tag:blogger.com,1999:blog-9206441182548936332.post7456563182958863918..comments2023-04-16T16:57:59.391+05:30Comments on 'ಕೊಳಲು': 'ಕಾಗೆ'Dr.D.T.Krishna Murthy.http://www.blogger.com/profile/12071380245298075356noreply@blogger.comBlogger12125tag:blogger.com,1999:blog-9206441182548936332.post-81959865339759939012010-05-16T15:55:55.734+05:302010-05-16T15:55:55.734+05:30ರವಿಹೆಗ್ದೆ ಅವರಿಗೆ ನನ್ನ ಬ್ಲಾಗಿಗೆಸ್ವಾಗತ.ಕಾಗೆ ಫೋಟೋ ...ರವಿಹೆಗ್ದೆ ಅವರಿಗೆ ನನ್ನ ಬ್ಲಾಗಿಗೆಸ್ವಾಗತ.ಕಾಗೆ ಫೋಟೋ 'ನೆಟ್' ನಿಂದ ತೆಗೆದದ್ದು!
ಧನ್ಯವಾದಗಳು.ಮತ್ತೆ ಬನ್ನಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-21177837889512907582010-05-16T09:09:55.019+05:302010-05-16T09:09:55.019+05:30ಕವನ ಚೆನ್ನಾಗಿದೆ.
ಈ ಕಾಕೆ ಫೋಟೋ ಎಲ್ಲಿ ತೆಗೆದದ್ದು?
ರವಿಕವನ ಚೆನ್ನಾಗಿದೆ.
ಈ ಕಾಕೆ ಫೋಟೋ ಎಲ್ಲಿ ತೆಗೆದದ್ದು?
ರವಿRavi Hegdehttps://www.blogger.com/profile/01730659506563343767noreply@blogger.comtag:blogger.com,1999:blog-9206441182548936332.post-10488298874319020432010-05-11T13:07:02.170+05:302010-05-11T13:07:02.170+05:30ಧನ್ಯವಾದಗಳು ಮೇಡಂ.ಮತ್ತೆ ಬನ್ನಿ.ನಮಸ್ಕಾರ.ಧನ್ಯವಾದಗಳು ಮೇಡಂ.ಮತ್ತೆ ಬನ್ನಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-79647128559793616162010-05-11T11:55:00.810+05:302010-05-11T11:55:00.810+05:30ತುಂಬಾ ಚೆನ್ನಾಗಿದೆ...... ಉಪಮೆ ಬಲು ಇಷ್ಟವಾಯಿತು.ತುಂಬಾ ಚೆನ್ನಾಗಿದೆ...... ಉಪಮೆ ಬಲು ಇಷ್ಟವಾಯಿತು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-9206441182548936332.post-15368168652492077342010-05-11T06:04:53.458+05:302010-05-11T06:04:53.458+05:30NRKಅವರಿಗೆ ನಮಸ್ಕಾರಗಳು ಕಾಗೆಯ ಪದ ಬಳಕೆ ನಿಮಗೆ ಹಿಡಿಸಿತು ...NRKಅವರಿಗೆ ನಮಸ್ಕಾರಗಳು ಕಾಗೆಯ ಪದ ಬಳಕೆ ನಿಮಗೆ ಹಿಡಿಸಿತು ಎನ್ನುವುದು
ತಿಳಿದು ಸಂತೋಷವಾಯಿತು.ಓದಿದವರಿಗೆ ಸಂತೋಷ ಕೊಡುವುದರಲ್ಲೇ ಕಾವ್ಯದ ಸಾರ್ಥಕತೆ ಎನ್ನುವುದು ನನ್ನಅನಿಸಿಕೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-71864092793438875362010-05-11T05:56:16.070+05:302010-05-11T05:56:16.070+05:30ಸೀತಾರಾಂ ಅವರಿಗೆ ನಮಸ್ಕಾರಗಳು.ಕಾಗೆಯ ಕೂಗನ್ನು ಭೂಮಿಯ ಮಳೆಯ...ಸೀತಾರಾಂ ಅವರಿಗೆ ನಮಸ್ಕಾರಗಳು.ಕಾಗೆಯ ಕೂಗನ್ನು ಭೂಮಿಯ ಮಳೆಯ ಕೂಗಿನಂತೆ ಬಳಸಿಕೊಂಡಿದ್ದು ನಿಮಗೆ ಇಷ್ಟವಾಗಿದೆಯೆಂದು ತಿಳಿದು ಸಂತೋಷವಾಯ್ತು.ಈಗ ಸುಮಾರು ಎರಡು ತಿಂಗಳಿಂದ ನವ್ಯ ಮತ್ತು ನವೋದಯ ಎರಡನ್ನೂ ಓದುತ್ತಿದ್ದೇನೆ.ಬಹಳಷ್ಟು ನವ್ಯದ ಪ್ರಯೋಗಗಳು ಅರ್ಥವಾಗದ ರೀತಿಯಲ್ಲಿ ಇವೆ.ಕಾವ್ಯ ಒಬ್ಬ ವ್ಯಕ್ತಿಗೆ ಅರ್ಥವೇ ಆಗದಿದ್ದರೆ ಅದರಿಂದ ಖುಷಿ ಸಿಗುವುದು ಹೇಗೆ?ಖುಷಿ ಸಿಗದಿದ್ದರೆ ಜನ ಕಾವ್ಯವನ್ನು ಓದುತ್ತಾರಾದರೂ ಏಕೆ?ನವ್ಯದ ಶೈಲಿಯಲ್ಲೇ ಜನಸಾಮಾನ್ಯರಿಗೆ ಅರ್ಥವಾಗುವ ,ಇಷ್ಟವಾಗುವ ಕಾವ್ಯ ಬರೆಯಲು ಸಾಧ್ಯವಿಲ್ಲವೇ? ಸಾಹಿತ್ಯ ಜನರಿಗೆ ಹತ್ತಿರವಾಗಬೇಕು ಎನ್ನುವುದು ನನ್ನ ಅನಿಸಿಕೆ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-80485619177514929302010-05-10T23:41:35.835+05:302010-05-10T23:41:35.835+05:30ಕಾಗೆ ಬಳಗವ ಕರೆವದಕ್ಕೆ -ಇಳೆಯು ಮಳೆಯ ಕರೆಯುವದಕ್ಕೆ ಹೋಲಿಕೆ...ಕಾಗೆ ಬಳಗವ ಕರೆವದಕ್ಕೆ -ಇಳೆಯು ಮಳೆಯ ಕರೆಯುವದಕ್ಕೆ ಹೋಲಿಕೆ ಅಪರೂಪದ್ದು. ತಮ್ಮ ಕಥಾಶೈಲಿ ನವ್ಯ ಕಾವ್ಯ ಚೆನ್ನಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-4415950955753698912010-05-10T22:33:23.253+05:302010-05-10T22:33:23.253+05:30very nice sir. you used "kaage" beautifu...very nice sir. you used "kaage" beautifully.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-9206441182548936332.post-17310367600519498372010-05-10T16:17:54.064+05:302010-05-10T16:17:54.064+05:30ಧನ್ಯವಾದಗಳು ಪ್ರವೀಣ್.ಕವಿತೆ ನಿಮಗೆ ಇಷ್ಟವಾದದ್ದು ಸತೋಷ.ಬರ...ಧನ್ಯವಾದಗಳು ಪ್ರವೀಣ್.ಕವಿತೆ ನಿಮಗೆ ಇಷ್ಟವಾದದ್ದು ಸತೋಷ.ಬರುತ್ತಿರಿ ,ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-78562375367806698432010-05-10T13:16:12.285+05:302010-05-10T13:16:12.285+05:30ವ್ವಾವ್,
ಕಾಗೆ ತನ್ನ ಬಳಗವನ್ನು ಊಟಕ್ಕೆ ಕರೆದು ಕಾಯುವುದನ್...ವ್ವಾವ್,
ಕಾಗೆ ತನ್ನ ಬಳಗವನ್ನು ಊಟಕ್ಕೆ ಕರೆದು ಕಾಯುವುದನ್ನು ಭೂಮಿ ಮಳೆಗಾಗಿ ಕಾಯುವಂತೆ ಎಂದು ಹೋಲಿಸಿರುವುದು ಅದ್ಭುತ! ಒಳ್ಳೆಯ ಪರಿಕಲ್ಪನೆ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-9206441182548936332.post-12257297745726805582010-05-10T13:00:24.331+05:302010-05-10T13:00:24.331+05:30Thank you madame.thaks for your appreciative words...Thank you madame.thaks for your appreciative words.kindly keep visiting.Regards.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-6112208932642773372010-05-10T11:22:21.813+05:302010-05-10T11:22:21.813+05:30Excellent, beyond expression, very nice-the way yo...Excellent, beyond expression, very nice-the way you have used 'Kaage' to see what you want..geetehttps://www.blogger.com/profile/09907293355564929553noreply@blogger.com