tag:blogger.com,1999:blog-9206441182548936332.post6984208658170269462..comments2023-04-16T16:57:59.391+05:30Comments on 'ಕೊಳಲು': "ಅಪ್ಪಾ ....ಹಂಗಂದ್ರೆ ಏನಪ್ಪಾ ? "Dr.D.T.Krishna Murthy.http://www.blogger.com/profile/12071380245298075356noreply@blogger.comBlogger21125tag:blogger.com,1999:blog-9206441182548936332.post-84126898307410879872011-10-27T21:25:48.291+05:302011-10-27T21:25:48.291+05:30Sir I remember I had asked similar kind of questio...Sir I remember I had asked similar kind of question when I was a kid and still remember my Dad's hitting :).

But I feel things are changing around. Now a days kids know more than us. Happy Deepavali.RAGHAVhttps://www.blogger.com/profile/01360632000612428308noreply@blogger.comtag:blogger.com,1999:blog-9206441182548936332.post-65015253243759343082011-10-25T06:16:01.706+05:302011-10-25T06:16:01.706+05:30ಕಲರವ ಮೇಡಂ;ಮಕ್ಕಳಿಗೆ ಎಲ್ಲವನ್ನೂ ಪ್ರಶ್ನಿಸುವ ಮನಸ್ಸು.ಸಮಾ...ಕಲರವ ಮೇಡಂ;ಮಕ್ಕಳಿಗೆ ಎಲ್ಲವನ್ನೂ ಪ್ರಶ್ನಿಸುವ ಮನಸ್ಸು.ಸಮಾಧಾನಕರ ಉತ್ತರ ಕೊಡದೆ ಹೋದರೆ ಮತ್ತೆ ಮತ್ತೆ ಪ್ರಶ್ನಿಸುತ್ತಾ ಹೋಗುತ್ತಾರೆ.ಉತರ ಕೊಡದೆಸುಮ್ಮನಿರು ಎಂದು ಗದರಿದರೆ ಅವರ ಕುತೂಹಲವನ್ನೇ ಚಿವುಟಿ ಹಾಕಿದಂತಾಗುತ್ತದೆ!ಈ ಸಮಯದಲ್ಲಿ ದೊಡ್ಡವರು ಹೆಚ್ಚಿನ ತಾಳ್ಮೆಯಿಂದ ಮತ್ತು ಜಾಣ್ಮೆಯಿಂದ ವರ್ತಿಸಬೇಕಾಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-82152812742245838532011-10-24T21:33:48.417+05:302011-10-24T21:33:48.417+05:30sir olleyalekhana,
makkala prashnege
makkala riit...sir olleyalekhana,
makkala prashnege
makkala riitiyalle
uttarisuvudu ikkattige
sikkisuttade. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-9206441182548936332.post-84787300869135819972011-10-24T20:58:09.741+05:302011-10-24T20:58:09.741+05:30ಅಜಾದ್ ಸರ್;ಹ...ಹ...ಹಾ...!!ತುಂಬಾ ಚೆನ್ನಾಗಿದೆ!ಏನು ತಾನೇ...ಅಜಾದ್ ಸರ್;ಹ...ಹ...ಹಾ...!!ತುಂಬಾ ಚೆನ್ನಾಗಿದೆ!ಏನು ತಾನೇ ಹೇಳೋದು ಇಂತಹ ಪ್ರಶ್ನೆಗಳನ್ನು ಕೇಳಿದರೆ!ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-61616970179235678052011-10-24T20:41:18.848+05:302011-10-24T20:41:18.848+05:30ಡಾಕ್ಟ್ರೇ...ಇದು ಬಹಳ ಮಜವಾದ ಪ್ರಶ್ನೆ....ನನ್ನ ಮಗಳು ೩-೪ ...ಡಾಕ್ಟ್ರೇ...ಇದು ಬಹಳ ಮಜವಾದ ಪ್ರಶ್ನೆ....ನನ್ನ ಮಗಳು ೩-೪ ವರ್ಷದವಳಿದ್ದಾಗ ಕೇಳಿದ್ದಳು...ಇಬ್ಬರು ಬೆಳೆದ ಹೆಣ್ಣುಮಕ್ಕಳು...ಈಗ ನನಗೆ ಹೊರಗಡೆ ಹೋಗೋಕೆ ಟೆನ್ಶನ್ನೇ ಇಲ್ಲ ಅಂತ ..ಹೇಳ್ತಾ ಇರೋವಾಗ ಸ್ಯಾನಿಟರಿ ನ್ಯಾಪ್ ತೋರ್ಸೋ ಆಡ್...ಅವಳು ಕೇಳಿದ್ದು...
ಅಪ್ಪಾ...ಛೀ...ಇಷ್ಟು ದೊಡ್ದವರೂ ಸುಸು ಮಾಡ್ಕೋತಾರಾ...???
ಈಗ ಹೇಳಿ....ಏನು ಉತ್ತರ ಕೊಡೋದು...ಹಹಹಹ....
ಚನ್ನಾಗಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9206441182548936332.post-12593634785309969322011-10-24T19:13:43.966+05:302011-10-24T19:13:43.966+05:30ಸೀತಾರಂ ಸರ್;ಹ...!ಹ..!ಖಂಡಿತ ಈಗಿನಿಂದಲೇ ತಯಾರಾಗಿ.ಪ್ರತಿಕ...ಸೀತಾರಂ ಸರ್;ಹ...!ಹ..!ಖಂಡಿತ ಈಗಿನಿಂದಲೇ ತಯಾರಾಗಿ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-54245523230068667702011-10-24T18:44:31.073+05:302011-10-24T18:44:31.073+05:30ಚೆನ್ನಾಗಿದೆ... ನನ್ನ ಮಗನ ಪ್ರಶ್ನೆ ಸಧ್ಯದಲ್ಲಿ ಪ್ರಾರ೦ಭವಾ...ಚೆನ್ನಾಗಿದೆ... ನನ್ನ ಮಗನ ಪ್ರಶ್ನೆ ಸಧ್ಯದಲ್ಲಿ ಪ್ರಾರ೦ಭವಾಗಲಿವೆ... ನಾನು ತಯಾರಿ ಮಾಡಿಕೊಳ್ಳಬೇಕು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-57222209652432429852011-10-24T07:46:31.536+05:302011-10-24T07:46:31.536+05:30ಬದರಿ;ಈ ಘಟನೆ ನಡೆದು ಸುಮಾರು ಇಪ್ಪತ್ತು ವರುಷಗಳ ಮೇಲೇ ಆಗಿದ...ಬದರಿ;ಈ ಘಟನೆ ನಡೆದು ಸುಮಾರು ಇಪ್ಪತ್ತು ವರುಷಗಳ ಮೇಲೇ ಆಗಿದ್ದಾದರಿಂದ ನನಗೆ ಸಂಪೂರ್ಣ ಮರೆತು ಹೋಗಿತ್ತು.ಹೀಗೇ ಯಾವುದೋ ವಿಷಯ ಮಾತನಾಡುವಾಗ ಈ ಘಟನೆಯನ್ನು ಹೆಂಡತಿ ನೆನಪಿಸಿ ಬ್ಲಾಗಿಗೆ ಹಾಕಿ ಎಂದದ್ದು.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-91431180212006846812011-10-24T07:29:21.158+05:302011-10-24T07:29:21.158+05:30ಶಾನಿಯವರೇ;ನನ್ನಬ್ಲಾಗಿಗೆ ಸ್ವಾಗತ.ಹ...ಹ..!ನಿಮ್ಮ ಡೌಟು ಚೆ...ಶಾನಿಯವರೇ;ನನ್ನಬ್ಲಾಗಿಗೆ ಸ್ವಾಗತ.ಹ...ಹ..!ನಿಮ್ಮ ಡೌಟು ಚೆನ್ನಾಗಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-43125163214125170172011-10-24T07:03:38.942+05:302011-10-24T07:03:38.942+05:30ಮಕ್ಕಳ ಪ್ರಶ್ನಾವಳಿಗಳು ದೊಡ್ಡವರನ್ನು ಮುಜಗರಕ್ಕೆ ಈಡುಮಾಡುತ...ಮಕ್ಕಳ ಪ್ರಶ್ನಾವಳಿಗಳು ದೊಡ್ಡವರನ್ನು ಮುಜಗರಕ್ಕೆ ಈಡುಮಾಡುತ್ತವೆ. ಬಹು ತಮಾಷೆಯ ಆದರೆ, ಮಾರ್ಮಿಕವಾದ ಲೇಖನ ದೀಪಾವಳಿಗೂ ಮುನ್ನದ ಪಟಾಕಿ ಸರದಂತೆ ಸ್ಫೋಟಿಸಿದ್ದೀರಿ.

ಸಂಪೂರ್ಣ ರಾಮಾಯಣ ಸಿನಿಮಾಕ್ಕೆ ನನ್ನ ಚಿಕ್ಕಪ್ಪ ಅವರ ಮಕ್ಕಳನ್ನು ಕರೆದುಕೊಂಡು ಹೋದಾಗ, ಸೀತೆಯನ್ನು ಕಾಡಿಗಟ್ಟುವ ಸನ್ನಿವೇಶದಲ್ಲಿ ಅವರ ಮಗ ಹೆಂಡತಿಯನ್ನು ಕಾಡಿಗೆ ಕಳ್ಸುಹಿಸಿದ ರಾಮ, ದೇವರಾ? ಅಂತ ಕೇಳಿದ್ದನಂತೆ. ಮತ್ತೊಮ್ಮೆ ಹತ್ತು ತಲೆಯ ರಾವಣನನ್ನು ಕಂಡು ಅವನಿಗೆ ನೆಗಡಿಯಾದರೆ, ಹೇಗೆ ಒರಸಿಕೊಳ್ಳುತ್ತಾನೆ ಅಂತ ಆಶ್ಚರ್ಯಪಟ್ಟನಂತೆ.

ನಿಮ್ಮಿಂದ ಇನ್ನೂ ಹಲವು ನೈಜ ಸನ್ನಿವೇಶಗಳು ನಮ್ಮ ಓದಿಗೆ ಸಿಗಲಿ ಎನ್ನುವುದು ನಮ್ಮ ಆಶಯ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-65723432100690947862011-10-23T22:55:18.852+05:302011-10-23T22:55:18.852+05:30ಡಾಕ್ಟ್ರೇ......,
ನಂಗೂ ಡೌಟಿತ್ತು, ರಾವಣನಿಗೆ ನೆಗಡಿ ಆದರೆ...ಡಾಕ್ಟ್ರೇ......,
ನಂಗೂ ಡೌಟಿತ್ತು, ರಾವಣನಿಗೆ ನೆಗಡಿ ಆದರೆ ವಿಕ್ಸೆಷ್ಟು ಬೇಕು ಅಂತ!ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-9206441182548936332.post-47051053817767089552011-10-23T22:38:27.526+05:302011-10-23T22:38:27.526+05:30ಸುಬ್ರಮಣ್ಯ ಮಾಚಿಕೊಪ್ಪ :-) ಹ ....ಹ...ಹಾ!ಚೆನ್ನಾಗಿದೆ ನಿ...ಸುಬ್ರಮಣ್ಯ ಮಾಚಿಕೊಪ್ಪ :-) ಹ ....ಹ...ಹಾ!ಚೆನ್ನಾಗಿದೆ ನಿಮ್ಮ ಗೆಸ್ ವರ್ಕ್!ಸುಮಾರಾಗಿ ಅಂತಹದ್ದೇ ಏನೋ ಉತ್ತರ ಕೊಟ್ಟಿರಬಹುದು.ನೆನಪಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-16390330122956474242011-10-23T22:25:18.438+05:302011-10-23T22:25:18.438+05:30ಹನಿಮೂನ್ ಅಂದರೆ ಚಂದ್ರನನ್ನ ನೋಡುತ್ತಾ ಜೇನುತುಪ್ಪ ಕುಡಿಯುವ...ಹನಿಮೂನ್ ಅಂದರೆ ಚಂದ್ರನನ್ನ ನೋಡುತ್ತಾ ಜೇನುತುಪ್ಪ ಕುಡಿಯುವುದು ಎಂದಿರಬಹುದು ನೀವು!!!ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-9206441182548936332.post-85424102347131596672011-10-23T22:06:24.072+05:302011-10-23T22:06:24.072+05:30ಸುನಾತ್ ಸರ್;ನೀವು ಹೇಳುವುದು ಸರಿ.ಮಕ್ಕಳ ಪ್ರಶ್ನೆಗಳಿಗೆ ಉತ...ಸುನಾತ್ ಸರ್;ನೀವು ಹೇಳುವುದು ಸರಿ.ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದಂತೂ ಬಲು ಕಠಿಣ!ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-61949870127445006342011-10-23T22:03:30.921+05:302011-10-23T22:03:30.921+05:30ದಿನಕರ್;ಹ...ಹ..ಹ..!ಹೀಗೆಯೇ ಬಹಳ ಪ್ರಶ್ನೆ ಕೇಳುತ್ತಿದ್ದ ಒ...ದಿನಕರ್;ಹ...ಹ..ಹ..!ಹೀಗೆಯೇ ಬಹಳ ಪ್ರಶ್ನೆ ಕೇಳುತ್ತಿದ್ದ ಒಬ್ಬ ಹುಡುಗನಿಗೆ ಅವರಪ್ಪ'ನಾಳೆ ಊಟಕ್ಕೆ ಬರುವ ಅಂಕಲ್ಲಿನ ಮೂಗಿನ ವಿಷಯ ಮಾತ್ರ ಕೇಳಬಾರದು'ಎಂದು ತಾಕೀತು ಮಾಡಿದರಂತೆ.ಮಾರನೆ ದಿನ ಹುಡುಗ ಬಂದ ಅತಿಥಿ ಎದುರು'ಏನಪ್ಪಾ ಮೂಗಿನ ವಿಷಯ ಮಾತನಾಡಕೂಡದು ಎಂದೆ!ಈ ಅಂಕಲ್ ಗೆ ಮೂಗೇ ಇಲ್ಲಾ!!'ಎಂದನಂತೆ.ಹುಡುಗರು ಕೇಳುವ ಪ್ರಶ್ನೆಗಳು ಕೆಲವೊಮ್ಮೆ ದೊಡ್ಡವರನ್ನು ಪೇಚಿಗೆ ಸಿಲುಕಿಸುತ್ತವೆ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-40112494367820140122011-10-23T21:59:10.622+05:302011-10-23T21:59:10.622+05:30ಡಾಕ್ಟರೆ,
ಪ್ರಶ್ನೆ ತುಂಬಾ ಸರಳ; ಉತ್ತರ ತುಂಬಾ ಕಠಿಣ!ಡಾಕ್ಟರೆ,
ಪ್ರಶ್ನೆ ತುಂಬಾ ಸರಳ; ಉತ್ತರ ತುಂಬಾ ಕಠಿಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-9206441182548936332.post-32856071875680987772011-10-23T20:53:46.986+05:302011-10-23T20:53:46.986+05:30hha hha...
nimma kaalada film nalli "honey m...hha hha...

nimma kaalada film nalli "honey moon" anta baayallashTe heLuttiddaru....

eegina filmnalli ellaatoristaare...
haagidre eegina makkaLu enenu keLuttaaro....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9206441182548936332.post-33213731282464705872011-10-23T18:14:46.744+05:302011-10-23T18:14:46.744+05:30ಪ್ರಕಾಶಣ್ಣ;ನಿಮ್ಮ ಮಗ ಕೇಳಿದ ಪ್ರಶ್ನೆಗಳು ಸೂಪರ್ !
ಹ...ಹ....ಪ್ರಕಾಶಣ್ಣ;ನಿಮ್ಮ ಮಗ ಕೇಳಿದ ಪ್ರಶ್ನೆಗಳು ಸೂಪರ್ !
ಹ...ಹ..ಹಾ....ಹಂಚಿಕೊಂಡಿದ್ದಕ್ಕೆ ಮತ್ತು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-6816628273680648532011-10-23T18:03:47.714+05:302011-10-23T18:03:47.714+05:30ಡಾಕ್ಟ್ರೆ..
ಮಕ್ಕಳ ಕೆಲವು ಪ್ರಶ್ನೆಗಳು ಪೇಚಿಗೆ ಸಿಗಿಸುತ್...ಡಾಕ್ಟ್ರೆ..

ಮಕ್ಕಳ ಕೆಲವು ಪ್ರಶ್ನೆಗಳು ಪೇಚಿಗೆ ಸಿಗಿಸುತ್ತವೆ..

ನನ್ನ ಮಗ ಕೇಳಿದ್ದ..

"ಶ್ರೀರಾಮಚಂದ್ರ ಯಾಕೆ ಷರ್ಟ್ ಹಾಕ್ಕೊಳಲ್ಲ...

ಹನುಮಂತ ಚಡ್ಡಿ ಹೇಗೆ ಹಾಕ್ಕೊಳ್ತಾನೆ?"
ಹ್ಹಾ... ಹ್ಹಾ..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9206441182548936332.post-46677106917434508742011-10-23T16:54:01.546+05:302011-10-23T16:54:01.546+05:30ಮನಸು ಮೇಡಂ;ಮಗ ನ್ಯೂಯಾರ್ಕಿನಲ್ಲಿದ್ದಾನೆ.ಬಹುಷಃ ನನ್ನ ಬ್ಲಾ...ಮನಸು ಮೇಡಂ;ಮಗ ನ್ಯೂಯಾರ್ಕಿನಲ್ಲಿದ್ದಾನೆ.ಬಹುಷಃ ನನ್ನ ಬ್ಲಾಗ್ ನೋಡುವಷ್ಟು ಪುರುಸೊತ್ತು ಸಿಗುವುದಿಲ್ಲಾ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-58180742591205038412011-10-23T16:45:46.711+05:302011-10-23T16:45:46.711+05:30ಹಹಹ ಚೆನ್ನಾಗಿದೆ ಮಗನ ಪ್ರಶ್ನೆ... ಎಷ್ಟೋ ಸರಿ ಹೀಗೆ ಆಗೋದು...ಹಹಹ ಚೆನ್ನಾಗಿದೆ ಮಗನ ಪ್ರಶ್ನೆ... ಎಷ್ಟೋ ಸರಿ ಹೀಗೆ ಆಗೋದು ಮಕ್ಕಳಿಗೆ ಉತ್ತರಿಸಲು ಕಷ್ಟವಾಗುತ್ತೆ... ಇಂದಿನ ಲೇಖನ ನಿಮ್ಮ ಮಗ ನೋಡಿದರ ಇಲ್ಲವಾ.. ಸರ್...ಮನಸುhttps://www.blogger.com/profile/03019695095868617053noreply@blogger.com