ಸಮಸ್ತ ಬ್ಲಾಗ್ ಬಾಂಧವರಿಗೂ ,ಎಲ್ಲಾ ಓದುಗರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.'ಖರ' ನಾಮ ಸಂವತ್ಸರ ಸಕಲ ಜನ ಸ್ತೋಮಕ್ಕೆ ಮಂಗಳವನ್ನುಂಟುಮಾಡಲಿ. ನೆನ್ನೆ 'ಕನ್ನಡ ಪ್ರಭದಲ್ಲಿ'ಬಂದ ವಿಶ್ವೇಶ್ವರ ಭಟ್ಟರ ,ಕೆಲ ಜೋಕುಗಳು ಇಲ್ಲಿವೆ. ಈ ಯುಗಾದಿ ಹಬ್ಬದಂದು ನೋವನ್ನೆಲ್ಲಾ ಮರೆತು ,ನಕ್ಕು ಹಗುರಾಗೋಣ ಬನ್ನಿ.
೧)ಹೇರ್ ಕಟಿಂಗ್ ಸಲೂನ್ ಮುಂದೆ ಕಾಣಿಸಿದ ಬೋರ್ಡ್;
ನಮ್ಮ ಬಿಸಿನೆಸ್ ಚೆನ್ನಾಗಿ ನಡೆಯಲು ನಿಮ್ಮ ತಲೆ ಬೇಕು.
೨)ಹೋಟೆಲಿನಲ್ಲಿ ಕಾಣಿಸಿದ್ದು;
All drinking water in this hotel has been personally passed by the manager.
೩) ಆಸ್ಪತ್ರೆಯ ಪ್ರಸೂತಿ ಗೃಹದಲ್ಲಿ ಕಂಡ ಬೋರ್ಡ್;
No children allowed here.
೪)ಕಿರಾಣಿ ಅಂಗಡಿಯೊಂದರ ಮುಂದೆ ಇದ್ದ ಬೋರ್ಡ್;
ಬೇರೆ ಅಂಗಡಿಗಳಿಗೆ ಹೋಗಿ ಯಾಕೆ ಮೋಸ ಹೋಗುತ್ತೀರಾ? ನಮ್ಮ ಅಂಗಡಿಗೆ ಬನ್ನಿ.
೫)ಸಮಾಧಿಯ ಪ್ರವೇಶ ದ್ವಾರದಲ್ಲಿ ಕಂಡ ಬೋರ್ಡ್;
Persons are prohibited from picking flowers from any other grave other than their own grave!
೬)ಎಂಟು ವರುಷದ ಮಗನಿಗೆ ಉಗುರು ಕಡಿಯುವ ಚಟ. ನೆಂಟರೊಬ್ಬರ ಸಲಹೆಯಂತೆ ಹರಿದ್ವಾರದ ಯೋಗಾಶ್ರಮ ಒಂದರಲ್ಲಿ ಬಿಟ್ಟರು.ಒಂದು ತಿಂಗಳ ನಂತರ ನೆಂಟರು ಹುಡುಗನ ಬಗ್ಗೆ ವಿಚಾರಿಸಿದರು.'ಯೋಗಾಸನ ಕಲಿತ ಮೇಲೆ ಕೈಯ ಉಗುರು ಕಡಿಯುವುದನ್ನು ಬಿಟ್ಟಿದ್ದಾನೆ.ಯೋಗಾಸನ ಮಾಡುತ್ತಾ ಈಗ ಕಾಲಿನ ಉಗುರು ಕಡಿಯುತ್ತಾನೆ!'ಎಂದರು ಹುಡುಗನ ತಂದೆ!
೭)ರೋಗಿ; ಡಾಕ್ಟ್ರೆ ,ಯಾಕೆ ಎಲ್ಲರೂ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ ?
ಮನೋ ವೈದ್ಯ;NEXT,,,,,!
chennaagive
ReplyDeleteಹರಿಹರ ಪುರ ಶ್ರೀಧರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteHa ha ha Super sir... "All the drinking water in this hotel" joke was the best one.. :)
ReplyDeletevarushvella heege nagunaguta haguragi kaleyalu
ReplyDeletebunadiyayitu
Pradeep rao;I JUST WANTED ALL TO START THE NEW YEAR ON A HAPPY NOTE.WISHING YOU A JOY FILLED NEW YEAR.REGARDS.
ReplyDeleteಹೇಮಣ್ಣ ;ಹೊಸ ವರುಷದಲ್ಲಿ ನಿಮ್ಮ ಬಾಳಿನಲ್ಲಿ ಹರುಷದ ಹೊಳೆ ಹರಿಯಲಿ ಎಂದು ನಮ್ಮೆಲ್ಲರ ಹಾರೈಕೆ.ನಮಸ್ಕಾರ.
ReplyDelete:)>>:)
ReplyDeletechukki chittaara;-)thank you.
ReplyDeleteಸರ್, ಹಬ್ಬದ ದಿನ ನಗೆ ಹನಿಗಳನ್ನು ಓದಿ ನಕ್ಕು ಹಗುರಾಗುವಂತೆ ಮಾಡಿದ ನಿಮಗೆ ಥ್ಯಾಂಕ್ಸ್..ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು.
ReplyDeleteugadi special jokes:super sir
ReplyDeleteMurthy sir,
ReplyDeleteellavu chennagive, nammodane hanchikondiddakke dhanyavadagalu....
ನಾರಾಯಣ್ ಭಟ್;ನಮಸ್ಕಾರ.ನಕ್ಕು ನಲಿಯುವವರಿಗೆ ಪ್ರತಿಕ್ಷಣವೂ ಯುಗಾದಿಯೇ !ಅಲ್ಲವೇ?
ReplyDeleteಗಿರೀಶ್;ನಗುವುದು ಸಹಜ ಧರ್ಮ,ನಗಿಸುವುದು ಪರ ಧರ್ಮವಲ್ಲವೆ?ಆದಷ್ಟೂ ನಗುತ ನಗಿಸುತ್ತ ಬಾಳೋಣ.ಸರಿ ತಾನೇ?
ReplyDeleteಅಶೋಕ್;ನಿಮಗೆ ಜೋಕುಗಳು ಇಷ್ಟವಾದದ್ದು ಸಂತೋಷ.ಧನ್ಯವಾದಗಳು.
ReplyDeleteHappy yugadi.. !!
ReplyDeleteಪ್ರಕಾಶಣ್ಣ;ಹೊಸ ವರುಷವು ನಿಮಗೆ ಪ್ರತಿ ನಿಮಿಷವೂ ಹೊಸ ಸಂತೋಷವನ್ನು ತರುತ್ತಿರಲಿ.ಧನ್ಯವಾದಗಳು.
ReplyDeletepratiyondu nagu tarisitu.....
ReplyDeletehha hha
sakkattaagive sir...
happy ugadi.......
ಹೊಸ ವರುಷದ ಆದಿಯಲಿ ಹರುಷದ ಹೊಳೆಯನ್ನೇ ಹರಿಸಿದ್ದೀರಿ. ವ೦ದನೆಗಳು ಡಾ. ಸರ್.
ReplyDeleteಅನ೦ತ್
ಡಾಕ್ಟ್ರೇ,,
ReplyDeleteಓದಿ ಸಕ್ಕತ್ ನಗು ಬಂತು...ಹೊಸವರ್ಷಕ್ಕೆ ಇಂಥವು ಮೊದಲಿಗೆ ಬೇಕು..
ದಿನಕರ್;ಮುಂದಿನ ದಿನಗಳಲ್ಲಿ ನಿಮ್ಮ ನಗುವಿನ ಅಲೆಗಳು ಸದಾ ತೇಲಿ ಬರುತ್ತಿರಲಿ ಎನ್ನುವ ಹಾರೈಕೆ.
ReplyDeleteಅನಂತ್ ಸರ್;ಹರುಷದ ಹೊಳೆಯಲ್ಲಿ ಎಲ್ಲರೂ ಆನಂದದಿಂದ ತೇಲೋಣ!
ReplyDeleteಶಿವು;ವರುಷವಿಡೀ ನಿಮ್ಮ ನಗೆ ಮಾಸದಿರಲಿ ಎಂಬ ಹಾರೈಕೆ.ಏನೇ ಬರಲಿ ನಗುವೊಂದಿರಲಿ.
ReplyDelete:D :D :D - Last one is toooo :D
ReplyDeleteThank you;-)
ReplyDeleteನಕ್ಕು ಹಗುರಾದೆ...ನಿಮಗೂ ಹೊಸವರ್ಷದ ಶುಭಾಶಯಗಳು
ReplyDeleteಹ್ಹ ಹ್ಹ ಚೆನ್ನಾಗಿವೆ, ಕೊನೆಯದು ಸೂಪರ್!!
ReplyDelete-ರೂpaश्री
ಡಾಕ್ಟರ್ ನನಗೆ ಮನೋವೈದ್ಯನ NEXT...ಸೂಪರ್ ಅನಿಸ್ತು...ಹಹಹಹ್ ಬಹಳ ಚನ್ನಾಗಿವೆ ಎಲ್ಲಾ...
ReplyDeleteಸೂಪರ್ ಜೋಕ್ಸ್ :) ಧನ್ಯವಾದಗಳು..
ReplyDeleteSuper Dr
ReplyDeletehabbada shubhaashayagalu tadavaagi
:-DDDDDD
ReplyDelete