ಕಿವಿಯ ಬಳಿ ಗುಂಯ್ ಗುಡುವ ,
ಸೊಳ್ಳೆಗಳಂತೆ---------!
ಸೊಳ್ಳೆಗಳಂತೆ---------!
ಯಾವ ಮಾಯದಲ್ಲೋ ----,
ಒಮ್ಮೆ ಕಚ್ಹಿ------------,
ರಪ್ಪೆಂದು ಅಪ್ಪಳಿಸಿದ ಕೈಗೆ ಸಿಗದೇ ,
ಎಲ್ಲೋ --------------ಪರಾರಿ!
ಕಚ್ಚಿಸಿಕೊಂಡ ಉರಿಯ ಜೊತೆ,
ನಮಗೆ ನಾವೇ ಹೊಡೆದುಕೊಂಡ ಯಾತನೆ!
ಸಾದ್ಯವಾದರೆ ---------------,
ಕೊಲ್ಲು ಹುಡಕಿ ನನ್ನ ನೀನು,
ಹಾಗೇ-------------ಸುಮ್ಮನೆ,
ಎಂದು---------- ಛೇಡಿಸುತ್ತವೆ !
ಮತ್ತೆ ,ಮತ್ತೆ, ಬಂದು----------------ಕಾಡಿ!
ಮೊನ್ನೆ ಮೊನ್ನೆಯಷ್ಟೇ ನೀವು ಕೊಟ್ಟ ' ಎನ್ನ ..ಕಿವುಡನ ಮಾಡಯ್ಯ' ಮೆಲುಕು ಹಾಕುತ್ತಿರುವಾಗಲೇ ಇದೀಗ 'ಈ ಕಹಿ ನೆನಪುಗಳೇ ...ಹಾಗೆ'' ಅನ್ನೋ ಉತ್ತಮ ಕವನ ಕೊಟ್ಟಿದ್ದೀರಿ. ಇನ್ನು ಮುಂದೆ ಕಹಿ ನೆನಪುಗಳು ಕಾಡಿದಾಗಲೆಲ್ಲ ನಿಮ್ಮ ಈ ಕವನ ನೆನಪಾಗಿ ಮಂದಹಾಸ ಮೂಡಬಹುದು.
ReplyDeleteIDU SUGAR COATED MAATRE BHATTARE.SIDE EFFECTS ILLA.DHYRYADINDA NUNGABAHUDU.
ReplyDeleteಕಹಿನೆನಪುಗಳೇ ಹಾಗೆ,
ReplyDeleteಬೆ೦ಬಿಡದ ಡಯಾಬಿಟೀಸಿನ ಹಾಗೆ.
ನಿಯ೦ತ್ರಿಸಬಹುದು ತೆಗೆದುಕೊ೦ಡರೆ ಗುಳಿಗೆ
ಕೆಟ್ಟನೆನಪುಗಳ ಬಿಡದೆ ಒಳಗೆ.
ಡಾಕ್ಟ್ರೆ ಕವನ ಚೆನ್ನಾಗಿದೆ.
Ommomme namma jeevanakke kahi guligegalante kahi nenapugaloo avashyaveno enisuttade.Tamma comments ge dhanyavaadagalu.
ReplyDeleteನೀವು ಹೇಳಿದ್ದು ಪ್ರಮಾಣಕ್ಕೂ ಸತ್ಯ, ಕಿವಿಯ ಬಳಿ ಗುಂಯ್ ಗುಡುವ ಸೊಳ್ಳೆಗಳು ಕೈಗೆ ಸಿಗುವುದು ಕಷ್ಟ, ಭಾವನೆ ಚೆನ್ನಾಗಿದೆ, ಧನ್ಯವಾದಗಳು.
ReplyDelete