tag:blogger.com,1999:blog-9206441182548936332.post7951623195333265089..comments2023-04-16T16:57:59.391+05:30Comments on 'ಕೊಳಲು': "ಅಪರಿಚಿತನೊಬ್ಬನ ....ಪ್ರೇಮ ಕಥೆ!!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger37125tag:blogger.com,1999:blog-9206441182548936332.post-81541969139495205632015-02-23T15:14:43.232+05:302015-02-23T15:14:43.232+05:30ಮನುಷ್ಯನಿಗೆ ಪ್ರೀತಿಯ ಹಾಗೆ ದೃಢತೆ ಕೂಡಾ ಇರಬೇಕು ಅನಿಸುತ್ತ...ಮನುಷ್ಯನಿಗೆ ಪ್ರೀತಿಯ ಹಾಗೆ ದೃಢತೆ ಕೂಡಾ ಇರಬೇಕು ಅನಿಸುತ್ತೆAnonymoushttps://www.blogger.com/profile/06185607160917994775noreply@blogger.comtag:blogger.com,1999:blog-9206441182548936332.post-68253648843478920102015-02-23T15:13:46.779+05:302015-02-23T15:13:46.779+05:30ಮನುಷ್ಯನಿಗೆ ಪ್ರೀತಿಯ ಹಾಗೆ ದೃಢತೆ ಕೂಡಾ ಇರಬೇಕು ಅನಿಸುತ್ತ...ಮನುಷ್ಯನಿಗೆ ಪ್ರೀತಿಯ ಹಾಗೆ ದೃಢತೆ ಕೂಡಾ ಇರಬೇಕು ಅನಿಸುತ್ತೆAnonymoushttps://www.blogger.com/profile/06185607160917994775noreply@blogger.comtag:blogger.com,1999:blog-9206441182548936332.post-20359998024093776832011-04-21T11:46:11.077+05:302011-04-21T11:46:11.077+05:30kaala samasyeyannu saraleekaranagolisuvadu mattu g...kaala samasyeyannu saraleekaranagolisuvadu mattu gamya purvanirdhaarita. manassugala taakalaata hegiruvado tiliyado?
kaalaaya tasmai namah!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-65988577703580103442011-04-18T18:53:16.347+05:302011-04-18T18:53:16.347+05:30ಆನಂದ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯ...ಆನಂದ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-51678731300143739012011-04-18T18:33:35.645+05:302011-04-18T18:33:35.645+05:30ನೀವು ದ್ವಂದ್ವದಲ್ಲಿ ಬೀಳಬೇಕಾಗಿಲ್ಲ .... ನೀವು, ನಿಮ್ಮ ಸ...ನೀವು ದ್ವಂದ್ವದಲ್ಲಿ ಬೀಳಬೇಕಾಗಿಲ್ಲ .... ನೀವು, ನಿಮ್ಮ ಸಲಹೆ ಕೊಟ್ಟಿದ್ದೀರಿ (ನನ್ನ ಪ್ರಕಾರ ಒಳ್ಳೆಯ ಸಲಹೆ) ....ನಿರ್ಧಾರ ಆತನಿಗೆ ಬಿಟ್ಟಿದ್ದೀರಿ
ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಒಬ್ಬ ಅಪರಿಚಿತನಿಗೆ ?

to be frank ನಾನು ಏನಾದ್ರೂ ಸಪ್ನಾ ಬುಕ್ ಹೌಸ್ ನಲ್ಲಿ ಆತನನ್ನ ನೋಡಿದ್ರೆ ಒಂದು strange look ಕೊಟ್ಟು ಬರ್ತಿದ್ದೆ ಅನ್ಸುತ್ತೆ :)Ananda_KMRhttps://www.blogger.com/profile/17978655651134685053noreply@blogger.comtag:blogger.com,1999:blog-9206441182548936332.post-88788575899053912742011-04-18T08:52:36.193+05:302011-04-18T08:52:36.193+05:30shivu; ಪ್ರತಿಕ್ರಿಯೆಗೆ ಧನ್ಯವಾದಗಳು.ಹುಡುಗಿಯಲ್ಲೂ ಹುಡುಗನ...shivu; ಪ್ರತಿಕ್ರಿಯೆಗೆ ಧನ್ಯವಾದಗಳು.ಹುಡುಗಿಯಲ್ಲೂ ಹುಡುಗನಿಗೆ ಇರುವ ಕಮಿಟ್ ಮೆಂಟ್ ಇದ್ದರೆ ಅವರ ಪ್ರೇಮ ಸಫಲವಾಗುತ್ತದೆ.ಅವರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸೋಣ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-21154034416872776852011-04-17T22:44:02.559+05:302011-04-17T22:44:02.559+05:30ಡಾಕ್ಟ್ರೇ,
ನಿಮ್ಮ ಅಭಿಪ್ರಾಯ ಸರಿಯೆನಿಸಿತು. ಏಕೆಂದರೆ ನಿಜ...ಡಾಕ್ಟ್ರೇ,

ನಿಮ್ಮ ಅಭಿಪ್ರಾಯ ಸರಿಯೆನಿಸಿತು. ಏಕೆಂದರೆ ನಿಜವಾಗಿ ಇಬ್ಬರಲ್ಲೂ ಗಾಢವಾದ ಪ್ರೀತಿಯಿದ್ದಲ್ಲಿ ಹುಡುಗಿಯೂ ಕಾಯುತ್ತಾಳೆ. ಈತನೂ ಕಾಯುತ್ತಾನೆ. ಸಧ್ಯಕ್ಕೆ ಕಾಯುವುದೇ ಸರಿಯೆಂದು ನನ್ನ ಅಭಿಪ್ರಾಯ. ನಡುವೆ ಅವರಿಬ್ಬರ ನಡುವೆ ಪ್ರೀತಿಯೆನ್ನುವುದು ಬ್ರೇಕ್ ಆದರೆ ಅವರಲ್ಲಿನ ಪ್ರೀತಿ ಗಟ್ಟಿಯಿಲ್ಲವೆಂದೇ ಅರ್ಥವಲ್ಲವೇ!. ನೈಜಕತೆಗೆ ಸುಂದರ ಅಭಿಪ್ರಾಯವೆಂದುಕೊಳ್ಳುತ್ತೇನೆ. ಮತ್ತೆ ಮುಂದೆ ಅ ಹುಡುಗ ಸಿಕ್ಕರೆ ಏನಾಯ್ತು ಅಂತ ಬರೆಯಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-9206441182548936332.post-81279979721576084642011-04-17T17:56:24.022+05:302011-04-17T17:56:24.022+05:30ಪ್ರದೀಪ್ ರಾವ್;ಪಾಪ ಹುಡುಗ ಬಹಳ ಒತ್ತಡದಲ್ಲಿದ್ದ.ಒಂದುವಾರ ಹ...ಪ್ರದೀಪ್ ರಾವ್;ಪಾಪ ಹುಡುಗ ಬಹಳ ಒತ್ತಡದಲ್ಲಿದ್ದ.ಒಂದುವಾರ ಹುಡುಗಿಯ ಆರೋಗ್ಯವನ್ನು ವಿಚಾರಿಸಲೆಂದು ರಜಾ ಹಾಕಿ ಅಮೇರಿಕಾ ದಿಂದ ಬಂದವನು ನಿಂತ ನಿಲುವಿನಲ್ಲಿ ಮದುವೆ ಆಗುವ ನಿರ್ಧಾರ ಅವನಿಗೂ ಸರಿ ಅನಿಸಿರಲಿಲ್ಲ.ನಾನು ಹೇಳಿದ್ದು ಅವನ ನಿಲುವೂ ಆಗಿತ್ತು.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-53897965166212215242011-04-17T16:56:21.096+05:302011-04-17T16:56:21.096+05:30ನಿಮ್ಮ ಸಲಹೆಯನ್ನು ನಾನು ನೂರಕ್ಕೆ ನೂರರಷ್ಟು ಸರಿಯೆಂದು ಒಪ್...ನಿಮ್ಮ ಸಲಹೆಯನ್ನು ನಾನು ನೂರಕ್ಕೆ ನೂರರಷ್ಟು ಸರಿಯೆಂದು ಒಪ್ಪುವೆ. ಒಳ್ಳೆಯ ಕೆಲಸ ಮಾಡಿದ್ದೀರಿ. "Rash decisions give rash results" ಎಂಬ ವಾಕ್ಯ ಚೆನ್ನಾಗಿದೆ.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-9206441182548936332.post-60236656294521598092011-04-17T16:18:33.667+05:302011-04-17T16:18:33.667+05:30ಪ್ರಭಾಮಣಿ ಮೇಡಂ;ಒಂದು ಪ್ರೇಮ ಪ್ರಕರಣ ಸಫಲವಾಗಿ ಮದುವೆಯಲ್ಲಿ...ಪ್ರಭಾಮಣಿ ಮೇಡಂ;ಒಂದು ಪ್ರೇಮ ಪ್ರಕರಣ ಸಫಲವಾಗಿ ಮದುವೆಯಲ್ಲಿ ಶುಭಾಂತ್ಯ ವಾಗಬೇಕಾದರೆ ಇಬ್ಬರು ಪ್ರೇಮಿಗಳೂ ದೃಢವಾದ ನಿಲುವನ್ನು ತೆಗೆದುಕೊಳ್ಳ ಬೇಕಾಗುತ್ತದೆ.ತಡವಾದರೂ, ಮನೆಯವರ ಒಪ್ಪಿಗೆಯೂ ಅವಶ್ಯ ಅನಿಸುತ್ತದೆ. ನಿಮ್ಮ ಹಾರೈಕೆಯಂತೆ ಇಬ್ಬರಿಗೂ ಒಳಿತಾಗಲಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-73062948081410551842011-04-17T13:16:24.277+05:302011-04-17T13:16:24.277+05:30ಈ ನೈಜ ಕಥೆಯ ನಾಯಕ ಹಿರಿಯರ ಅನುಭವ ಪೂರ್ಣ ಸಲಹೆ ಕೇಳಿದ್ದು ಒ...ಈ ನೈಜ ಕಥೆಯ ನಾಯಕ ಹಿರಿಯರ ಅನುಭವ ಪೂರ್ಣ ಸಲಹೆ ಕೇಳಿದ್ದು ಒಳ್ಳೆಯದೇ. ಆದರೆ ಸ್ವ೦ತ ಹಾಗೂ ದೃಢ ನಿರ್ಧಾರ ಆತನದೇ
ಆದರೆ ಒಳಿತು. ನಿಮ್ಮ ಸಲಹೆ ಉತ್ತಮವಾಗಿದೆ ಸರ್. ಆತನ ಪ್ರೇಮಪ್ರಕರಣಕ್ಕೆ ಶುಭ ಹಾರೈಕೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-9206441182548936332.post-86448233131616575592011-04-17T05:43:13.151+05:302011-04-17T05:43:13.151+05:30ಅಜಾದ್ ಸರ್;ಈ ಹುಡುಗ ನಾ ಕಂಡ ಆ ವಯಸ್ಸಿನ ಇತರ ಸಾಮಾನ್ಯ ಹುಡ...ಅಜಾದ್ ಸರ್;ಈ ಹುಡುಗ ನಾ ಕಂಡ ಆ ವಯಸ್ಸಿನ ಇತರ ಸಾಮಾನ್ಯ ಹುಡುಗರಿಗಿಂತ ಅತ್ಯಂತ ಪ್ರಬುದ್ಧ ಬುದ್ಧಿ ಮಟ್ಟದ ಹುಡುಗ.ಎಲ್ಲವೂ ತಿಳಿದು,ಮೊದಲು ಒಪ್ಪಿಗೆ ಕೊಟ್ಟು ಆಮೇಲೆ ಇವನಿಗಿಂತ ಒಳ್ಳೆಯ ,ಸ್ವಜಾತಿಯ ವರ ಸಿಕ್ಕಿದನೆಂದು ಮನಸ್ಸು ಬದಲಾಯಿಸಿ,ಆ ಹುಡುಗಿಗೆ ಬೇರೆ ಮದುವೆಯಾಗಲು ಒತ್ತಡ ತಂದ ಹುಡುಗಿಯ ತಾಯಿ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ.ಆ ಹುಡುಗಿ ಅನಾಹುತ ಮಾಡಿಕೊಂಡು ಆಸ್ಪತ್ರೆಗೆ ಸೇರಿದ್ದಾಳೆ ಎಂದು ತಿಳಿದು ಒಂದು ವಾರ ರಜಾ ಹಾಕಿ ಅಮೆರಿಕಾದಿಂದ ಅವಳನ್ನು ನೋಡಿ ಹೋಗಲು ಬಂದ ಹುಡುಗ,ಆ ಹುಡುಗಿಯನ್ನು ಅವರ ಮನೆಯವರ ಒಪ್ಪಿಗೆ ಇಲ್ಲದೆ,ಓಡಿಸಿಕೊಂಡು ಹೋಗಿ ಮದುವೆಯಾಗಿ ತನ್ನ ಅಮೆರಿಕಾದ ಕೆಲಸವನ್ನೂ ಇದ್ದಕ್ಕಿದ್ದಂತೆ ಬಿಟ್ಟು ಇಲ್ಲಿಯೇ ಇದ್ದು ಬಿಡುವುದು ಎಷ್ಟು ಸರಿ? ಇದು practical solution ಅಲ್ಲ. ಇಲ್ಲಿ ಹುಡುಗಿಯ ಪಾತ್ರ ಕೂಡ ಮುಖ್ಯ.ಅವಳಿಗೂ ಅವನನ್ನೇ ಮದುವೆಯಾಗಬೇಕು ಎಂದು ಬಲವಾಗಿ ಇರುವುದಾದರೆ ಅವನ ಜೊತೆ ನೀಡಲು ದೃಢವಾಗಿ ನಿಂತು ತನ್ನ ತಾಯಿಯನ್ನು ಒಪ್ಪಿಸಿ ಮದುವೆಯಾಗುವುದು ಸರಿಯಾದ ದಾರಿ ಅನಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-71479368509011249782011-04-17T05:22:07.070+05:302011-04-17T05:22:07.070+05:30ನಾರಾಯಣ್ ಭಟ್ ಸರ್;ಕೆಲವೊಂದು ಘಟನೆಗಳು ವಿಚಿತ್ರ ರೀತಿಯಲ್ಲಿ...ನಾರಾಯಣ್ ಭಟ್ ಸರ್;ಕೆಲವೊಂದು ಘಟನೆಗಳು ವಿಚಿತ್ರ ರೀತಿಯಲ್ಲಿ ಘಟಿಸಿಬಿಡುತ್ತವೆ.ಆ ಘಟನೆಗಳಲ್ಲಿ ನಮ್ಮ ಪಾತ್ರ ನಿಮಿತ್ತ ಮಾತ್ರವಾಗಿರುತ್ತದೆ.ಇದೂ ಅಂತಹದ್ದೇ ಒಂದು ಘಟನೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-59001433459939517102011-04-17T05:16:47.419+05:302011-04-17T05:16:47.419+05:30ದಿನಕರ್;ರೆಗ್ಯುಲರ್ ಕಥೆಗಾರರಾದ ನಿಮಗೆ,ನನ್ನಂತಹ ಅಪರೂಕ್ಕೆ ...ದಿನಕರ್;ರೆಗ್ಯುಲರ್ ಕಥೆಗಾರರಾದ ನಿಮಗೆ,ನನ್ನಂತಹ ಅಪರೂಕ್ಕೆ ಕಥೆ ಬರೆದಿರುವ ಅಮೆಚೂರ್ ಕಥೆಗಾರನ ಕಥೆ ಹಿಡಿಸಿದ್ದು ಸಂತಸವಾಯಿತು.ಇನ್ನೂ ಹಲಕೆಲವು ವಿಷಯಗಳನ್ನು ತುರುಕಿದರೆ ಕಥೆ ಗೋಜಲು ಗೋಜಲಾಗಿ,ಕಥೆ ತನ್ನ ನೈಜತೆಯನ್ನು ಕಳೆದು ಕೊಳ್ಳುತ್ತದೆ ಎನಿಸಿ ಆದಷ್ಟೂ ಪಾತ್ರಗಳನ್ನುಮತ್ತು ವಿಷಯಗಳನ್ನೂ ಸೀಮಿತಗೊಳಿಸಿದ್ದೇನೆ.ಇದು ನೈಜ ಕಥೆ.ಪಾಪ ಹುಡುಗನ ಪರಿಸ್ಥಿತಿ ನಿಜಕ್ಕೂ ಇಕ್ಕಟ್ಟಿನ ಪರಿಸ್ಥಿತಿ ಯಾಗಿತ್ತು.ಅವರಿಬ್ಬರಿಗೂ ನನ್ನ ಶುಭ ಹಾರೈಕೆಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-74211404972469587642011-04-17T01:08:52.723+05:302011-04-17T01:08:52.723+05:30ಡಾಕ್ಟ್ರೇ ಎಲ್ಲಾ ಹೇಳಿ ನಿರ್ಧಾರ ನಿನ್ನದು ಎನ್ನುವ ಮಟ್ಟಕ್ಕ...ಡಾಕ್ಟ್ರೇ ಎಲ್ಲಾ ಹೇಳಿ ನಿರ್ಧಾರ ನಿನ್ನದು ಎನ್ನುವ ಮಟ್ಟಕ್ಕೆ ಅವನು ಬೆಳದಿಲ್ಲ ಅನ್ನೋದೂ ನನ್ನ ಆಲೋಚನೆ ಬಾಲು ಹೇಳಿದ್ದು..ಸರಿ...ಹುಡುಗಿಯನ್ನ ಒಪ್ಪೋದಾದ್ರೆ ಅವನಿಗೆ ಹುಡುಗಿ ಮುಖ್ಯ ಆದ್ರೆ ಎಲ್ಲರನ್ನ ಒಪ್ಪಿಸಿ ಮದುವೆ ಆಗೋದು..ಇಲ್ಲವಾದ್ರೆ ರೆಜಿಸ್ಟರ್ಡ್ ಮದುವೆ ಮತ್ತು ಕೆಲ ಕಾಲ ಹೊರದೇಶಕ್ಕೆ ಹೋಗೋದನ್ನ ತಡೆದುಕೊಳ್ಳುವುದು ಆ ಸಮಯದಲ್ಲಿ ಪರಿಸ್ಥಿತಿ ತಿಳಿಯಾದರೆ ಸರಿ ಇಲ್ಲವಾದರೆ ಹುಡುಗಿಯೊಡನೆ ಇಲ್ಲೇ ಸೆಟ್ಲ ಆಗುವುದು ಇಲ್ಲ ಅವಳನ್ನೂ ಜೊತೆಗೆ ಕರೆದೊಯ್ಯುವುದು...ನಿಜ ಇವೆಲ್ಲಾ ಹೇಳುವಷ್ಟು ಸುಲಭವಲ್ಲ...ಆದರೂ ಹುಡುಗಿ ಮುಖ್ಯ ಅಂದ್ರೆ ಎಲ್ಲಾ ಮಾಡಲೇಬೇಕು...ಇಲ್ಲವಾದರೆ ..ಕರಿಯರ್ ಮುಖ್ಯ ಅಂತ ಹುಡ್ಗೀನಾ ಬಿಡ್ಬೇಕು,,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9206441182548936332.post-37176183465593523632011-04-16T22:48:31.600+05:302011-04-16T22:48:31.600+05:30ನಿಮ್ಮ ಗೆಳೆಯ ಹೇಳಿರುವದೇ (Every thing is predestined)...ನಿಮ್ಮ ಗೆಳೆಯ ಹೇಳಿರುವದೇ (Every thing is predestined), ಸತ್ಯ ಅಂತ ಅನ್ನಿಸ್ತಾ ಇದೆ. ನಿಮ್ಮ ಪಾತ್ರವನ್ನು ನೀವು ನಿರ್ವಹಿಸಿದಿರಿ ಅಲ್ಲವೇ!
ನಿರೂಪಣೆ ಚೆನ್ನಾಗಿ ಬಂದಿದೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-9206441182548936332.post-84335138917686964272011-04-16T20:32:48.157+05:302011-04-16T20:32:48.157+05:30uffhh.... sakkat aagi barediddiraa saar....
nirUp...uffhh.... sakkat aagi barediddiraa saar....

nirUpaNe maaDida shaili superb.....

matte katheyallina nimma maatugaLu 100% satya....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9206441182548936332.post-53916146759196487692011-04-16T18:31:21.215+05:302011-04-16T18:31:21.215+05:30ಅಶೋಕ್ ಸರ್;ನೀವು ಹೇಳುವುದು ಸರಿ.ದುಡುಕಿ ಪಶ್ಚಾತ್ತಾಪ ಪಡುವ...ಅಶೋಕ್ ಸರ್;ನೀವು ಹೇಳುವುದು ಸರಿ.ದುಡುಕಿ ಪಶ್ಚಾತ್ತಾಪ ಪಡುವುದಕ್ಕಿಂತ ತಾಳ್ಮೆ ವಹಿಸಿ ಧೈರ್ಯದಿಂದ ಬಂದದ್ದನ್ನು ಎದುರಿಸುವುದು ಒಳಿತು ಎನಿಸುತ್ತದೆ.ನೀವೆಂದಂತೆ ಅವರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸೋಣ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-6740033819319464812011-04-16T18:26:38.163+05:302011-04-16T18:26:38.163+05:30ಬಾಲು ಸರ್;ನನ್ನ ಅನಿಸಿಕೆಯಂತೆ ಹುಡುಗಿಯ ನಿರ್ಧಾರ ಅಷ್ಟು ಧೃ...ಬಾಲು ಸರ್;ನನ್ನ ಅನಿಸಿಕೆಯಂತೆ ಹುಡುಗಿಯ ನಿರ್ಧಾರ ಅಷ್ಟು ಧೃಢ ವಾಗಿರಲಿಲ್ಲವೆನಿಸುತ್ತದೆ.ಪಾಪ ಅವಳಿಗೆ ಏನೇನು ಒತ್ತಡ ಗಳು ಇತ್ತೋ!ಯಾರಿಗೆ ಗೊತ್ತು?!!ಒಟ್ಟಿನಲ್ಲಿ ಅವರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸೋಣ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-19925788497774171072011-04-16T18:22:01.938+05:302011-04-16T18:22:01.938+05:30ಮೂರ್ತಿ ಸರ್,
ಚೆನ್ನಾಗಿದೆ....ಆ ಹುಡುಗ ಈವಾಗ ಗಡಿಬಿಡಿಯಲ್...ಮೂರ್ತಿ ಸರ್,

ಚೆನ್ನಾಗಿದೆ....ಆ ಹುಡುಗ ಈವಾಗ ಗಡಿಬಿಡಿಯಲ್ಲಿ ಅವಳನ್ನು ಮದುವೆಯಾದರೂ ಅವನು ಇಲ್ಲಿ ನಿಲ್ಲ್ಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಹಾಗೂ ಆಕೆಯನ್ನು ಕರೆದು ಕೊಂಡು ಹೋಗಲೂ ಸಾಧ್ಯವಿಲ್ಲದಿರುವುದರಿಂದ ಆತನ ಸ್ನೇಹಿತರ ಮಾತಿನಂತೆ ನಡೆದುಕೊಳ್ಳುವುದು ತಪ್ಪಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ನೀವು ಕೊಟ್ಟ ಸಲಹೆ ಸರಿಯಾಗೇ ಇದೆ..ಆದರೆ ಹುಡುಗಿಯ ಮನೆಯವರು ಇದಕ್ಕೆ ಒಪ್ಪುತ್ತಾರೆ ಎಂಬ ಭರವಸೆ ಇಲ್ಲ.....ಆ ಹುಡುಗನ ಬಾಳು ಹಸನಾಗಲಿ ಎಂದು ಹಾರೈಸೋಣ.....
http://ashokkodlady.blogspot.com/Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-9206441182548936332.post-92123951333408791122011-04-16T17:49:49.737+05:302011-04-16T17:49:49.737+05:30"ಅಪರಿಚಿತನೊಬ್ಬನ ....ಪ್ರೇಮ ಕಥೆ!!!" ಇದನ್ನು ..."ಅಪರಿಚಿತನೊಬ್ಬನ ....ಪ್ರೇಮ ಕಥೆ!!!" ಇದನ್ನು ಪರಿಚಿತನ ಪ್ರೇಮಕಥೆ ಯಂತೆ ಮುಂದೇನಾಯ್ತು , ಮುಂದೇನಾಯ್ತು ಎನ್ನುವ ಹಾಗೆ ಕುತೂಹಲಭರಿತವಾಗಿ ನಿರೂಪಣೆ ಮಾಡಿ ಬರೆದಿದ್ದೀರಿ ನಿಮಗೆ ಜೈ ಹೋ.ಸಾಮಾನ್ಯವಾಗಿ ಯಾವುದೇ ಹುದ್ದೆಯಲ್ಲಿದ್ದರೂ ಪ್ರೀತಿ ಯಲ್ಲಿ ಬಿದ್ದ ಜೋಡಿಗಳ ತಾಕಲಾಟ ಹೀಗೆ ಇರುತ್ತದೆ. ಇಬ್ಬರಲ್ಲಿಯೂ ಪರಸ್ಪರ ನಂಬಿಕೆ ವಿಶ್ವಾಸ ವಿದ್ದಲ್ಲಿ ಯಾರನ್ನು ಕೇಳದೆ ಎಲ್ಲ ಅದೇ ತಡೆಗಳನ್ನು ಮೀರಿ ಅವರೇ ವಿವಾಹ ಆಗುತ್ತಿದ್ದರು. ನನ್ನ ಅನಿಸಿಕೆಯಂತೆ ನಿಮ್ಮ ಲೇಖನದ ನಾಯಕ ಇನ್ನೂ ಹುಡುಗಿಯ ಮನಸ್ಸನ್ನು ಗೆದ್ದಿಲ್ಲವೆಂದು ನನ್ನ ಭಾವನೆ !!! ಆದರೂ ನೀವು ನೀಡಿರುವ
Rash decisions give rash results.ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನುನಿರ್ಧಾರ ನಿನ್ನ ಸ್ವಂತದ್ದು ' ಎಂಬ ನಿಮ್ಮ ಸಲಹೆ ಸರಿಯಾಗಿದೆ.

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-9206441182548936332.post-85301058647492848012011-04-16T16:11:20.816+05:302011-04-16T16:11:20.816+05:30ನಾಗರಾಜ್;ನೀವು ಹೇಳುವುದು ಸರಿ.ಇದುವೇ ಜೀವನ!ನಾಗರಾಜ್;ನೀವು ಹೇಳುವುದು ಸರಿ.ಇದುವೇ ಜೀವನ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-18946872455528936542011-04-16T16:10:05.138+05:302011-04-16T16:10:05.138+05:30ಸುಬ್ರಮಣ್ಯ;ಮುಂದೇನಾಯ್ತು ಎನ್ನುವ ವಿಷಯ ಆ ಅಪರಿಚಿತ ವ್ಯಕ್ತ...ಸುಬ್ರಮಣ್ಯ;ಮುಂದೇನಾಯ್ತು ಎನ್ನುವ ವಿಷಯ ಆ ಅಪರಿಚಿತ ವ್ಯಕ್ತಿಯಷ್ಟೇ ನಿಘೂಡ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-30864077639303591552011-04-16T16:07:46.670+05:302011-04-16T16:07:46.670+05:30ಸುಷ್ಮಾ ಅವರೆ;ನನ್ನ ಬ್ಲಾಗಿಗೆ ಸ್ವಾಗತ.ಯಾರು ಏನೇ ಹೇಳಿದರೂ ...ಸುಷ್ಮಾ ಅವರೆ;ನನ್ನ ಬ್ಲಾಗಿಗೆ ಸ್ವಾಗತ.ಯಾರು ಏನೇ ಹೇಳಿದರೂ ಅವರವರ ಜೀವನವನ್ನು ಅವರವರೇ ಎದುರಿಸಬೇಕು.ಅವರ ಬೆಕ್ಕಿಗೆ ಅವರೆ ಗಂಟೆ ಕಟ್ಟಬೇಕು.ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-32480995211450178242011-04-16T16:04:01.919+05:302011-04-16T16:04:01.919+05:30ಭಟ್ ಸರ್;ಮನೆಯವರ ಒಪ್ಪಿಗೆ ಇರದೇ ಮದುವೆಯಾಗುವ ಜೋಡಿಗಳು ಯಾವ...ಭಟ್ ಸರ್;ಮನೆಯವರ ಒಪ್ಪಿಗೆ ಇರದೇ ಮದುವೆಯಾಗುವ ಜೋಡಿಗಳು ಯಾವುದೇ ಕಷ್ಟ ಬಂದರೂ ಎದುರಿಸುವ ಧ್ರುಢತೆ ಹೊಂದಿರಬೇಕು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.com