ನಾವು ----------,
ಕುಡಿಯುವ ನೀರು,
ಉಸಿರಾಡುವ ಗಾಳಿ,
ತಿನ್ನುವ ಆಹಾರ,
ಇರುವ ಪರಿಸರ,
ಎಲ್ಲವೂ ---------,
ವಿಷ ಮಯ------!
ಆದರೂ ,ಬದುಕಿದ್ದೇವೆ!
ನಿಜಕ್ಕೂ ವಿಸ್ಮಯ!
ಹೊಂದಿಕೊಳ್ಳುತ್ತವೆ
ಎಲ್ಲವೂ --------,
ಪರಿಸರಕ್ಕೆ------!
ಹೊಂದಿಕೊಡಿದ್ದೆವೆಯೇ
ನಾವೂ-----------,
ಪರಿಸರಕ್ಕೇ-------?
ವಿಷವೇ----- ಆಗಿ !!?
ಎನ್ನುವುದೇ -----,
ವಿಷಮ ----ಪ್ರಶ್ನೆ !!!
chikka chikka padagalalli dodda vishayagallannu chennaagi helutteeralla nanagade 'ವಿಸ್ಮಯ'
ReplyDeleteಚುಕ್ಕಿ ಚಿತ್ತಾರ ಮೇಡಂ ;ನಮಸ್ಕಾರ.Thanks for the kind compliments.ಸಹ ಬ್ಲಾಗಿಗರೆಲ್ಲರ ಅಭಿಮಾನವೂ ಒಂದು ವಿಸ್ಮಯವೇ ಸರಿ.
ReplyDeleteನಿಜಕ್ಕೂ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ...ನಿಮ್ಮ ಪ್ರಶ್ನೆಗೆ ಮೌನವೇ ಉತ್ತರವಾಗಬಹುದೇ?..ಕವನ ಚೆನ್ನಾಗಿದೆ.
ReplyDeleteಭಟ್ ಸರ್;ನಮ್ಮ ಸುತ್ತ ಮುತ್ತಲ ವಿಚಿತ್ರ ವಿದ್ಯಮಾನಗಳಿಗೆ,ಪರಿಸರ ಮಾಲಿನ್ಯಕ್ಕೆ ಸ್ಪಂದಿಸುವ ಶಕ್ತಿ ಕಮ್ಮಿಯಾಗಿದೆಯೇನೋ ಎನ್ನುವ ಅನುಮಾನ.
ReplyDeleteನಮ್ಮಲ್ಲಿ 'ಸೋ ವಾಟ್?'ಎನ್ನುವ attitude ಬೆಳೆಯುತ್ತಿದೆ.ನಾವು ಏಲ್ಲೋ ಒಂದು ಕಡೆ ಎಲ್ಲಾ ವಿಷಯಗಳಿಗೂ compromise ಆಗುತ್ತಾ , ಒಪ್ಪಿಕೊಳ್ಳುತ್ತಾ ಕಡೆಗೆ ನಾವೂ ಅದೇ ಆಗಿಬಿಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಅಲ್ಲವೇ?
ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.
ಮೂರ್ತಿ ಅವರೇ,
ReplyDeleteಸತ್ಯವಾದ ಮಾತು.! ಅಕ್ಕ ಪಕ್ಕ ಏನಾದ್ರು ಸರಿ ನಾವು ಬದುಕಬೇಕು ಎನ್ನೋ ಸಾವೇ ಇಲ್ಲದ ಛಲನೋ..?
ನಿಮ್ಮವ,
ರಾಘು.
ರಾಘು;ನಮಸ್ಕಾರ.ಒಂದೊಂದು ಹಂತದಲ್ಲಿ ಒಂದೊಂದು ಪ್ರಶ್ನೆ ನಮ್ಮ ಮುಂದೆ ಎದುರಾಗುತ್ತದೆ.ಎಲ್ಲಾ ವೈರುಧ್ಯಗಳ ನಡುವೆಯೂ ನಾವು ಬದುಕುತ್ತ ಹೋಗುವ ರೀತಿ ಕೆಲವೊಮ್ಮೆ ವಿಸ್ಮಯವನ್ನುಉಂಟು ಮಾಡುತ್ತದೆ.ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ReplyDeleteಒಳ್ಳೆಯ ಅತ್ಮವಿಶ್ಲೇಷಣೆಯ ಪ್ರಶ್ನೆ! ಕೇಳಿಕೊಳ್ಳಲೇಬೇಕಾದ್ದು!
ReplyDeleteತುಂಬಾ ಚೆಂದದ ಕವಿತೆ.
ReplyDeleteವಿಷವಾಗಿರುವುದು ಹೊಸ ವಿಷಯವಲ್ಲ!
ಸೀತಾರಾಮ್ ರವರಿಗೂ ಭಾಶೆಯವರಿಗೂ ನಮನಗಳು.ಈ ಕವಿತೆ ಬರೆದ ನಂತರ ನೆನ್ನೆ ಎಂ.ಆರ್.ದತ್ತಾತ್ರಿಯವರ ದಟ್ಸ್ ಕನ್ನಡ.ಕಾಮ್ ನ ಅಂಕಣ ಬರಹಗಳ ಪುಸ್ತಕ
ReplyDelete'ಪೂರ್ವಪಶ್ಚಿಮ'ಓದುವಾಗ ಅಚ್ಚರಿಯಾಯಿತು.ಅವರು ಇದೇ ವಿಷಯದ ಬಗ್ಗೆ
'ಬದುಕೆಂಬ ಹೋರಾಟ'ಎಂಬ ಬರಹದಲ್ಲಿ ಉದಾಹರಣೆಗಳ ಸಹಿತ ಅದ್ಭುತವಾಗಿ
ವಿವರಿಸಿದ್ದಾರೆ.ನಾವು ಗಾಳಿ,ನೀರು,ಆಹಾರದಲ್ಲಿ,ವಿಷವನ್ನೇ ಸೇವಿಸಿದರೂ ಅದನ್ನೂ
ಜೀರ್ಣಿಸಿಕೊಳ್ಳುವ ಶಕ್ತಿಯನ್ನೂ ಪ್ರಕೃತಿಯೇ ನಮಗೆ ನೀಡುತ್ತದೇನೋ!ಯಾರಿಗೆ ಗೊತ್ತು!
ಸತ್ಯವಾದ ಮಾತು
ReplyDeleteyou are right sir...
ReplyDeleteThanks for your kind comments Mr.shivaprakaash.Welcome to my blog.please keep visiting.regards.
ReplyDeleteMurthy Sir, Tumbaa Sundara kavana...artapurnvaagide....
ReplyDelete