I intend to make my blog a bilingual blog .I was pleasantly surprised to find a follower who probably doesn't even know which language I am writing in! For the benefit of such wonderful followers who can't make much of what I am writing about,I wish writing both in kannada which is my mother tongue and in English which is understood by a larger section of people.I hope you would extend your valuable support as usual.After all........IT ..IS ...OLD WINE IN A NEW........BOTTLE!!! Hope ...you will love it!!
ಇಂಗ್ಲೀಷಿನಲ್ಲೂ ಬರಹಗಳನ್ನು ಬ್ಲಾಗಿಸಬೇಕೆನಿಸಿ ,ನನ್ನ ಬ್ಲಾಗನ್ನು ದ್ವಿಭಾಷಾ ಬ್ಲಾಗನ್ನಾಗಿ ಪರಿವರ್ತಿಸಿದ್ದೇನೆ.ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹ ಮುಂದುವರೆಯಲಿ.ಅದೇ ಹಳೇ ಕೊಳಲಿನಲ್ಲೊಂದು.......... ಹೊಸ ದನಿ!
ಇಂಗ್ಲೀಷಿನಲ್ಲೂ ಬರಹಗಳನ್ನು ಬ್ಲಾಗಿಸಬೇಕೆನಿಸಿ ,ನನ್ನ ಬ್ಲಾಗನ್ನು ದ್ವಿಭಾಷಾ ಬ್ಲಾಗನ್ನಾಗಿ ಪರಿವರ್ತಿಸಿದ್ದೇನೆ.ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹ ಮುಂದುವರೆಯಲಿ.ಅದೇ ಹಳೇ ಕೊಳಲಿನಲ್ಲೊಂದು.......... ಹೊಸ ದನಿ!
ಸರ್,
ReplyDeleteನೀವು ಯಾವುದೇ ಭಾಷೆಯಲ್ಲಿ ಬರೆಯಿರಿ.... ಒಟ್ಟಾ ಬರೆಯುತ್ತಾ ಇರಿ ಅಷ್ಟೇ..... ನಮ್ಗೆ ಅದು ಇಷ್ಟ.... ಆದ್ರೆ ನನಗೆ ಒಂದೇ ಅಸಮಾಧಾನ... ನಿಮ್ಮ ಬ್ಲೊಗ್ ಹೆಸರು ಕನ್ನಡವೊಂದರಲ್ಲೇ ಇರಲಿ..... ಅದೇ ಚಂದ......
This comment has been removed by the author.
ReplyDeleteThis is really a good idea! We can also share your blog with non-Kannadiga's. It will enable you to reach more people and earn more readers!
ReplyDeleteReally a very welcome idea but one doubt.. how did the sentence "ಹಳೇ ಕೊಳಲಿನಲ್ಲೊಂದು.......... ಹೊಸ ದನಿ!" in Kannada got translated as "Old wine in new bottle in English!! :)
ReplyDeleteದಿನಕರ್;ಇಲ್ಲಿಯ ತನಕ ಬ್ಲಾಗಿನಲ್ಲಿ ಬರೀ ಕನ್ನಡದಲ್ಲಿ ಮಾತ್ರ ಬರೆಯುತ್ತಿದ್ದೆ.ಇನ್ನು ಮುಂದೆ ಆಗಾಗ ನಾನು ಓದುವ ಹಲವು ಹತ್ತಾರು ಅಧ್ಯಾತ್ಮಿಕ ಇಂಗ್ಲೀಶ್ ಲೇಖನಗಳನ್ನು ಬ್ಲಾಗಿನಲ್ಲಿ ಹಾಕ ಬೇಕೆಂದು ಕೊಂಡಿದ್ದೇನೆ.ಕನ್ನಡದ ಹೆಸರನ್ನು ಉಳಿಸಿಕೊಂಡಿದ್ದೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteshivaram bhat;thank you for kind comments.I want to post some english articles too .Hence this change.regards.
ReplyDeletePradeep rao;thank you for your kind comments.A small clarification.The last sentence in kannada is not a literal translation of the caption of the article.regards.
ReplyDeleteಸರ್
ReplyDeleteಎಲ್ಲಾದರೂ ಬರಿ
ಎಂತಾದರು ಬರಿ
ಹೇಗಾದರೂ ಬರಿ
ಬರೀತಾ ಇರಿ ....
ಸಾಕು..
Write in the words any Indian language, let someone among us help us understand if write-ups are in different languages other than KANNADA ENGLISH & HINDI, lets us enjoy it! thanks
ReplyDelete