tag:blogger.com,1999:blog-9206441182548936332.post8802733453690020646..comments2023-04-16T16:57:59.391+05:30Comments on 'ಕೊಳಲು': "ಡಯಾಬಿಟಿಸ್ ಇದೆಯೇ? ಕೊಬ್ಬು ಕಮ್ಮಿ ಮಾಡಿ !!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger12125tag:blogger.com,1999:blog-9206441182548936332.post-64046830782024215162012-08-12T13:59:03.465+05:302012-08-12T13:59:03.465+05:30maanyare, dayabities idu maarkarogavaadru. obbobba...maanyare, dayabities idu maarkarogavaadru. obbobbaralli ondondu reetiya parinaama beeruttade. vaidyaraada neevu rogada bagge maahiti needalu koruttene. dEhadalli E roga kanisikonda nantara side effect needaanavaagi kaanisutta baruttade. e bagge mahitineedalu koruttene. maahitigaagi vandanegalu.NANJUNDARAJUhttps://www.blogger.com/profile/04146640406169144285noreply@blogger.comtag:blogger.com,1999:blog-9206441182548936332.post-64865567269354379852012-08-11T15:48:01.771+05:302012-08-11T15:48:01.771+05:30nimma kathegalannu oduvude ondu sogasu doc.. keep ...nimma kathegalannu oduvude ondu sogasu doc.. keep blogingvenkat.bhatshttps://www.blogger.com/profile/07746724771518901359noreply@blogger.comtag:blogger.com,1999:blog-9206441182548936332.post-1557743404734174812012-07-30T19:33:59.555+05:302012-07-30T19:33:59.555+05:30ಭಟ್ ಸರ್;ಬಹಳಷ್ಟು ಸಿಹಿತಿನ್ದಿಗಳಲ್ಲಿ ಸಾಕಷ್ಟು ಕೊಬ್ಬಿನ ಅ...ಭಟ್ ಸರ್;ಬಹಳಷ್ಟು ಸಿಹಿತಿನ್ದಿಗಳಲ್ಲಿ ಸಾಕಷ್ಟು ಕೊಬ್ಬಿನ ಅಂಶವೂ ಇರುವುದರಿಂದ ಅವು ಹೆಚ್ಚು ಹಾನಿಕರ .ಉದಾಹರಣೆಗೆ;ಮೈಸೂರ್ ಪಾಕು ,ಗುಲಾಬ್ ಜಾಮೂನು ,ಜಿಲೇಬಿ,ಜಹಾಂಗೀರ್,ಬಾದುಷಾ,ಹಲ್ವಾ,.....ವಗೈರೆ,ವಗೈರೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-12107571561795956692012-07-30T08:11:36.925+05:302012-07-30T08:11:36.925+05:30ಮಾರ್ಗದರ್ಶಕ ಲೇಖನ..ತುಂಬಾ ಚೆನ್ನಾಗಿದೆ. ನನಗೊಬ್ಬ ಮಧುಮೇಹ ...ಮಾರ್ಗದರ್ಶಕ ಲೇಖನ..ತುಂಬಾ ಚೆನ್ನಾಗಿದೆ. ನನಗೊಬ್ಬ ಮಧುಮೇಹ ರೋಗಿ ಗೊತ್ತು...ಸಪ್ಪೆ ಊಟ ಮಾಡಿ ಮಾಡಿ ಬೇಜಾರಾಗಿದೆ..ಎಂದು ಹೇಳುತ್ತಾ ಊಟದ ಕೊನೆಯಲ್ಲಿ "ಸ್ವೀಟ್" ತಿಂದುಬಿಡುತ್ತಾರೆ!..ರುಚಿ ಹತ್ತಿದ ನಾಲಿಗೆಯನ್ನು ಹದ್ದು-ಬಸ್ತಿನಲ್ಲಿ ಇಡುವದು ತುಂಬಾ ಕಷ್ಟ!Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-9206441182548936332.post-47347879318590338212012-07-29T16:12:38.646+05:302012-07-29T16:12:38.646+05:30ಖಟಾವಕರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಪ್ರತಿನಿತ್ಯ ತಪ್ಪದೆ...ಖಟಾವಕರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಪ್ರತಿನಿತ್ಯ ತಪ್ಪದೆ ಒಂದು ಗಂಟೆ ವಾಕಿಂಗ್ ಮಾಡಿ ,ಆಹಾರದಲ್ಲಿನ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿ ಚೆನ್ನಾಗಿರುವ ಮಧುಮೆಹಿಗಳನ್ನು ನೋಡಿದ್ದೇನೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-75456171853865362112012-07-29T16:08:56.655+05:302012-07-29T16:08:56.655+05:30ಬದರಿ;ನಿಮಗೆ ಒಬ್ಬ ನೆಂಟರು ನೆನಪಾದರು.ಇಂತಹ ರೋಗಿಗಳನ್ನು ನಾ...ಬದರಿ;ನಿಮಗೆ ಒಬ್ಬ ನೆಂಟರು ನೆನಪಾದರು.ಇಂತಹ ರೋಗಿಗಳನ್ನು ನಾವು ದಿನ ನಿತ್ಯ ನೋಡುತ್ತಿರುತ್ತೇವೆ.ಅವರಿಗೆ ಬಾಯಿ ಕಟ್ಟುವುದು,ವ್ಯಾಯಾಮ,ನಡಿಗೆ ಯಾವುದೂ ಬೆಲಿಲ್ಲ.ಎಲ್ಲವೂ ಔಷಧಿಯಿಂದಲೇ ಗುಣವಾಗಬೇಕೆನ್ನುತ್ತಾರೆ !Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-77208700456773970352012-07-29T16:04:50.072+05:302012-07-29T16:04:50.072+05:30ಶ್ರೀಕಾಂತ್;ಈ ರೋಗಕ್ಕೆ ಮದ್ದು ನಮ್ಮ ಕೈಯಲ್ಲೇ ......ಅಲ್ಲಲ...ಶ್ರೀಕಾಂತ್;ಈ ರೋಗಕ್ಕೆ ಮದ್ದು ನಮ್ಮ ಕೈಯಲ್ಲೇ ......ಅಲ್ಲಲ್ಲಾ ಕಾಲಲ್ಲೇ ಇದೆ!ಎಷ್ಟು ಸಾಧ್ಯವೋ ಅಷ್ಟು ನಡೆದು ಸ್ವಲ್ಪ ಬಾಯಿ ಕಟ್ಟಿದರೆ ಸಾಕು !Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-22266157914995800912012-07-29T16:02:07.517+05:302012-07-29T16:02:07.517+05:30ಸುನಾತ್ ಕಾಕ;ನಡೆಯೋದನ್ನು ಮಾತ್ರ ಬಿಡಬೇಡಿ.ಅದು ಬಹಳಷ್ಟು ರೀ...ಸುನಾತ್ ಕಾಕ;ನಡೆಯೋದನ್ನು ಮಾತ್ರ ಬಿಡಬೇಡಿ.ಅದು ಬಹಳಷ್ಟು ರೀತಿಯಲ್ಲಿ ಲಾಭದಾಯಕ.ಆಹಾರದಲ್ಲಿ ಕೊಬ್ಬಿನ ಅಂಶ ಎಷ್ಟು ಸಾಧ್ಯವೋ ಅಷ್ಟೂ ಕಮ್ಮಿಯಾಗಲಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-27481828882985277982012-07-29T15:27:06.102+05:302012-07-29T15:27:06.102+05:30ನನಗೂ ಡಯಾಬಿಟಿಸ್ ಇದೆ. ಕಳೆದೊಂದು ತಿಂಗಳಿನಿಂದ ವಾಕಿಂಗ್ ನಿ...ನನಗೂ ಡಯಾಬಿಟಿಸ್ ಇದೆ. ಕಳೆದೊಂದು ತಿಂಗಳಿನಿಂದ ವಾಕಿಂಗ್ ನಿಲ್ಲಿಸಿಬಿಟ್ಟಿದ್ದೆ. ನಿಮ್ಮ ಲೇಖನ ಓದಿ ಕಣ್ಣು ತೆರೆಯಿತು. ಮತ್ತೇ ನಡಿಗೆಯನ್ನು ಪ್ರಾರಂಭಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9206441182548936332.post-17529314348738100712012-07-29T13:12:31.271+05:302012-07-29T13:12:31.271+05:30ಉತ್ತಮ ಮಾಹಿತಿ ಡಾಕ್ಟ್ರೆ...ರೋಗವಲ್ಲದ ರೋಗಕ್ಕೆ ಮದ್ದು ಬಯಸ...ಉತ್ತಮ ಮಾಹಿತಿ ಡಾಕ್ಟ್ರೆ...ರೋಗವಲ್ಲದ ರೋಗಕ್ಕೆ ಮದ್ದು ಬಯಸುವರೆ ಜಾಸ್ತಿ...ನೀವು ಕೊಟ್ಟ ಮಾಹಿತಿ ಉಪಯೋಗಮಾಡಿಕೊಂಡು...ಈ ಅನುಮಾನದ ರೋಗವನ್ನು ಖಂಡಿತ ಹೋಗಲಾದಿಸಿಕೊಳ್ಳಬಹುದುSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9206441182548936332.post-6563964136571233782012-07-29T11:55:24.984+05:302012-07-29T11:55:24.984+05:30ಈಗ ಸರ್ವೇ ಸಾಮಾನ್ಯವಾದ ಸಕ್ಕರೆ ಖಾಯಿಲೆ ಮತ್ತು ಅದರ ನಿಯಂತ್...ಈಗ ಸರ್ವೇ ಸಾಮಾನ್ಯವಾದ ಸಕ್ಕರೆ ಖಾಯಿಲೆ ಮತ್ತು ಅದರ ನಿಯಂತ್ರಣದ ಬಗ್ಗೆ ಅತ್ಯುತ್ತಮ ಮಾಹಿತಿ ಕೊಟ್ಟಿದ್ದೀರ.<br /><br />ಒಬ್ಬಟ್ಟಿನ ಮೇಲೆ ತುಪ್ಪ ಎಂದಾಗ ನನಗೆ ನನ್ನ ಹತ್ತಿರದ ನೆಂಟರೊಬ್ಬರು ನೆನಪಾದರು. ಅವರಿಗೆ ಇನ್ಸುಲಿನ್ ಚುಚ್ಚು ಮದ್ದು ಕೊಟ್ಟುಕೊಟ್ಟೆ ವೈದ್ಯರೊಬ್ಬರು ನಿವೇಶನ ತೆಗೆದುಕೊಂಡರು!!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-28271151972167127172012-07-29T11:35:56.373+05:302012-07-29T11:35:56.373+05:30ಹಾ ಹೌದು ಸರ್.. & ನಮ್ಮ ದೊಡ್ಡಪ್ಪ ಅವರು ಡಯಾಬಿಟಿಸ್ ಅ...ಹಾ ಹೌದು ಸರ್.. & ನಮ್ಮ ದೊಡ್ಡಪ್ಪ ಅವರು ಡಯಾಬಿಟಿಸ್ ಅಂತಾ ಇನ್ಸುಲಿನ್ ತೊಗೊತಾ ಇದ್ರು ತುಂಬಾ ದಿನ.. ಆದರೆ ಈಗೀಗ ಒಂದು ವರ್ಷ ಆಗಿದೆ ನಿಲ್ಲಿದ್ದಾರೆ .. ಕಾರಣ ದಿನಕ್ಕೆ ಎರಡು ಗಂಟೆ ಕಾಲ ವಾಕಿಂಗ್ ಮಾಡ್ತಾರೆ .. ಮೊದಲು ಊರಿಂದ ಊರಿಗೆ ಹೋಗಿ ಬರೋಕ್ಕೆ ಯಾರಾದ್ರು ಜೊತೆ ಇರಬೇಕಿತ್ತು .. ಆದರೆ ಈಗ ಅವರೊಬ್ಬರೇ ಪ್ರಯಾಣ ಮಾಡುವಷ್ಟು ಆರಾಮ್ ಆಗಿದ್ದಾರೆ .. ಅವರಿಗೀಗ ಎಪ್ಪತ್ತೇಳು ವರ್ಷಗಳು ದಾಟಿದೆ .. ಆದರೆ ಈಗ ಅವರು ಐವತ್ತು ವರ್ಷದವರಂತೆ ಅನ್ನಿಸ್ತಾರೆ ... ಅದಕ್ಕೆಲ್ಲಾ ಪ್ರತೀ ದಿನದ ಎರಡು ಗಂಟೆ ನಡಿಗೆಯೇ ಕಾರಣ .. & ನಿಮ್ಮ ಈ ಲೇಖದಲ್ಲಿನ ಮಾಹಿತಿ ತುಂಬಾ ಉಪಯುಕ್ತ ವಿಚಾರವನ್ನು ಉದ್ದೇಶಿಸಿ ಚೆಂದವಾದ ಕಥೆಯಾಗಿ ಹೊರಹೊಮ್ಮುತ್ತಿದೆ .. ಇಷ್ಟ ಆಯಿತು ಸರ್.. :)Anonymoushttps://www.blogger.com/profile/14237827570314557452noreply@blogger.com