Wednesday, May 5, 2010

'ಬ್ಲಾಗಿಗೆ ಮತ್ತೆ ಸ್ವಾಗತ'

ಗುಡುಗು ,ಮಿಂಚು ಸಿಡಿಲು ,ಮಳೆ,ಎಲ್ಲವೂ ಸ್ತಬ್ಧ !ಕಂಪ್ಯೂಟರ್ ನ c.p.u.ನಲ್ಲಿ ಮೇಲಿನ ಡಬ್ಬ ಒಂದು ಬಿಟ್ಟು ಎಲ್ಲವೂ ಧೂಳೀಪಟ!ಹದಿನೇಳು ಸಾವಿರ ಖರ್ಚು!ಕಂಪ್ಯೂಟರ್ ಬ್ಲಾಗಿನ ನಂಟು ಬಿಡುವಂತಿಲ್ಲ!ಹತ್ತು ದಿನ ನಾನು ನೀರಿನಿಂದ ತೆಗೆದ ಮೀನು!ಬ್ಲಾಗಿನ ಗೀಳು ಅಂಟುವ ಮೊದಲೇ ಹೀಗಾಗಿದ್ದಿದ್ದರೆ 'ಗೋಲೀ ಮಾರೋ 'ಎಂದುಬಿಡುತ್ತಿದ್ದೆನೇನೋ!ಕಾಣದ ಇಷ್ಟೊಂದು ಜನರಲ್ಲಿ ಬ್ಲಾಗ್ ಬೆಳೆಸಿರುವ ಬಾಂಧವ್ಯ ನಿಜಕ್ಕೂ ಆಶ್ಚರ್ಯ ಉಂಟುಮಾಡುತ್ತದೆ.ಇದು ಇನ್ನಷ್ಟು ಬೆಳೆಯಲಿ ಎನ್ನುವುದೇ ನನ್ನ ಆಶಯ!ಎಲ್ಲರಿಗೂ ಮತ್ತೆ ನನ್ನ ಬ್ಲಾಗಿಗೆ ಸ್ವಾಗತ
.

9 comments:

  1. THANK YOU GURU.WHILE IN INDIA VISIT MY PLACE.

    ReplyDelete
  2. ನಮಸ್ಕಾರ.
    ಗುರುಮೂರ್ತಿಯವರ ಬ್ಲಾಗ್ ನಿಂದ ನಿಮ್ಮ ಬ್ಲಾಗಿಗೆ ಬಂದೆ!!!
    ನಾನೂ ಕೂಡ ವೈದ್ಯ.
    ವೈದ್ಯಕೀಯಕ್ಕೆ ಸಂಬಂದಿಸಿದ ನನ್ನ ಒಂದು ಬ್ಲಾಗ್ ಬರಹದ ಮೇಲೆ ಕಣ್ಣು ಹಾಯಿಸಿ-
    http://machikoppa.blogspot.com/2010/03/blog-post_09.html

    ReplyDelete
  3. ಡಾ.ಸುಬ್ರಮಣ್ಯ ಅವರಿಗೆ ನಮಸ್ಕಾರಗಳು .ನನ್ನ ಬ್ಲಾಗಿಗೆ ಸ್ವಾಗತ.ಬ್ಲಾಗಿಗೆ ಬರುತ್ತಿರಿ .

    ReplyDelete
  4. nimma blog mattu cpu chirayuvagali,nimma blogige nanu addict ada hage kanuttide.

    ReplyDelete
  5. ನಿಮ್ಮ ಬ್ಲಾಗ್ ಚಾವಡಿಗೆ ಬರೋದನ್ನ ನಿಲ್ಲಿಸುವ ಯೋಚನೆ ಮಾಡಲೂ ಅಸಾಧ್ಯ... 'ಕೊಳಲು' ಬ್ಲಾಗಿನ ಈ ನಂಟು ಇದೊಂದು ಥರಾ ಜಗಿದಷ್ಟೂ ರುಚಿಯಾಗುವ ಅಂಟು!

    ReplyDelete
  6. kolalu sada nudiyuttirali
    ganaka yantra haalaagadirali e0du aashisuva tammava

    ReplyDelete
  7. kolalina dani tamage sadaa impaagi kelisuttirali .tamma abhimaanakke dhanyavaadagalu .

    ReplyDelete
  8. ಕೊಳಲು ತನ್ನ ನಾದದಲ್ಲಿ ಇಂಪನ್ನು ಉಳಿಸಿಕೊಳ್ಳಲಿ ,ಮಧುರ ನಾದ ತಮಗೆ ಸದಾ ಕೇಳಿಸುತ್ತಿರಲಿ ಎನ್ನುವ ಆಶಯ.

    ReplyDelete

Note: Only a member of this blog may post a comment.