Saturday, August 4, 2012

"ಭಲ್ಲೇ!!!......ಭಲ್ಲೇ!!!.....ಭಲ್ಲೇ!!!

ಬಯಸಿಯೂ ಬಾರದ ಮುಂಗಾರು!
ಬಯಸದೇ ಬಂದ ರೋಗ !
ಇದೇ ಏನೋ ? ಯೋಗಾ ಯೋಗ !
ಮರತೇ ಬಿಟ್ಟ ಸಂಸ್ಥೆ !!
ತಿರುಗಿಯೂ ನೋಡದ
ಕೈಕೊಟ್ಟ.......... ನಲ್ಲೆ!!
ಒಲ್ಲೆ....,ಒಲ್ಲೆ.....,ಒಲ್ಲೆ !!!
ಮರೆತೇನೆಂದರೂ ಮರೆಯಲೊಲ್ಲೇ !!
ಬಿಟ್ಟೇನೆಂದರೂ ಬಿಡಲೊಲ್ಲೆ!!
ನಾನೂ ಬಾಳ ಬೇಕಲ್ಲೇ!!?
ಅದಕ್ಕೊಂದೇ ದಾರಿ !!
ಎಲ್ಲ ಮರೆತು, ನಾನೂ ಸರದಾರನಾಗಿ
ಕುಣಿಯಬೇಕು ಈಗಲೇ ,ಇಲ್ಲೇ!!!
ಭಲ್ಲೇ !!!.....ಭಲ್ಲೇ !!!...ಭಲ್ಲೇ !!!
(ಆತ್ಮೀಯ ಮಿತ್ರ ಶ್ರೀಮಾನ್ ಬದರಿಯವರು ಫೇಸ್ ಬುಕ್ ನಲ್ಲಿ ಬರೆದ ನಾಲ್ಕು ಸಾಲುಗಳಿಂದ ಪ್ರೇರಿತ)

4 comments:

  1. BHALE-BHALE, VANAPRASTADA TAYARI ENDARE EDE
    IRABAHUDE?

    ReplyDelete
  2. ಇದು ನಾರನ್ನು ಹೂಗಳು ಹೊಗಳಿದ ಹಾಗಾಯ್ತು! ನೀವು ನನ್ನ ಹೆಸರು ಬರೆದದ್ದು ಸಾರ್. :-)

    ಹಲವು ಇಲ್ಲಗಳನ್ನ ಪೋಣಿಸುತ್ತ ಕಡೆಗೆ ಸಂತಸದ ಬಲ್ಲೆ ಬಲ್ಲೆ ಉಕ್ಕಿಸಿದ ನಿಮ್ಮ ಜಾಣ್ಮೆಗೆ ನಾನು ಶರಣು.

    ಸಕಾರಾತ್ಮಕ ಯೋಚನೆಗಳುಳ್ಳ ನಿಮ್ಮಂತಹ ಕವಿಗೆ ಮಾತ್ರ ಇಂತಹ ಸಕಾರಾತ್ಮಕ ಕವಿತೆ ಸಾಧ್ಯ.

    ReplyDelete
  3. ನಲ್ಲೆ ಹೊರಗೊದಾಗ ಭಲ್ಲೆ ಭಲ್ಲೆ...
    ಮನೇಲಿದ್ದಾಗ ಇಲ್ಲೇ ಇಲ್ಲೇ...
    ಸೊಗಸಾಗಿದೆ ಡಾಕ್ಟ್ರೆ ಬಾಂಗ್ರ...

    ReplyDelete

Note: Only a member of this blog may post a comment.