ಎಲ್ಲೋ --------------ಕೆಲವರ ಮಾತು ,
ಬೆಳ್ಳಿಯಂತೆ ------- ಕಿಮ್ಮತ್ತಿನದು!
ಕೆಲವರದು, ಒನ್ ಗ್ರಾಂ ಗೋಲ್ಡು !
ಹೊರಗೆ ಥಳುಕು, ಒಳಗೆ ಹುಳುಕು,
ಬರೀ ಒಂದಿಷ್ಟು ಗಮ್ಮತ್ತಿನದು!
ಹೆಚ್ಚಿನವರ ಮಾತು,
ಖಾಲಿ ಡಬ್ಬಿಯೊಳಗಿನ ಕಲ್ಲೊಂದರ ,
ಗಲ,ಗಲ ---------ಶಬ್ದ,
ಬರೀ--------ಹಿತ್ತಾಳೆ!
ಇನ್ನು ಕೆಲವರದು -----ಚುಚ್ಚುವ,
ಮೈಯೆಲ್ಲಾ ಮುಳ್ಳಿರುವ ಕತ್ತಾಳೆ!
ಆದ್ದರಿಂದ ---------ಮಾತಿಗಿಂತ,
ಮೌನವೇ---------------ಲೇಸು!
ಅದು ಎಂದೆಂದಿಗೂ ------------------,
ಅಪ್ಪಟ -------------------ಬಂಗಾರ!
maathu, mounakke material property kottubittri,
ReplyDeletebangaarada bele jaasthi agatha ide sir,
mounanu bangaarada jothe relate madbittre
adara rate kooda
17000,
27000,
37000 ...
thumba costly agotte
haa.. haa.. haa...
mouna is simply, only mouna
uncomparable and "priceless"
mounakke mounave saati.Aadaru maatiginta mouna hecchu arthagarbhita.maatu muttagabahudu athava jeevakke kuttaagaloo bahudu.mouna is not just a state of speechlessness.It is total sstillnes of the mind leading to dhyana or meditation which is a medication for most of our modern stress related ailments.Thanks for your kind comments.
ReplyDeleteಕವನ ತುಂಬಾ ಚೆನ್ನಾಗಿದೆ. ಮಾತಿಗಿಂತ ಮೌನವೇ ಲೇಸು ಅನ್ನೋದು ಗೊತ್ತಿದ್ದರೂ ಮಾತನಾಡಿಬಿಡುತ್ತೇವಲ್ಲ.....ಏನು ಮಾಡುವದು?
ReplyDeleteDhanyavaadagalu Bhattare.
ReplyDeleteಸುಮ್ಮನೇ ಹೇಳಿಲ್ಲ ಹಿರಿಯರು "ಮಾತು ಬೆಳ್ಳಿ, ಮೌನ ಬಂಗಾರ", "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು" ಎಂದು. ಬಿಟ್ಟ ಬಾಣ ಹಾಗೂ ಹೊರಟ ಮಾತನ್ನೆಂದೂ ಹಿಂತೆಗೆಯಲಾಗದು. ಚೆನ್ನಾಗಿದೆ ಕಾವ್ಯದೊಳಗಿನ ಭಾವ.
ReplyDelete