Monday, April 11, 2011

"ಮತ್ತಷ್ಟು..... ನಗು!"

(ನೆನ್ನೆ ಭಾನುವಾರ ಕನ್ನಡಪ್ರಭದಲ್ಲಿ ಬಂದ ಮತ್ತಷ್ಟು ಜೋಕುಗಳು.)
೧)ಬಾರ್ ನಲ್ಲಿ ಕಂಡ ಬೋರ್ಡ್;
All our waiters are married.They know how to take orders!
೨) ಬೆಂಗಳೂರಿನ ಖಾಸಗಿ ಸೈಟಿನಲ್ಲಿ ಕಂಡ ಬೋರ್ಡ್;
No tress passing without permission.
೩)ಕಾರನ್ನು ವಾಶ್ ಮಾಡುವ ಗ್ಯಾರೇಜ್ ಮುಂದಿನ ಬೋರ್ಡ್;
If you cannot read this,it is time to wash your car.
೪)ಸಿನೆಮಾ ಥಿಯೇಟರ್ ಮುಂದಿನ ಬೋರ್ಡ್;
CHILDREN'S SHOW TODAY.ADULTS ARE PERMITTED ONLY IF CARRYING CHILDREN.
೫)PIZZA HUT OPEN FROM TODAY. SORRY FOR THE  INCONVENIENCE.
೬)WANTED; A HAIR CUTTER.Excellent growth potential!   
೭)ಡ್ರೈ ಕ್ಲೀನರ್ ಅಂಗಡಿಯ ಮುಂದಿನ ಬೋರ್ಡ್;
ನಿಮ್ಮ ಬಟ್ಟೆಗಳನ್ನು ವಾಶಿಂಗ್ ಮಿಶಿನ್ ನಲ್ಲಿ ಹಾಕಿ ಹರಿದು ಹಾಕುವುದಿಲ್ಲ.ಅದನ್ನು ನಾವು ಕೈಯಲ್ಲೇ ಮಾಡುತ್ತೇವೆ.
೮)ನಾಯಿ ಮಾರಾಟಕ್ಕಿದೆ .ಏನನ್ನು ಕೊಟ್ಟರೂ ತಿನ್ನುತ್ತದೆ.ಮಕ್ಕಳೆಂದರೆ ತುಂಬಾ ಇಷ್ಟ!
೯)ಸಮಾಧಿ ಸಾಹಿತ್ಯ;ನೀನು ಸತ್ತು ನಮ್ಮ ಆತ್ಮಕ್ಕೆ ಶಾಂತಿ ಕಲ್ಪಿಸಿದಕ್ಕಾಗಿ ಚಿರ ಋಣಿ !
೧೦)ಮತ್ತೊಂದು ಸಮಾಧಿ ಸಾಹಿತ್ಯ;ನೀನು ಸತ್ತಿದ್ದು ಬಹಳ ದುಃಖಕರ.ಮತ್ತೆ ವಾಪಸ್ಸು ಬರಲಾರೆ ಎಂಬುದೇ  ಸಮಾಧಾನಕರ!       

20 comments:

  1. ಡಾಕ್ಟ್ರೆ...

    ಮತ್ತೊಮ್ಮೆ ಓದಿದೆ... ಸಕತ್ ನಗು ಬಂತು..

    ೯)ಸಮಾಧಿ ಸಾಹಿತ್ಯ;ನೀನು ಸತ್ತು ನಮ್ಮ ಆತ್ಮಕ್ಕೆ ಶಾಂತಿ ಕಲ್ಪಿಸಿದಕ್ಕಾಗಿ ಚಿರ ಋಣಿ !
    ೧೦)ಮತ್ತೊಂದು ಸಮಾಧಿ ಸಾಹಿತ್ಯ;ನೀನು ಸತ್ತಿದ್ದು ಬಹಳ ದುಃಖಕರ.ಮತ್ತೆ ವಾಪಸ್ಸು ಬರಲಾರೆ ಎಂಬುದೇ ಸಮಾಧಾನಕರ!

    ಇವೆರಡು ಮಸ್ತ್ ಇದ್ದವು...

    ಹ್ಹಾ... ಹ್ಹಾ... !!

    ReplyDelete
  2. ಪ್ರಕಾಶಣ್ಣ;ಜೋಕ್ ನನ್ನದಲ್ಲದಿದ್ದರೂ ಹಂಚಿಕೊಂಡಷ್ಟೂ ಸಂತಸ ಹೆಚ್ಚುವುದಲ್ಲವೇ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. ಡಾಕ್ಟ್ರೇ,

    ಭಾನುವಾರವೇ ಕನ್ನಡಪ್ರಭದಲ್ಲಿ ಓದಿದ್ದೆ. ಇತ್ತೀಚೆಗೆ ಇಂಥ ಜೋಕುಗಳು ಬರುತ್ತಿವೆ. ಓದಿದಾಗ ಒಂಥರ ಖುಷಿಯಾಗುತ್ತದೆ. ನಿಮ್ಮ ಬ್ಲಾಗಿನಲ್ಲಿ ಮತ್ತೊಮ್ಮೆ ಓದಿ ಖುಷಿಯಾಯ್ತು..

    ReplyDelete
  4. Hahahahaha.... Sooper sir!!! :-)

    ReplyDelete
  5. Superb Sir... Please continue.. )

    ReplyDelete
  6. ಶಿವು;ದಿನ ನಿತ್ಯದ ರಗಳೆಗಳು ಇದ್ದದ್ದೇ.ಅಷ್ಟರಲ್ಲೇ ಸ್ವಲ್ಪ ಬಿಡುವು ಮಾಡಿಕೊಂಡು ನಗೋಣ.ಏನಂತೀರಿ?

    ReplyDelete
  7. ರವಿಕಾಂತ್ ಗೋರೆ;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ತೇಜಸ್ವಿನಿ ಮೇಡಂ;ಅನಂತ ಧನ್ಯವಾದಗಳು.

    ReplyDelete
  9. ಪ್ರದೀಪ್ ರಾವ್;ಯಾವುದೋ ಒಂದು ಪತ್ರಿಕೆಯಲ್ಲಿ ಬಂದದನ್ನು ಎಲ್ಲರೂ ಓದಿರುವುದಿಲ್ಲವಾದ್ದರಿಂದ ನನಗೆ ಖುಷಿ ಕೊಟ್ಟಿದ್ದನ್ನು ಬ್ಲಾಗಿನ ಮುಖಾಂತರ ನಿಮ್ಮೆಲ್ಲರೊಂದಿಗೆ ಖಂಡಿತ ಹಂಚಿಕೊಳ್ಳುತ್ತೇನೆ.ಧನ್ಯವಾದಗಳು.

    ReplyDelete
  10. hha hha..
    nakku nakku mansu haguraayitu....

    ಸರ್, ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

    ReplyDelete
  11. ದಿನಕರ್;ನಿಮ್ಮ ನಗೂ ಸದಾ ಹೀಗೇ ಇರಲಿ.ಧನ್ಯವಾದಗಳು.

    ReplyDelete
  12. ha ha ha ha.....estu nakkaroo kadimene....Chennagide...

    ReplyDelete
  13. ಅಶೋಕ್ ಕೊಡ್ಲಾಡಿ;ಹೀಗೇ ನಗು ನಗುತ್ತಾ ಇರಿ ಅಶೋಕ್.ಧನ್ಯವಾದಗಳು.

    ReplyDelete
  14. ಧನ್ಯವಾದಗಳು ವಸಂತ್.ಬರುತ್ತಿರಿ.ನಮಸ್ಕಾರ.

    ReplyDelete

Note: Only a member of this blog may post a comment.