಭಟ್ ಸರ್ .ಕಥೆ ಚಂದ ಅಂತ ಹೇಳಿದಿರಿ .ಕಥೆ ಹೇಳಿದವನ...ನಮಸ್ಕಾರ ಭಟ್ ಸರ್ .ಕಥೆ ಚಂದ ಅಂತ ಹೇಳಿದಿರಿ .ಕಥೆ ಹೇಳಿದವನಿಗೆ ಇದಕ್ಕಿಂತ ಒಳ್ಳೆ ಚಿಕಿತ್ಸೆ ಬೇಕಾ!ಧನ್ಯವಾದಗಳು .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-33475171377317961582010-04-26T07:41:59.492+05:302010-04-26T07:41:59.492+05:30NRK ;ಅವರಿಗೆ ನಮಸ್ಕಾರಗಳು.ಮನುಷ್ಯನ ಮನಸ್ಸು ಸಂಕೀರ್ಣ ,ಅದು...NRK ;ಅವರಿಗೆ ನಮಸ್ಕಾರಗಳು.ಮನುಷ್ಯನ ಮನಸ್ಸು ಸಂಕೀರ್ಣ ,ಅದು ಹರಿಯುವ ನದಿಯಂತೆ ಬದಲಾಗುತ್ತಲೇ ಇರುತ್ತದೆ .ಆದ್ದರಿಂದ ಎಂದೋ ನಡೆದ ಯಾವೊದೋ ಒಂದು ಘಟನೆಯ ಆಧಾರದ ಮೇಲೆ ಈ ವ್ಯಕ್ತಿ ಹೀಗೇಎಂದು ನಿರ್ಧರಿಸಿ ಬಿಡುವುದು ಎಷ್ಟು ಸರಿ ?ಆದರೆ ನಾವೆಲ್ಲಾ ಮಾಡುತ್ತಿರುವುದೇನು?ನಮ್ಮ ನಡವಳಿಕೆ ಒಬ್ಬೊಬ್ಬರ ಹತ್ತಿರ ಒಂದೊಂದು ತರವಾಗಿ ಇರುವುದು ಏಕೆ ?ಇವೆಲ್ಲಾ ಯೋಚಿಸುವಂತಹ ವಿಷಯಗಳು.
ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-68257732760155562292010-04-25T23:58:29.573+05:302010-04-25T23:58:29.573+05:30ಡಾಕ್ಟ್ರೆ,
ಚಂದದ ಕಥೆ ಹೇಳಿ ಮನಸಿಗೆ ಚಿಕಿತ್ಸೆ ನೀಡಿದ್ದೀರ...ಡಾಕ್ಟ್ರೆ,
ಚಂದದ ಕಥೆ ಹೇಳಿ ಮನಸಿಗೆ ಚಿಕಿತ್ಸೆ ನೀಡಿದ್ದೀರಿ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-9206441182548936332.post-87191290868664363062010-04-25T20:45:18.766+05:302010-04-25T20:45:18.766+05:30ಮೊದಲ ಭಾಗ ಓದಿದಾಗ ಡಾಕ್ಟರ ಸಹನೆ ಕಳೆದುಕೊಳ್ಳದೆ ಸ್ವಲ್ಪ ಸು...ಮೊದಲ ಭಾಗ ಓದಿದಾಗ ಡಾಕ್ಟರ ಸಹನೆ ಕಳೆದುಕೊಳ್ಳದೆ ಸ್ವಲ್ಪ ಸುಮ್ಮನಿರಬೇಕಿತ್ತು ಎನಿಸುತ್ತದೆ.
ಎರಡನೆ ಭಾಗ ಓದಿದ ಮೇಲೆ, ನೋವಿನ ಗೂಡಿನಲ್ಲಿ ಸ್ನೇಹ, ಪ್ರೀತಿ ಮತ್ತು ಮಮತೆಯ ಸೋನೆ ಮಳೆ.
ಅಲ್ಲಿ ಆ ಕೋಟು ಎಲ್ಲವೂ ಹೌದು. ಈ ಬರಹ ಓದುವಾಗ ಹಿಂದಿಯ "ರೈನ್ ಕೋಟ " ಚಿತ್ರ ನೆನಪಾಯ್ತು.
ಚೆನ್ನಾಗಿದೆ ಥ್ಯಾಂಕ್ಸ್ .ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-9206441182548936332.post-86127111844343079312010-04-25T19:43:50.218+05:302010-04-25T19:43:50.218+05:30ಮನಮುಕ್ತಾ ಅವರಿಗೆ ನಮಸ್ಕಾರಗಳು.ಮನುಷ್ಯನ ಮನಸ್ಸು ಮತ್ತು ಅವ...ಮನಮುಕ್ತಾ ಅವರಿಗೆ ನಮಸ್ಕಾರಗಳು.ಮನುಷ್ಯನ ಮನಸ್ಸು ಮತ್ತು ಅವನ ಸ್ವಭಾವಗಳುವಿಚಿತ್ರ .ಬಹಳಷ್ಟು ಸಲ ನಮ್ಮ ಆಲೋಚನೆಗಳು ವ್ಯಕ್ತಿಗತವಾಗಿರುತ್ತವೆಯೇ ಹೊರತು ವಸ್ತುಗತವಾಗಿರುವುದಿಲ್ಲ.ಒಬ್ಬ ವ್ಯಕ್ತಿ ಹೀಗೇ ಎಂದು ನಾವು ನಿರ್ಧರಿಸಿದ ಮೇಲೆ ಮುಂದೆ ಆ ವ್ಯಕ್ತಿಯ ವಿಷಯವಾಗಿ ನಮ್ಮೆಲ್ಲಾ ಆಲೋಚನೆಗಳೂ ಅದೇ ಬಣ್ಣದ ಕನ್ನಡಕದ ಮೂಲಕ ನೋಡಿದ್ದಾಗಿರುತ್ತದೆ.we are prejudiced.ಧನ್ಯವಾದಗಳುDr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-30068076375628508002010-04-25T19:15:26.671+05:302010-04-25T19:15:26.671+05:30ಕಥೆಯ ಅ೦ತ್ಯ ನಿಜಕ್ಕೂ ಹೊಸ ಅರ್ಥವನ್ನೇ ಕೊಟ್ಟಿದೆ.ಪ್ರತ್ಯಕ...ಕಥೆಯ ಅ೦ತ್ಯ ನಿಜಕ್ಕೂ ಹೊಸ ಅರ್ಥವನ್ನೇ ಕೊಟ್ಟಿದೆ.ಪ್ರತ್ಯಕ್ಷ ಕ೦ಡದ್ದನ್ನೂ ಪ್ರಮಾಣಿಸಿ ನೋಡಬೇಕು ಅನ್ನೋದು ಸುಳ್ಳಲ್ಲ...ಕಥೆಯ ನಿರೂಪಣೆ ಚೆನ್ನಾಗಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-9206441182548936332.post-34259158817878822392010-04-25T17:33:22.597+05:302010-04-25T17:33:22.597+05:30ಚುಕ್ಕಿ ಚಿತ್ತಾರ ಅವರಿಗೆ ಧನ್ಯವಾದಗಳು.ಸಾಧಾರಣವಾಗಿ ನಾವು ಒ...ಚುಕ್ಕಿ ಚಿತ್ತಾರ ಅವರಿಗೆ ಧನ್ಯವಾದಗಳು.ಸಾಧಾರಣವಾಗಿ ನಾವು ಒಬ್ಬ ವ್ಯಕ್ತಿಯನ್ನು ಬಹಳ ಬೇಗ ಜಡ್ಜ್ ಮಾಡಿಬಿಡುತ್ತೇವೆ.ಕಥೆಯ ಮೊದಲ ಅರ್ಧ
ಭಾಗದಲ್ಲಿ ಡಾಕ್ಟರ್, ಹೃದಯವಂತಿಕೆ ಇಲ್ಲದ, ರೂಡ್ ವ್ಯಕ್ತಿಯಂತೆ ಕಾಣುತ್ತಾನೆ.ತಾಳ್ಮೆ ಇಲ್ಲದವನು ಎಂದು ನಿರ್ಧರಿಸಿ ಬಿಡುತ್ತೇವೆ.ಆದರೆ ಪೂರ್ತಿ
ಕಥೆ ಕೇಳಿದ ನಂತರ ಅದೇ ವೈದ್ಯ ನಮಗೆ ಕರುಣೆಯ ಸಾಕಾರ ಮೂರ್ತಿಯಂತೆ ಕಾಣತೊಡಗುತ್ತಾನೆ .ಅದೇ ವ್ಯಕ್ತಿ!ಆದರೆ ಅವನನ್ನು ನೋಡುವ
ನಮ್ಮ ರೀತಿ ಬದಲಾಗಿದೆ !Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-55560068345248903552010-04-25T16:14:16.148+05:302010-04-25T16:14:16.148+05:30ಭಾವನೆಗಳನ್ನು ಸೂಕ್ಶ್ಮವಾಗಿ ವರ್ಣಿಸಿದ್ದೀರಿ...
ಮಾಸಿದ ಕೋಟ...ಭಾವನೆಗಳನ್ನು ಸೂಕ್ಶ್ಮವಾಗಿ ವರ್ಣಿಸಿದ್ದೀರಿ...
ಮಾಸಿದ ಕೋಟಿನ ಕಥೆ ತು೦ಬಾ ಬ್ರೈಟ್ ಆಗಿ ಮೂಡಿಬ೦ದಿದೆ.
ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com