Friday, October 1, 2010
"ಮೂಗಿನ ಬಗ್ಗೆ ಏನೂ ಕೇಳಬಾರದು!"
ನಾಲಕ್ಕು ವರ್ಷ ವಯಸ್ಸಿನ ತುಂಟ ಮಗ.ಅವನ ತರಲೆ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೈರಾಣಾದ ತಂದೆ.ಮಾರನೇ ದಿನ ಸ್ನೇಹಿತರೊಬ್ಬರನ್ನು ಊಟಕ್ಕೆ ಕರೆದಿದ್ದರು.ಮಗ ಏನು ಎಡವಟ್ಟು ಪ್ರಶ್ನೆ ಕೇಳಿ ಅವಮಾನ ಮಾಡಿಬಿಡುತ್ತಾನೋ ಎಂದು ಅವರಿಗೆ ಒಳಗೊಳಗೇ ಭಯ.ಮೊದಲೇ ಮಗನಿಗೆ ಎಚ್ಚರಿಕೆ ನೀಡುವುದು ಒಳ್ಳೆಯದೆಂದು ಮಗನನ್ನು ಹತ್ತಿರಕ್ಕೆ ಕರೆದರು.ಪ್ರೀತಿಯಿಂದ "ನೋಡು ಪುಟ್ಟ ,ನಾಳೆ ಊಟಕ್ಕೆ ಬರುತ್ತಾರಲ್ಲಾ ಅಂಕಲ್,ಅವರ ಮೂಗಿನ ಬಗ್ಗೆ ನೀನು ಏನೂ ಪ್ರಶ್ನೆ ಕೇಳಬಾರದು !ನನ್ನ ಮಾತು ಕೇಳಿದರೆ ನಿನಗೆ ಕ್ಯಾಡ್ಬರೀಸ್ ಚಾಕೊಲೇಟು ತಂದು ಕೊಡುತ್ತೀನಿ' ಎಂದು ಪುಸಲಾಯಿಸಿದರು.ಕ್ಯಾಡ್ಬರೀಸ್ ಆಸೆಗೆ ಮಗ ಏನೂ ಪ್ರಶ್ನೆ ಕೆಳುವುದಿಲ್ಲವೆಂದು ತಕ್ಷಣ ಒಪ್ಪಿಕೊಂಡ.ಮಾರನೇ ದಿನ ಬಂದ ಅತಿಥಿಗಳು ಊಟಕ್ಕೆ ಕುಳಿತರು.ಮಗ ತದೇಕ ಚಿತ್ತನಾಗಿ ಅತಿಥಿಗಳ ಮುಖವನ್ನೇ ನೋಡುತ್ತಿದ್ದ.ತಂದೆಗೆ ಒಳೊಗೊಳಗೆ ಭಯ !ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು .ಮಗ ತಂದೆಯ ಕಡೆ ನೋಡುತ್ತಾ 'ಅಪ್ಪಾ'ಎಂದ.ಅವನನ್ನು ಸುಮ್ಮನಿರುವಂತೆ ಕಣ್ಣಿನಲ್ಲಿಯೇ ಗದರಿದರು.ಏನೂ ಪ್ರಯೋಜನವಾಗಲಿಲ್ಲ.ಮಗ ಪ್ರಶ್ನೆಯ ಬಾಣವನ್ನು ಪ್ರಯೋಗಿಸಿಯೇ ಬಿಟ್ಟ .'ಅಪ್ಪಾ ,ಅಂಕಲ್ ಮೂಗಿನ ಬಗ್ಗೆ ಏನೂ ಕೇಳಬೇಡ ಎಂದೆ!ಅಂಕಲ್ ಗೆ ಮೂಗೇ ಇಲ್ಲಾ!!!!'
Subscribe to:
Post Comments (Atom)
:):)...
ReplyDeleteನಮ್ಮ ತ೦ದೆಯವರು ಹೇಳುತ್ತಿರುತ್ತಾರೆ.ಅವರು ಚಿಕ್ಕವರಿದ್ದಾಗ ಮಕ್ಕಳ ಪ೦ಕ್ತಿಯಲ್ಲಿ ಬಡಿಸುವಾಗ ಅವರಜ್ಜಿ ಹೇಳುತ್ತಿದ್ದರ೦ತೆ..ಬೆಣ್ಣೆ ಹಾಕ್ಯಾತು..ಇನ್ನು ಬೆಲ್ಲಾ..ಹೇಳಡಿ..
ತಕ್ಷಣ ಒಬ್ಬ ಬೆಲ್ಲಾ.. ಎ೦ದು ಶುರುಮಾಡುತ್ತಿದ್ದನ೦ತೆ.
hahahahha... super...
ReplyDeleteಹೆ..ಹ್ಹೆ... ಹ್ಹಾ..ಹ್ಹಾ..
ReplyDeleteಚೆನ್ನಾಗಿದೆ ಡಾಕ್ಟ್ರೆ...!!
ಹಃಹಃಹಾ!!
ReplyDeletesaar...
ReplyDeletenagu taDeyalaagalilla..... hha hhaa....
:-) Hahaha..
ReplyDeleteಮಕ್ಕಳನ್ನ ಹಾಗೆ prepare ಮಾಡಿದ್ರೆ ಹಾಗೆ ಆಗೋದು! :) ಚೆನ್ನಾಗಿದೆ!
ReplyDeleteha ha super sir
ReplyDeletereally nice one.......... :)
ReplyDeleteಚೆನ್ನಾಗಿದೆ ಸರ್ ಹ್ಹಾ ಹ್ಹಾ ಹ್ಹಾ
ReplyDeleteha ha ha... super sir :)
ReplyDeleteಸರ್, ಚೆನ್ನಾಗಿದೆ :)
ReplyDeleteಚೆನ್ನಾಗಿದೆ... ಹ ಹಾ!
ReplyDeleteಚೆನ್ನಾಗಿದೆ, ಮಕ್ಕಳನ್ನು ಮಕ್ಕಳ೦ತೆ ಇರಲು ಬಿಡಬೇಕು, ಇಲ್ಲವಾದರೆ ಹೀಗೆಲ್ಲ ಅವಾ೦ತರ ಆಗುತ್ತೆ.
ReplyDeleteಸರ್,
ReplyDeleteಮಕ್ಕಳ ಜೊತೆ ಸುಮ್ಮನಿರುವುದು ಮೇಲು ಅಂತ ತಿಳಿದುಕೊಳ್ಳಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ..!
ಬೀಚಿ ತಿಮ್ಮನ ಕಥೆಯಲ್ಲಿ ಈ ಪ್ರಸ್ತಾಪ ಬರುತ್ತದೆ, ಅಲ್ಲಿ ತಿಮ್ಮ ಅಪ್ಪನಿಗೆ ಹೇಳುತ್ತಾನೆ " ಆಪ್ಪಾ ಮತ್ತೆ ನೀವು ಹೇಳಿದ್ರಲ್ಲಾ ಓರೆಮೂಗಿನ ಅಂಕಲ್ ಬರುತ್ತಾರೆ, ಅವ್ರ ಮೂಗಿನ ಬಗ್ಗೆ ಏನೂ ಕೇಳಬೇಡ ಎಂದಿದ್ರಲ್ಲ ಇವರೇತಾನೇ ? " ತಮ್ಮ ಬರಹ ಚೆನ್ನಾಗಿದೆ, ನಕ್ಕು ಮತ್ತೊಮ್ಮೆ ತಿಮ್ಮನನ್ನು ನೆನೆಪಿಸಿತು,ಧನ್ಯವಾದಗಳು
ReplyDeleteಡಾಕ್ಟರ್ ಬಾಬು ಛಂದ ಅದ
ReplyDeleteಸೊಗಸಾಗಿದೆ...!
ReplyDeleteಸಕತ್ ಲಘು/ನಗು ಬರಹ. ಡಾ.ಸರ್.
ReplyDeleteಅನ೦ತ್
ನಲ್ಮೆಯಿಂದ ಓದಿ ಪ್ರತಿಕ್ರಿಯೆ ನೀಡಿದ ಎಲ್ಲಾ ಬ್ಲಾಗಿಗ ಬಂಧುಗಳಿಗೆ ನಮನಗಳು.ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ.ತಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು.
ReplyDeletehahha... super sir ... ratriyalli nidde bartiduddu.. hage vapas hogbidtu sir.... :)
ReplyDeleteಹಹಹ... ಪೋರನ ಮುಗ್ಧತನ ಇಷ್ಟವಾಯಿತು...
ReplyDelete:-) chennagide
ReplyDeletehe he he he....super...
ReplyDeletea good opening for the day
ReplyDeleteಬಹಳ ಚೆನ್ನಾಗಿದೆ ಸರ್ ಮೂಗಿನ ಜೋಕ್!
ReplyDelete:D :D :D
ReplyDeleteHa ha ha..............Nice one sir....
ReplyDeleteಹ ಹ ಹ ಬಹಳ ಚೆನ್ನಾಗಿದೆ..:)
ReplyDelete