Saturday, July 17, 2010

'ಪಾತರಗಿತ್ತಿ ಪಕ್ಕ'





ಆಸ್ಪತ್ರೆಯ ಡ್ರೆಸ್ಸಿಂಗ್ ರೂಮಿನಲ್ಲಿ ಪಟ್ಟಿ ಕಟ್ಟುತ್ತ ಇದ್ದ ಮಾಲಿಂಗ ನನ್ನ ರೂಮಿಗೆ ಬಂದು ಕರೆದು ಹೋದ .ಅಲ್ಲಿ ಇದ್ದ
ಸ್ಕ್ರೀನಿನ ಮೇಲೆ ರೆಕ್ಕೆಯ ಅಗಲ(wing span)ಸುಮಾರು ಏಳು ಇಂಚಿನಷ್ಟಿದ್ದ ಚಿಟ್ಟೆಯೊಂದು ಕುಳಿತಿತ್ತು.ಮೊದಲ ನೋಟಕ್ಕೆ
ಅದು ಚಿಟ್ಟೆ ಅನಿಸಿದರೂಅದೊಂದು ಪತಂಗದ(MOTHನ)ಒಂದು ಪ್ರಬೇಧವಿರಬಹುದು ಎನಿಸಿತು.ತಿಳಿದವರು ಹೆಚ್ಚಿನ ಮಾಹಿತಿ ನೀಡಲು
ಈ ಮೂಲಕ ವಿನಂತಿಸಿ ಕೊಳ್ಳುತ್ತೇನೆ .

21 comments:

  1. ಡಾಕ್ಟೇ...
    ಉತ್ತಮ ಫೊಟೋ. ಪತ್ರಿಕೆಗಳಿಗೆ ಕಳುಹಿಸಿದ್ದರೆ ವಾರದೊಳಗೆ ಪಬ್ಲಿಷ್ ಗ್ಯಾರಂಟೀ..
    ತ್ಯಾಂಕ್ಸ್

    ReplyDelete
  2. ಪಾತರಗಿತ್ತಿಯ ಚಿತ್ರಗಳು ಬಹಳ ಚೆನ್ನಾಗಿವೆ.

    ReplyDelete
  3. ಶರ್ಮ ಅವರಿಗೆ;ಇದು ನೆನ್ನೆ ನಮ್ಮ ಆಸ್ಪತ್ರೆಗೆ ಭೇಟಿ ಕೊಟ್ಟ ವಿಶೇಷ ಅಥಿತಿ!ಇಷ್ಟು ಅಗಲದ ರೆಕ್ಕೆಗಳುಳ್ಳ ಚಿಟ್ಟೆಯನ್ನು ಈ ಮೊದಲು ನೋಡಿರಲಿಲ್ಲ.ಮನೆಯಿಂದ ಕ್ಯಾಮರಾ ತರಿಸಿ ನನಗೆ ಬಂದ ಹಾಗೆ ಕ್ಲಿಕ್ಕಿಸಿದ್ದೇನೆ.ತಿಳಿದವರು ಈ ಚಿಟ್ಟೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕೆಂದು ವಿನಂತಿ.ಧನ್ಯವಾದಗಳು.

    ReplyDelete
  4. ಪ್ರಭಾಮಣಿ ನಾಗರಾಜ್ ಅವರಿಗೆ ;ನಮಸ್ಕಾರ.ಈ ಚಿಟ್ಟೆಯ ಮೂತಿಯ ಹತ್ತಿರ ಕೆಂಬಣ್ಣದ ಚಿಗುರೆಲೆಯ ರೀತಿಯ ಪುಟ್ಟ ಎಲೆಗಳಂತಹ ಉಪಕರಣವಿದೆ. ಕೊನೆಯ ಫೋಟೋದಲ್ಲಿ ಅದರ ಮೇಲೆ ಕ್ಲಿಕ್ಕಿಸಿದರೆ ಅದು 'ಮುಟ್ಟಿದರೆ ಮುನಿ'ಯ ಎಲೆಯಂತೆ ಗೋಚರಿಸಿ ವಿಸ್ಮಯವೆನಿಸುತ್ತದೆ !ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಸೌಮ್ಯ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ಶ್ರೀಕಾಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  7. ಪಾತರಗಿತ್ತಿಯ ಪಕ್ಕದಮೇಲೆ ಪ್ರಕೃತಿಯ ಕುಂಚ ರಚಿಸಿದ ಸುಂದರ ಚಿತ್ರ..ಸೊಗಸಾದ ಚಿತ್ರಗಳನ್ನು ಕೊಟ್ಟ ನಿಮಗೆ ಆಭಾರಿ.

    ReplyDelete
  8. ಭಟ್ಟರೆ ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು .

    ReplyDelete
  9. ಡಾಕ್ಟೇ... ಬಹುಷಃ ಇದು atlas moth.
    http://en.wikipedia.org/wiki/Attacus_atlas

    scale ಇಟ್ಟು ಫೋಟೋ ತೆಗೆದಿದ್ದಾರೆ ಇನ್ನೂ ಚೆನ್ನಾಗಿರುತ್ತಿತ್ತೇನೋ ?
    ravi

    ReplyDelete
  10. ಸಕ್ಕತ್ ಫೋಟೋಗಳು.. ಚಿತ್ರ ಹಂಚಿಕೊಂಡಿದ್ದಕ್ಕೆ ನಿಮಗೆ, IDಗೆ ರವಿಯವರಿಗೆ ವಂದನೆಗಳು

    ReplyDelete
  11. ರವಿ ಹೆಗ್ಡೆಯವರಿಗೆ ನಮನಗಳು.ನಿಮ್ಮ ಮಾಹಿತಿಗೆ ಅನಂತ ಧನ್ಯವಾದಗಳು.ಅಳತೆಯ ಟೇಪ್ ಇಟ್ಟು ಫೋಟೋ ತೆಗೆದಿದ್ದರೆ ಚೆನ್ನಾಗಿರುತ್ತಿತ್ತು.ತಕ್ಷಣಕ್ಕೆ ಹೊಳೆಯಲಿಲ್ಲ.ನಮಸ್ಕಾರ.

    ReplyDelete
  12. ಪಾಲ ಅವರೆ;ನಿಜ ಹೇಳಬೇಕೆಂದರೆ ನಾನು ಫೋಟೋ ತೆಗೆದದ್ದು ಇದೇ ಮೊದಲ ಸಲ!ನಿಮ್ಮ ಫೋಟೋಗಳು ತುಂಬಾ ಚೆನ್ನಾಗಿವೆ.ನಿಮ್ಮ ಪ್ರೋತ್ಸಾಹಕ ನುಡಿಗಳಿಂದ ಈಗ ನಾನೂ ಫೋಟೋ ತೆಗೆಯುವ ಧೈರ್ಯ ಬಂದಿದೆ.ಧನ್ಯವಾದಗಳು.ನಮಸ್ಕಾರ.

    ReplyDelete
  13. ಸೀತಾರಾಂಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. ಭಾರೀ ಗಾತ್ರದ ಚಿಟ್ಟೆ. ನಯನ ಮನೋಹರ ಬಣ್ಣ ವೈವಿಧ್ಯದ ಚಿತ್ತಾರ. ಚೆಂದದ ಛಾಯಾಚಿತ್ರಗಳು. ಆಮೇಲೆ ಅದನ್ನೇನು ಮಾಡಿದಿರಿ,\?

    ReplyDelete
  15. ಸೀತಾರಾಮ ಸರ್;ಫೋಟೋ ಕ್ಲಿಕ್ಕಿಸಿ ಅದರ ಪಾಡಿಗೆ ಅದನ್ನು ಬಿಟ್ಟು ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಕೊಂಡು ಮತ್ತೆ ಬಂದು ನೋಡಿದಾಗ ಅದು ಅಲ್ಲಿರಲಿಲ್ಲ. ಈ ಮನುಷ್ಯರ ಸಹವಾಸ ಸಾಕೆಂದು ತನ್ನ ಪಾಡಿಗೆ ತಾನು ಸಂಗಾತಿಯ ಜೊತೆ ಹನಿ ಮೂನ್ ಗೆ ಹೋಗಿರಬಹುದು!ಅಲ್ಲವೇ?

    ReplyDelete
  16. Thank you Shivaprakaash.Actually this is my first serious attempt at photography.

    ReplyDelete
  17. Lucky to get a chance to capture that. oh, i should have been there at that time...

    Awesome....

    ReplyDelete

Note: Only a member of this blog may post a comment.