Wednesday, May 12, 2010

ಚುಟುಕುಗಳು

೧).'ಕೊಬ್ಬು ಒಳ್ಳೆಯದಲ್ಲ'
ಕೊಬ್ಬುತ್ತಿದೆ ಕುರಿ !
ಮನದಲ್ಲೇ ನಗುತ್ತಾನೆ 
ಕಟುಕ ------!
ಕೊಬ್ಬುತ್ತಿದ್ದಾನೆ ಮನುಷ್ಯ !
ಮರೆಯಲ್ಲೇ ನಗುತ್ತಾನೆ 
ವಿಧಿ --------!
ಆದ್ದರಿಂದ ------,
ಕೊಬ್ಬು ಒಳ್ಳೆಯದಲ್ಲ !
ನಮಗೂ -----!
ಕುರಿಗೂ -------!
೨)'ಮಾತು--ಮೌನ'
ನೀವು ಮಾತನಾಡುತ್ತೀರಿ
ಸುಮ್ಮನಿರದಕ್ಕಾಗಿ !
ನಾನು ಸುಮ್ಮನಿರುತ್ತೇನೆ 
ಮಾತನಾಡದಿರುವುದಕ್ಕಾಗಿ !

12 comments:

  1. ಹ್ಹ ಹ್ಹ ಹ್ಹಾ!
    ಏನು ಸ್ವಾಮಿ......
    ಕುರಿ ಕೊಬ್ಬಿದರೂ ಕಷ್ಟ
    ಮನುಷ್ಯ ಕೊಬ್ಬಿದರೂ ಕಷ್ಟ
    ಅಂತೂ ಕಷ್ಟವೇ

    ಮಾತು ಮೌನದ ಚುಟುಕು ಬಹಳ ಅರ್ಥಗರ್ಭಿತ!

    ಒಳ್ಳೆಯ ಚುಟುಕುಗಳು.

    ReplyDelete
  2. Modalaneddu chennaagittu... Yerdaneddu solpa confuse aaitu :-)

    ReplyDelete
  3. ನಮಸ್ಕಾರ ಪ್ರವೀಣ್ .ಇಲ್ಲಿ ಕೊಬ್ಬು ಎನ್ನುವ ಪದವನ್ನು ದುರಹಂಕಾರ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ .ನಮ್ಮ ವೈದ್ಯಕೀಯ ಪರಿಬಾಷೆಯಲ್ಲಿ ರಕ್ತದೊಳಗಿನ
    ಕೊಬ್ಬಾದ ಕೊಲೆಸ್ಟರಾಲ್ ಕೂಡ ಒಳ್ಳೆಯದಲ್ಲ !ಅಲ್ಲವೇ?ಧನ್ಯವಾದಗಳು.

    ReplyDelete
  4. Namaskar Ravikant;Some people just go on and on as they can't hold themselves back!For such people talking is a compulsive behavior.But keeping quiet needs lot of self control and is an active process.Thanks for your kind comments.

    ReplyDelete
  5. Echaradinda erabeku,nidre salladu embudannu chutukagi chati etu hakiddira.Dhanyavadagalu.

    ReplyDelete
  6. ಸೀತಾರಾಮ್ ಅವರಿಗೆ ನಮಸ್ಕಾರ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಮತ್ತೆ ಬನ್ನಿ.

    ReplyDelete
  7. ಧನ್ಯವಾದಗಳು ಹೇಮಚಂದ್ರ.ಹಳೇ ಸ್ನೇಹಿತರೊಬ್ಬರು ಬ್ಲಾಗಿನಲ್ಲಿ ಸಿಗುವುದು ತುಂಬಾ
    ಸಂತೋಷ.ಹೀಗೆ ಬರುತ್ತಿರಿ.ನಮಸ್ಕಾರ.

    ReplyDelete
  8. ಚುಟುಕು ಹೊಸತೆನಿಸಿತು
    ಮೈಂಡ್ ಫ್ರೆಶಿಂಗ್

    ಇನ್ನೊಂಚೂರು... ಚುಟುಕು ಪ್ಲೀಸ್

    ReplyDelete
  9. 'ಏ ದಿಲ್ ಮಾಂಗೆ ಮೋರ್'!ಧನ್ಯವಾದಗಳು ಅಶೋಕ್.ಖಂಡಿತವಾಗಿಯೂ ಹೆಚ್ಚು
    ಚುಟುಕುಗಳನ್ನು ಪೋಸ್ಟ್ ಮಾಡಲು ಪ್ರಯತ್ನಿಸುತ್ತೇನೆ.

    ReplyDelete
  10. ಕೊಬ್ಬು,ಕುರಿ,ಮನುಷ್ಯ amazing sir.

    ReplyDelete

Note: Only a member of this blog may post a comment.