Thursday, March 25, 2010

ಬಯಲು

ಒಮ್ಮೆಯಾದರೂ ----------,
ಅಹಂಕಾರದ ಆಭರಣಗಳ 
ಕಿತ್ತೆಸೆದು ------------,
ಡಂಭಗಳ------- ಬದಿಗಿಟ್ಟು ,
ಕಿಚ್ಚುಗಳ ------ತಣಿಸಿ ,
ರೋಷಗಳ ------ಮಣಿಸಿ ,                       
ಕೀರ್ತಿ ಕಿರೀಟವ----ಕೆಳಗಿಳಿಸಿ ,
ಭೇದ ಭಾವಗಳ ---ಗೋಡೆಗಳ ಉರುಳಿಸಿ ,
ಮನವ---------ಬಯಲಾಗಿಸಬೇಕು!
ತನುವು ----ಕಳೆದು,
ಮನವು ----ಕಳೆದು,
ಎಲ್ಲಾ ----ಮುಗಿದು,
ಬಯಲೇ----- ಆಗುವ ಮುನ್ನ!

10 comments:

  1. yeah..! nice writeup sir. ಒಮ್ಮೆ ಬಟಾಬಯಲಾದರೆ...ಬದುಕು ತನ್ನಿಂತಾನೇ ಅರ್ಥವಾಗುತ್ತದೆ !.

    ReplyDelete
  2. ಸು೦ದರವಾದ ಕವಿತೆ
    ರಾಗದ್ವೇಶಗಳನ್ನು ಕಿತ್ತೆಸೆದಾಗ ಮಾತ್ರ ಜೀವನ ಸು೦ದರ...

    ReplyDelete
  3. ಜೀವನದಲ್ಲಿ ಸೌಂದರ್ಯದ ಅಥವಾ ಸತ್ಯದ ಅನುಭೂತಿ ಯಾಗಲು ಮನಸ್ಸಿನ ಶುದ್ಧತೆ ಬೇಕು ಎಂಬುದು ಕವಿತೆಯ ಆಶಯ.ಧನ್ಯವಾದಗಳು .

    ReplyDelete
  4. ಖಂಡಿತ ಹೌದು, ಗಾಢ ಅಂಧಕಾರದಲಿ ಮುಳುಗಿರುವ ನಾವು ರಾಗದ್ವೇಷಗಳನ್ನು ಬದಿಗಿತ್ತಾಗ ಮಾತ್ರ ಸತ್ಯದ ಬೆಳಕು ಮೂಡಲು ಸಾಧ್ಯ. ಒಳ್ಳೆಯ ಕವನ.

    ReplyDelete
  5. ತುಂಬಾ ಚೆನ್ನಾಗಿದೆ ನಿಮ್ಮ ಕವನ. ಆದರೆ ಈ ರೀತಿ ಬಟಾ ಬಯಲಾಗಲೂ ಆರೋಗ್ಯಕರ ಮನಸ್ಸು ಬೇಕು. ಅದೇ ಈಗ ನಮ್ಮಿಂದ ನಶಿಸಿಹೋಗುತ್ತಿದೆ. ಇಲ್ಲಿ ಈಗ ಮನಸೇ ಬಯಲಾಗುತ್ತಿದೆ.

    ReplyDelete
  6. thanks achuta for your comments.nice seeing your comment in my blog.please keep visiting my blog.

    ReplyDelete
  7. I sincerely thank all the people who have come to my blog for their kind comments.

    ReplyDelete

Note: Only a member of this blog may post a comment.