ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ ಹುಡುಕುತ್ತಾ !!
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ ಹುಡುಕುತ್ತಾ !!
ಮೈಸೂರು ಮಲ್ಲಿಗೆಯ "ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ" ಹಾಡು ನೆನಪಿಗೆ ಬಂತು. ಸುಂದರ ಕವನ ಡಾಕ್ಟ್ರೆ. ಪದಗಳ ಗೊಂಚಲು ಹಸಿರಲ್ಲಿ ಉಸಿರಾಗುವ ಹೂವಿನ ಹಾಸಿನ ಹಾಗಿದೆ. ಸೂಪರ್
ReplyDeleteSuper.. :)
ReplyDeleteಅಹಾ...ಮಸ್ತ್ :)
ReplyDeleteಚಿತ್ರ ನೋಡಿ, ಅರೆರೆರೆ ಗಿಳಿರಾಮ ಹಾಡು ನೆನಪಾಯ್ತು :-)
ReplyDelete***** ರಚನೆ....
ReplyDeleteಪದ ಲಾಸ್ಯ, ಭಾವ ಚಿತ್ತಾರ ಮತ್ತು ಕಾವ್ಯಾತ್ಮಕತೆಯಲ್ಲಿ ಈ ಕವನಕ್ಕೆ 100 ಕ್ಕೆ 200 ಅಂಕಗಳು.
The Best:
"ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು ಕಿಚ್ಚು!"
ಇನ್ನೊಂದು ಮಾತು ಎಂದರೆ ಈ ಕವನಕ್ಕೆ ಶಿಶು ಕಾವುಯವಾಗುವ ಎಲ್ಲಾ ಲಕ್ಷಣಗಳೂ ಇವೆ.
ಓದಿದ ಮೇಲೆ ನನ್ನ reaction
"ಪುರ್ರನೆ ------ಹಾರಿತ್ತು ,
ಪ್ರೇಯಸಿಯ ಹುಡುಕುತ್ತಾ !!"
ಆಹಾ...!! ಸೂಪರ್ ಸರ್
ReplyDeleteBHAVA TUMBIDA KAVITHE- MATTE FORMNALLI BARTIDDIRI-SANTOSHA.EE TARAHADA KAVITEGALU INNOO BARALI
ReplyDeleteBHAVA TUMBIDA KAVITHE- MATTE FORMNALLI BARTIDDIRI-SANTOSHA.EE TARAHADA KAVITEGALU INNOO BARALI
ReplyDelete