ನಾಳೆ 'ವಿಶ್ವ ಮಹಿಳಾ ದಿನಾಚರಣೆ '.ವಿಶ್ವದ ಎಲ್ಲಾ ಮಹಿಳೆಯರಿಗೂ ನನ್ನ ನಮನಗಳು ಹಾಗೂ ಶುಭಾಶಯಗಳು.ಈ ಸಂದರ್ಭದಲ್ಲಿ ಜಿ ಪಿ ರಾಜರತ್ನಂ ಅವರ ಹೆಂಗಸರು ಔರೆ ಹೂವಿದ್ದಂಗೆ ಅನ್ನುವ ಕವನವನ್ನು ಬ್ಲಾಗಿಸುತ್ತಿದ್ದೇನೆ;
"ಹೆಂಗಸರು ಔರೆ ಊವ್ ಇದ್ದಂಗೆ "
ಹೆಂಗಸರು ಔರೆ ಹೂವಿದ್ದಂಗೆ
ನಲುಗಿಸ ಬಾರದು ಅವರನ್ನ !
ಒಂದು ಚೋಟುದ್ದ ಊವು ಅಂತ ಅದ್ನ
ಒದ್ದೋನು ಇಂದ್ರ ಉದ್ದಾರ ಆದ್ನ
ಹೆಂಗಸರ ಔರೆ ಊವಿದ್ದಂಗೆ
ನಲುಗಿಸ ಬಾರದು ಅವರನ್ನ!
ಧನ್ಯವಾದಗಳು ಡಾ. ಸರ್.
ReplyDelete`ಒಂದು ಚೋಟುದ್ದ ಊವು ಅಂತ ಅದ್ನ
ಒದ್ದೋನು ಇಂದ್ರ ಉದ್ದಾರ ಆದ್ನ' ಇದರ ಹಿನ್ನೆಲೆಯ ಕಥೆ ಏನು? ತಿಳಿಸಿ ಸರ್. ನನ್ನ ಬ್ಲಾಗ್ ಗೂ ಬನ್ನಿ.
ಶಕ್ತಿ ದೇವತೆಗಳಿಗೆ ಮಹಿಳಾ ದಿನಾಚರಣೆ ಶುಭಾಶಯಗಳು
ReplyDeletetumbaa sogasaagi subhaashaya heLiddiri sir....
ReplyDeleteG.P raajaratnam avara kavana suktavaagide...
NIMMA KAVANADA MUDIGE BADARINATHARA COMMENTU DAVANA SIKKISIDA HAAGIDE
ReplyDeleteಹ್ಹ ಹ್ಹ, ತುಂಬಾ ಸುಂದರ ಸಾಲುಗಳನ್ನ ತಂದು ಕೊಟ್ಟಿದ್ದೀರ ಸರ್ :))
ReplyDeleteprabhamaniyavara prashne nannannu kaaduttide.
ReplyDelete