(ನೆನ್ನೆ ಭಾನುವಾರ ಕನ್ನಡಪ್ರಭದಲ್ಲಿ ಬಂದ ಮತ್ತಷ್ಟು ಜೋಕುಗಳು.)
೧)ಬಾರ್ ನಲ್ಲಿ ಕಂಡ ಬೋರ್ಡ್;
All our waiters are married.They know how to take orders!
೨) ಬೆಂಗಳೂರಿನ ಖಾಸಗಿ ಸೈಟಿನಲ್ಲಿ ಕಂಡ ಬೋರ್ಡ್;
No tress passing without permission.
೩)ಕಾರನ್ನು ವಾಶ್ ಮಾಡುವ ಗ್ಯಾರೇಜ್ ಮುಂದಿನ ಬೋರ್ಡ್;
If you cannot read this,it is time to wash your car.
೪)ಸಿನೆಮಾ ಥಿಯೇಟರ್ ಮುಂದಿನ ಬೋರ್ಡ್;
CHILDREN'S SHOW TODAY.ADULTS ARE PERMITTED ONLY IF CARRYING CHILDREN.
೫)PIZZA HUT OPEN FROM TODAY. SORRY FOR THE INCONVENIENCE.
೬)WANTED; A HAIR CUTTER.Excellent growth potential!
೭)ಡ್ರೈ ಕ್ಲೀನರ್ ಅಂಗಡಿಯ ಮುಂದಿನ ಬೋರ್ಡ್;
ನಿಮ್ಮ ಬಟ್ಟೆಗಳನ್ನು ವಾಶಿಂಗ್ ಮಿಶಿನ್ ನಲ್ಲಿ ಹಾಕಿ ಹರಿದು ಹಾಕುವುದಿಲ್ಲ.ಅದನ್ನು ನಾವು ಕೈಯಲ್ಲೇ ಮಾಡುತ್ತೇವೆ.
೮)ನಾಯಿ ಮಾರಾಟಕ್ಕಿದೆ .ಏನನ್ನು ಕೊಟ್ಟರೂ ತಿನ್ನುತ್ತದೆ.ಮಕ್ಕಳೆಂದರೆ ತುಂಬಾ ಇಷ್ಟ!
೯)ಸಮಾಧಿ ಸಾಹಿತ್ಯ;ನೀನು ಸತ್ತು ನಮ್ಮ ಆತ್ಮಕ್ಕೆ ಶಾಂತಿ ಕಲ್ಪಿಸಿದಕ್ಕಾಗಿ ಚಿರ ಋಣಿ !
೧೦)ಮತ್ತೊಂದು ಸಮಾಧಿ ಸಾಹಿತ್ಯ;ನೀನು ಸತ್ತಿದ್ದು ಬಹಳ ದುಃಖಕರ.ಮತ್ತೆ ವಾಪಸ್ಸು ಬರಲಾರೆ ಎಂಬುದೇ ಸಮಾಧಾನಕರ!
ಡಾಕ್ಟ್ರೆ...
ReplyDeleteಮತ್ತೊಮ್ಮೆ ಓದಿದೆ... ಸಕತ್ ನಗು ಬಂತು..
೯)ಸಮಾಧಿ ಸಾಹಿತ್ಯ;ನೀನು ಸತ್ತು ನಮ್ಮ ಆತ್ಮಕ್ಕೆ ಶಾಂತಿ ಕಲ್ಪಿಸಿದಕ್ಕಾಗಿ ಚಿರ ಋಣಿ !
೧೦)ಮತ್ತೊಂದು ಸಮಾಧಿ ಸಾಹಿತ್ಯ;ನೀನು ಸತ್ತಿದ್ದು ಬಹಳ ದುಃಖಕರ.ಮತ್ತೆ ವಾಪಸ್ಸು ಬರಲಾರೆ ಎಂಬುದೇ ಸಮಾಧಾನಕರ!
ಇವೆರಡು ಮಸ್ತ್ ಇದ್ದವು...
ಹ್ಹಾ... ಹ್ಹಾ... !!
ಪ್ರಕಾಶಣ್ಣ;ಜೋಕ್ ನನ್ನದಲ್ಲದಿದ್ದರೂ ಹಂಚಿಕೊಂಡಷ್ಟೂ ಸಂತಸ ಹೆಚ್ಚುವುದಲ್ಲವೇ!ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteKONEYA MOORU SUPER
ReplyDeleteHEMACHANDRA;THANK YOU.
ReplyDelete:-)
ReplyDeleteಡಾಕ್ಟ್ರೇ,
ReplyDeleteಭಾನುವಾರವೇ ಕನ್ನಡಪ್ರಭದಲ್ಲಿ ಓದಿದ್ದೆ. ಇತ್ತೀಚೆಗೆ ಇಂಥ ಜೋಕುಗಳು ಬರುತ್ತಿವೆ. ಓದಿದಾಗ ಒಂಥರ ಖುಷಿಯಾಗುತ್ತದೆ. ನಿಮ್ಮ ಬ್ಲಾಗಿನಲ್ಲಿ ಮತ್ತೊಮ್ಮೆ ಓದಿ ಖುಷಿಯಾಯ್ತು..
Hahahahaha.... Sooper sir!!! :-)
ReplyDelete:D :D :D
ReplyDeleteSuperb Sir... Please continue.. )
ReplyDeleteಗಿರೀಶ್;:-):-)
ReplyDeleteಶಿವು;ದಿನ ನಿತ್ಯದ ರಗಳೆಗಳು ಇದ್ದದ್ದೇ.ಅಷ್ಟರಲ್ಲೇ ಸ್ವಲ್ಪ ಬಿಡುವು ಮಾಡಿಕೊಂಡು ನಗೋಣ.ಏನಂತೀರಿ?
ReplyDeleteರವಿಕಾಂತ್ ಗೋರೆ;ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteತೇಜಸ್ವಿನಿ ಮೇಡಂ;ಅನಂತ ಧನ್ಯವಾದಗಳು.
ReplyDeleteಪ್ರದೀಪ್ ರಾವ್;ಯಾವುದೋ ಒಂದು ಪತ್ರಿಕೆಯಲ್ಲಿ ಬಂದದನ್ನು ಎಲ್ಲರೂ ಓದಿರುವುದಿಲ್ಲವಾದ್ದರಿಂದ ನನಗೆ ಖುಷಿ ಕೊಟ್ಟಿದ್ದನ್ನು ಬ್ಲಾಗಿನ ಮುಖಾಂತರ ನಿಮ್ಮೆಲ್ಲರೊಂದಿಗೆ ಖಂಡಿತ ಹಂಚಿಕೊಳ್ಳುತ್ತೇನೆ.ಧನ್ಯವಾದಗಳು.
ReplyDeletehha hha..
ReplyDeletenakku nakku mansu haguraayitu....
ಸರ್, ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......
ದಿನಕರ್;ನಿಮ್ಮ ನಗೂ ಸದಾ ಹೀಗೇ ಇರಲಿ.ಧನ್ಯವಾದಗಳು.
ReplyDeleteha ha ha ha.....estu nakkaroo kadimene....Chennagide...
ReplyDeleteಅಶೋಕ್ ಕೊಡ್ಲಾಡಿ;ಹೀಗೇ ನಗು ನಗುತ್ತಾ ಇರಿ ಅಶೋಕ್.ಧನ್ಯವಾದಗಳು.
ReplyDeleteಧನ್ಯವಾದಗಳು ವಸಂತ್.ಬರುತ್ತಿರಿ.ನಮಸ್ಕಾರ.
ReplyDeleteha haa!
ReplyDelete